ಕಾರವಾರ: ಪ್ರಧಾನ ಮಂತ್ರಿಗಳ ಉಜ್ವಲ ಯೋಜನೆ ಅಡಿಯಲ್ಲಿ ಬಿ.ಪಿ.ಎಲ್ ಕಾರ್ಡಗಳನ್ನು ಹೊಂದಿರುವ ಮನೆಗಳ ಮಹಿಳೆಯರಿಂದ ಠೇವಣಿ ರಹಿತ ಎಲ್.ಪಿ.ಜಿ.( ಗ್ಯಾಸ್) ಸಂಪರ್ಕಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಮಹಿಳಾ ಅರ್ಜಿದಾರರು ತಮ್ಮ ಕೆ.ವೈ.ಸಿ (kyc)) ಯೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಹತ್ತಿರದ ಎಲ್.ಪಿ.ಜಿ ವಿತರಕರಲ್ಲಿ ಸಲ್ಲಿಸಬಹುದು. ಕೆ.ವೈ.ಸಿ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ವಿರುವದಿಲ್ಲ. ಫಲಾನುಭವಿಗಳು ಸ್ಟೌವ್ ಹಾಗೂ ಪ್ರಥಮ ರಿಫಿಲ್ ಬೆಲೆ ಪಾವತಿಸಬೇಕು. … [Read more...] about ಠೇವಣಿ ರಹಿತ ಎಲ್.ಪಿ.ಜಿ.( ಗ್ಯಾಸ್) ಸಂಪರ್ಕಕ್ಕಾಗಿ ಅರ್ಜಿ ಆಹ್ವಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
*ರಾಷ್ಟೀಯ ಹಿಂದೂ ಆಂದೋಲನ*
ಕುಮಟಾ: ಹಿಂದು ಜನಜಾಗೃತಿ ಸಮಿತಿ ವತಿಯಿಂದ ರಾಷ್ಟೀಯ ಹಿಂದೂ ಆಂದೋಲನವನ್ನು ಕುಮಟಾದ ತಹಶೀಲ್ದಾರ ಕಛೇರಿಯ ಎದುರಿನಲ್ಲಿ ಅಗಸ್ಟ್ 19 ರಂದು ಬೆಳಿಗ್ಗೆ 11-30ಕ್ಕೆ ಮನವಿಯನ್ನು ಸಲ್ಲಿಸಲಾಯಿತು. ಮನವಿಯಲ್ಲಿರುವ ಬೇಡಿಕೆಗಳು: ⚡1.ಹನುಮಂತನ ರೂಪದಲ್ಲಿ ಸಲಿಂಗ ವ್ಯಕ್ತಿಯನ್ನು ನಗ್ನವಾಗಿ ತೋರಿಸಿ ಹಿಂದೂಗಳ ಭಾವನೆಗೆ ನೋವು ಉಂಟು ಮಾಡಿದ "ಕಾ ಬಾಡಿಸ್ಕೇಪ್" ಎಂಬ ಚಲನಚಿತ್ರವನ್ನು ನಿಷೇದಿಸಬೇಕೆಂದು ⚡2.ಅಹಂಕಾರಿ ಚೀನಾಗೆ ಪಾಠಕಲಿಸಲು ನಾಗಪುರ್ ಮೆಟ್ರೋಗೊಸ್ಕರ ರೈಲು … [Read more...] about *ರಾಷ್ಟೀಯ ಹಿಂದೂ ಆಂದೋಲನ*
ಸತತ ಪರಿಶ್ರಮದಿಂದ ಪ್ರಯತ್ನ ನಡೆಸಿದಾಗ ಮಾತ್ರ ಯಶಸ್ಸು ಸಿಗುತ್ತದೆ ;ಪ್ರೋ. ಸುರೇಂದ್ರ. ದಫೇದಾರ
ಕಾರವಾರ: ಆತ್ಮವಿಶ್ವಾಸ, ಶಿಸ್ತು, ಧೃಡ ಸಂಕಲ್ಪದೊಂದಿಗೆ ಸತತ ಪರಿಶ್ರಮದಿಂದ ಪ್ರಯತ್ನ ನಡೆಸಿದಾಗ ಮಾತ್ರ ಯಶಸ್ಸು ಸಿಗುತ್ತದೆ ಎಂದು ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೋ. ಸುರೇಂದ್ರ. ದಫೇದಾರ ಹೇಳಿದರು. ದಿವೇಕರ ಪದವಿ ಪೂರ್ವ ಮಹಾವಿದ್ಯಾಲಯ ಆಯೋಜಿಸಿದ ತಾಲೂಕಾ ಮಟ್ಟದ ಪ್ರೌಢಶಾಲಾ ಮಕ್ಕಳ ಚರ್ಚಾ ಸ್ಪರ್ಧೆಯಲ್ಲಿ ಅವರು ಮಾತನಾಡಿದರು. ಪ್ರಯತ್ನ ಮಾಡದೇ ಪ್ರತಿಫಲ ನಿರೀಕ್ಷಿಸುವದು ಸರಿಯಲ್ಲ. ವಿದ್ಯಾರ್ಥಿಗಳು ಪ್ರಯತ್ನವಾದಿಗಳಾಗಿರಬೇಕು. … [Read more...] about ಸತತ ಪರಿಶ್ರಮದಿಂದ ಪ್ರಯತ್ನ ನಡೆಸಿದಾಗ ಮಾತ್ರ ಯಶಸ್ಸು ಸಿಗುತ್ತದೆ ;ಪ್ರೋ. ಸುರೇಂದ್ರ. ದಫೇದಾರ
15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
ಕಾರವಾರ:ಕೆರವಡಿಯ ಕಡಿಯೆ ಮಜರೆಯ ಕೃಷ್ಣಾ ಗುನಗಿ ಎಂಬಾತರ ಮನೆಯೊಳಗೆ 15 ಅಡಿ ಉದ್ದದ ಕಾಳಿಂಗ ಸರ್ಫವೊಂದು ಕಾಣಿಸಿಕೊಂಡು ಆತಂಕ ಸೃಷ್ಠಿಸಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಗೊಪಿಶಟ್ಟಾ ಅರಣ್ಯ ವಿಭಾಗದವರು ಉರಗ ತಜ್ಞ ರಮೇಶ್ ಬಡಿಗೇರಿ ಸಹಾಯದಿಂದ ಸತತ ಒಂದು ತಾಸು ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆ ಹಿಡಿದರು. ಕಟ್ಟಿಗೆ ಹಾಗೂ ನಿರುಪಯುಕ್ತ ವಸ್ತುಗಳನ್ನು ಇರಿಸಿದ್ದ ಕೋಣೆಯಲ್ಲಿದ್ದ ಹಾವನ್ನು ಚಾಣಾಕ್ಷತನದಿಂದ ರಮೇಶ್ ಬಡಿಗೇರಿ ಹಿಡಿದರು. ಈ … [Read more...] about 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
Apmc market report 19-8-2017
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 2 Quintal 12879 16229 14059Arecanut Hale Chali Average 3 Quintal 22510 22950 22720Arecanut Hosa Chali Average 4 Quintal 18119 22729 20459 2] MARKET: … [Read more...] about Apmc market report 19-8-2017




