• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

‘ಗ್ರಾಮ ಒನ್’ ಆರಂಭಿಸಲು ಫ್ರಾಂಚೈಸಿ ಆಹ್ವಾನ

January 22, 2022 by Deepika Leave a Comment

ಕಾರವಾರ : ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ `ಗ್ರಾಮ ಒನ್' ಆರಂಭಿಸಲು ಉದ್ದೇಶಿದ್ದು, ಫ್ರಾಂಚೈಸಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜ.27 ರ ಒಳಗಾಗಿ https://www.karnatakaone.gov.in/public/GramonefranchieseTerms ಲಿಂಕ್ ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ … [Read more...] about ‘ಗ್ರಾಮ ಒನ್’ ಆರಂಭಿಸಲು ಫ್ರಾಂಚೈಸಿ ಆಹ್ವಾನ

ಸ್ವ – ಉದ್ಯೋಗ ಅರ್ಜಿ ಆಹ್ವಾನ

January 22, 2022 by Deepika Leave a Comment

ಕಾರವಾರ : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಡಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ವ- ಉದ್ಯೋಗ ಪ್ರಾರಂಭಿಸಲು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರರಿಗೆ ನಿಗಮದಿಂದ ರೂ. 30 ಸಾವಿರ ಸಹಾಯಧವನ್ನು ನೀಡಲು ಅವಕಾಶವಿರುತ್ತದೆ.ಈ ಯೋಜನೆಯಡಿಯಲ್ಲಿ ಸೌಲಭ್ಯವನ್ನು ಪಡೆಯಲಿಚ್ಛಿಸುವ ಅರ್ಹ ಲಿಂಗತ್ವ ಅಲ್ಪಸಂಖ್ಯಾತರು ಜ.29 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಭರ್ತಿ ಮಾಡಿದ … [Read more...] about ಸ್ವ – ಉದ್ಯೋಗ ಅರ್ಜಿ ಆಹ್ವಾನ

ಪಿಎಸ್ ಐ ಪರೀಕ್ಷೆಯಲ್ಲಿ ಪೂಜಾ ನಾಯ್ಕ ತೇರ್ಗಡೆ

January 22, 2022 by Deepika Leave a Comment

ಹೊನ್ನಾವರ : 2020ನೇ ಸಾಲಿನ ನಡೆದ ಪಿಎಸ್ ಐ ಪರೀಕ್ಷೆಯಲ್ಲಿ ತಾಲೂಕಿನ ಪೂಜಾ ನಾಯ್ಕ ಕರ್ನಾಟಕ ರಾಜ್ಯಕ್ಕೆ 83ನೇ ರಾAಕ್ಯ್ ನಲ್ಲಿ ಉತ್ತೀರ್ಣ ರಾಗಿ ಮಹಿಳಾ ಪಿಎಸ್ ಐ ಆಗಿ ಆಯ್ಕೆಯಾಗಿದ್ದಾರೆ.ಕುಮಟಾ ತಾಲೂಕಿನಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೆ ಅಧ್ಯಯನ ನಡೆಸಿದ್ದಾರೆ. ಪಿಎಸ್ ಐ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದರಿಂದ ತಂದೆ, ತಾಯಿ ಹಾಗೂ ಕುಂಟುAಬಸ್ಥರಲ್ಲಿ ಹೆಮ್ಮೆ ತಂದಿದ್ದು, ಪೂಜಾ ನಾಯ್ಕ ಸಾಧನೆಗೆ ಸಂಬAಧಿಕರು … [Read more...] about ಪಿಎಸ್ ಐ ಪರೀಕ್ಷೆಯಲ್ಲಿ ಪೂಜಾ ನಾಯ್ಕ ತೇರ್ಗಡೆ

ಜೀವಂತ ವ್ಯಕ್ತಿಯ ಮರಣ ದಾಖಲೆ ಸೃಷ್ಟಿಸಿದ ಜಾಲಿ ಪಟ್ಟಣ ಪಂಚಾಯಿತಿ: ಪೊಲೀಸ್ ತನಿಖೆ ಜಾರಿ

January 22, 2022 by bkl news Leave a Comment

ಭಟ್ಕಳ: ಜೀವಂತ ವ್ಯಕ್ತಿಗೆ ಸುಳ್ಳು ದಾಖಲೆ ನೀಡಿ ಕೋಟಿ ವಿಮೆ ಪಡೆಯಲು ಸಹಕರಿಸಿದ ಆರೋಪದ ಮೇಲೆ ಪೊಲೀಸರು ಇಲ್ಲಿನ ಜಾಲಿ ಪಟ್ಟಣ ಪಂಚಾಯತ್ ಭೇಟಿ ನೀಡಿ ತನಿಖೆ ನಡೆಸಿದ್ದಾರೆ .ಹಾಸನ ಮೂಲದ ಮೀನಾಕ್ಷಿ ಬಿ.ಎಚ್ ಎಂಬುವವರು 2021 ಅಗಸ್ಟ್  21ರಂದು ಜಾಲಿ ಪಟ್ಟಣ ಪಂಚಾಯತಗೆ ಅರ್ಜಿ ಸಲ್ಲಿಸಿ ಎಚ್ .ಬಿ ಹರ್ಷವರ್ಧನ್ ಎನ್ನುವ ವ್ಯಕ್ತಿಯ ಹೆಸರಿನಲ್ಲಿ ಮರಣ ದಾಖಲೆ ನೀಡುವಂತೆ ಕೋರಿದರು. ಅರ್ಜಿ ಜೊತೆಗೆ ಕಳೆದ ಜುಲೈ 21 ರಂದು ಎದೆಯ ನೋವಿನಿಂದ ಬೆಂಗಳೂರಿನ ಖಾಸಗಿ … [Read more...] about ಜೀವಂತ ವ್ಯಕ್ತಿಯ ಮರಣ ದಾಖಲೆ ಸೃಷ್ಟಿಸಿದ ಜಾಲಿ ಪಟ್ಟಣ ಪಂಚಾಯಿತಿ: ಪೊಲೀಸ್ ತನಿಖೆ ಜಾರಿ

ಚೆಕ್ ಬೌನ್ಸ್ ಸಿಟ್ಟು : ಮಹಿಳೆ ಮೇಲೆ ದೌರ್ಜನ್ಯ

January 21, 2022 by Deepika Leave a Comment

ಹೊನ್ನಾವರ : ತನಗೆ ಅವಾಚ್ಯವಾಗಿ ನಿಂದಿಸಿ, ಮಾನಕ್ಕೆ ಕುಂದುAಟು ಮಾಡಿ ಧರಿಸಿದ್ದ ಬೆಲೆಬಾಳುವ ಆಭರಣ ಕಿತ್ತೊಯ್ದಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಮಹಿಳೆಯೋರ್ವರು ಐವರ ವಿದುದ್ಧ ದೂರು ನೀಡಿದ್ದಾಳೆ.ತಾಲೂಕಿನ ಚಂದಾವರದ ನೂರಾನಿ ಮೊಹಲ್ಲಾದ ನಿವಾಸಿಗಳಾದ ಅಸಫ್ ಅಬ್ದುಲ್ ಗಫಾರ್ ಗನಿ, ನಬಿಲ್ ಅಸಫ್ ಅಲಿ ಘನಿ, ಅಶ್ರಫ್ ಅಲಿ ಅಬ್ದುಲ್ ಗಫಾರ್ ಘನಿ, ಅದಮ್ ಸಾಬ್, ಮೀರಾಸಾಬ್ ಶೇಖ್, ಫಾರೂಕ್ ಮೀರಾಸಾಬ್ … [Read more...] about ಚೆಕ್ ಬೌನ್ಸ್ ಸಿಟ್ಟು : ಮಹಿಳೆ ಮೇಲೆ ದೌರ್ಜನ್ಯ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,525 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar