ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ 2023 Ggruhalakshmi yojana guidelinesಗೃಹಲಕ್ಷ್ಮಿಯೋಜನೆಯಡಿ ಪ್ರತೀ ಮನೆಯ ಯಜಮಾನಿಗೆ ಮಾಸಿಕ 2000 ರೂ. ಹಣ ಸಿಗಲಿದೆ.ಅಲ್ಲದೆ ಅರ್ಜಿ ಸಲ್ಲಿಸಲು ಯಾವ ದಾಖಲಾತಿ ಅಗತ್ಯವಿದೆ.ಯಾವೆಲ್ಲಾನಿಯಮಗಳಿವೆ ಎಂಬುದನ್ನವಿವರಿಸಲಾಗಿದೆ.ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಬಿಪಿಎಲ್/ಎಪಿಎಲ್/ಅಂತ್ಯೋದಯ ಕಾರ್ಡ್ ನಲ್ಲಿ ನಮೂದಿಸಿರುವಂತೆ ಕುಟುಂಬದ ಯಜಮಾನಿ ಮಹಿಳಗೆ … [Read more...] about ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ 2023 gruhalakshmi yojana guidelines
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ನೇರ ಸಂದರ್ಶನ 2023
ನೇರ ಸಂದರ್ಶನ 2023ಕಾರವಾರ: ಯೋಜನಾ ಉದ್ಯೋಗ ವಿನಿಮಯ ಕಛೇರಿಯಿಂದ ಜೂ.17ರಂದು ಬೆಳಿಗ್ಗೆ 10.30ರಿಂದ 1.30ರವ- ರೆಗೆ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ.ಕಂಪನಿಯಾದ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಇವ- ರು ಕಾರವಾರ, ಅಂಕೋಲಾ, ಕುಮಟಾ, ಮುರ್ಡೆಶ್ವರ, ಶಿರಸಿ, ಬನವಾಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋ- ಡ, ಹಳಿಯಾಳ, ದಾಂಡೇಲಿ, ಮೊದಲಾದ ಸ್ಥಳಗಳಲ್ಲಿ ತಮ್ಮ ಕಂಪನಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆನೇರ ಸಂದರ್ಶನವನ್ನು … [Read more...] about ನೇರ ಸಂದರ್ಶನ 2023
ಹೈ ವೇವ್ ಅಲರ್ಟ್ ಘೋಷಣೆ 2023
ಹೈ ವೇವ್ ಅಲರ್ಟ್ ಘೋಷಣೆ 2023ಭಾರತೀಯ ಹವಾಮಾನ ಇಲಾಖೆ ಮತ್ತು ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ವ್ಯವಸ್ಥೆ ಕೇಂದ್ರ (ಇನ್‌ಕಾಯ್ಸ್) ವತಿಯಿಂದ ಕರ್ನಾಟಕದ ಕರಾವಳಿ ಭಾಗದಲ್ಲಿ ಹೈ ವೇವ್ ಅಲರ್ಟ್ ಘೋಷಣೆ ಮಾಡಲಾಗಿದೆ.ಇತ್ತೀಚಿಗೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ ಪಶ್ಚಿಮ ಕರಾವಳಿಗೆ “ಬಿಪರ್ ಜಾಸ್ ಚಂಡಮಾರುತವು ಹಾದು ಹೋದ ಹಿನ್ನೆಲೆಯಲ್ಲಿ ಈ ಚಂಡಮಾರುತದ ತೀವ್ರತೆಯ ಪರಿಣಾಮದಿಂದ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು ಸಮುದ್ರದ ಅಲೆಗಳ ಎತ್ತರ 3ರಿಂದ 4 … [Read more...] about ಹೈ ವೇವ್ ಅಲರ್ಟ್ ಘೋಷಣೆ 2023
ನೀರಾವರಿ ಪಂಪಸೆಟ್‌ಗಳಿಗೆ ರೈತರ ಆಧಾರ ಲಿಂಕ್ ಕಡ್ಡಾಯ
ನೀರಾವರಿ ಪಂಪಸೆಟ್‌ಗಳಿಗೆ ರೈತರ ಆಧಾರ ಲಿಂಕ್ ಕಡ್ಡಾಯಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಮೇ12ರಂದು ಆದೇಶ ಹೊರಡಿಸಿ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿರುವ 10 ಎಚ್.ಪಿ ವರೆಗಿನ ನೀರಾವರಿ ಪಂಪಸೆಟ್‌ಗಳ ಆ.ಆ. ಸಂಖ್ಯೆ/ಕನೆಕ್ಷನ್ ಐಡಿ/ಅಕೌಂಟ್ ಐ.ಡಿಗಳಿಗೆ ಸಂಬಂಧಿಸಿದ ಗ್ರಾಹಕರ ಆಧಾರ ಸಂಖ್ಯೆಗಳನ್ನು ಲಿಂಕ್ ಮಾಡುವಂತೆ ತಿಳಿಸಿದೆ.ತಪ್ಪಿದಲ್ಲಿ ಸರ್ಕಾರವು ಆಧಾರ್ ನಂಬರ್ ಲಿಂಕ್ ಮಾಡದ ನೀರಾವರಿ ಪಂಪಸೆಟ್ … [Read more...] about ನೀರಾವರಿ ಪಂಪಸೆಟ್‌ಗಳಿಗೆ ರೈತರ ಆಧಾರ ಲಿಂಕ್ ಕಡ್ಡಾಯ
ಉಚಿತ ಪ್ರಯಾಣಕ್ಕೆ ದಾಖಲೆಯ ಝರಾಕ್ ಸಾಕು: ಸಾರಿಗೆ ಇಲಾಖೆ
ಉಚಿತ ಪ್ರಯಾಣಕ್ಕೆ ದಾಖಲೆಯ ಝರಾಕ್ ಸಾಕು: ಸಾರಿಗೆ ಇಲಾಖೆಬೆಂಗಳೂರು: ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಒರಿಜಿನಲ್ ಐಡಿ ಪ್ರೊಫ್ ತೋರಿಸಬೇಕು ಎಂಬ ನಿಯಮವಿಲ್ಲ. ಝರಾಕ್ಸ್ ಇದ್ದರೆ ಸಾಕು ಎಂದು ಸಾರಿಗೆ ಇಲಾಖೆ ಹೇಳಿದೆ. ಗುರುತಿನ ಚೀಟಿಗೆ ಸಂಬಂಧಿಸಿದಂತೆ ತಿದ್ದುಪಡಿ ಆದೇಶ ಹೊರಡಿಸಿರುವ ಸಾರಿಗೆ ಇಲಾಖೆ, ಆಧಾರ್ ಕಾರ್ಡ್ ಹಾಗೂ ವೋಟ ಐಡಿಯ ಝರಾಕ್ಸ್ ಪ್ರತಿ ಇದ್ದರೂ ಪ್ರಯಾಣಕ್ಕೆ … [Read more...] about ಉಚಿತ ಪ್ರಯಾಣಕ್ಕೆ ದಾಖಲೆಯ ಝರಾಕ್ ಸಾಕು: ಸಾರಿಗೆ ಇಲಾಖೆ


