• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಫ್ರಿಡ್ಜ್, ಎಸಿ ತರಬೇತಿ ಅರ್ಜಿ ಆಹ್ವಾನ

January 19, 2023 by Deepika Leave a Comment

ಫ್ರಿಡ್ಜ್, ಎಸಿ ತರಬೇತಿ ಅರ್ಜಿ ಆಹ್ವಾನಕಾರವಾರ : ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ ಮತ್ತು ಜೆಸಿಬಿ ಇಂಡಿಯಾ ಜಂಟಿ ಸಹಯೋಗದಲ್ಲಿ 30 ದಿನಗಳ ರೆಫ್ರಿಜರೇಶನ್ ಮತ್ತು ಏರ್ ಕಂಡೀಶನ್ ದುರಸ್ತಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.ಆಸಕ್ತ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ - ಯುವತಿಯರು ತಮ್ಮ ಹೆಸರು, ವಿಳಾಸಗಳನ್ನು ಜನವರಿ 31 ರೊಳಗಾಗಿ ನೊಂದಾಯಿಸಿಕೊಳ್ಳಬೇಕು. ತರಬೇತಿಯು ಊಟ ವಸತಿಯೊಂದಿಗೆ … [Read more...] about ಫ್ರಿಡ್ಜ್, ಎಸಿ ತರಬೇತಿ ಅರ್ಜಿ ಆಹ್ವಾನ

ಬಿಕಾಂ ಬಿಬಿಎ ಬಿಎ ಬಿಎಸಿ ಬಿಇ ಹಾಗೂ ಪಧವಿಧರರಿಗೆ ನೇರ ನೇಮಕಾತಿಗೆ ಅವಕಾಶ

January 19, 2023 by Deepika Leave a Comment

ಬಿಕಾಂ ಬಿಬಿಎ ಬಿಎ ಬಿಎಸಿ ಬಿಇ ಹಾಗೂ ಪಧವಿಧರರಿಗೆ ನೇರ ನೇಮಕಾತಿಗೆ ಅವಕಾಶಭಟ್ಕಳ : ಶ್ರೀಗುರು ಸುಧೀಂದ್ರ ಕಾಲೇಜಿನಲ್ಲಿ ಮಂಗಳೂರಿನ ಎನ್‌ಐಐಟಿ ಕಂಪನಿಯು ಐಸಿಐಸಿಐ ಬ್ಯಾಂಕ್‌ಗೆ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳುತ್ತಿದ್ದು, 26 ವರ್ಷದೊಳಗಿನ ಬಿಕಾಂ, ಬಿಬಿಎ, ಬಿಎ, ಬಿಎಸಿ, ಬಿಇ ಹಾಗೂ ಇತರೆ ಎಲ್ಲಾ ಪಧವಿಧರರಿಗೆ ನೇರ ನೇಮಕಾತಿಗೆ ಅವಕಾಶವಿದೆ.ಆಸಕ್ತರು ಜ. 20 ರಂದು ಬೆಳಿಗ್ಗೆ 10 ಗಂಟೆಗೆ ಹಾಜರಿರಲು ಸೂಚಿಸಲಾಗಿದೆ. ಹೆಚ್ಚಿನ … [Read more...] about ಬಿಕಾಂ ಬಿಬಿಎ ಬಿಎ ಬಿಎಸಿ ಬಿಇ ಹಾಗೂ ಪಧವಿಧರರಿಗೆ ನೇರ ನೇಮಕಾತಿಗೆ ಅವಕಾಶ

ಲಕ್ಷ್ಮಿ ಸಹಕಾರಿ ಬ್ಯಾಂಕ್ ನೇಮಕಾತಿ 2023 – Lakshmi Coperative Bank new Recruitment 2023

January 18, 2023 by Deepika Leave a Comment

ಲಕ್ಷ್ಮಿ ಸಹಕಾರಿ ಬ್ಯಾಂಕ್ ನೇಮಕಾತಿ 2023 - Lakshmi Coperative Bank new Recruitment 2023

ಲಕ್ಷ್ಮಿ ಸಹಕಾರಿ ಬ್ಯಾಂಕ್ ನೇಮಕಾತಿ 2023 - Lakshmi coperative Bank new Recruitment 2023ಲಕ್ಷ್ಮಿ ಸಹಕಾರಿ ಬ್ಯಾಂಕ್ ಲಿಮಿಟೆಡ್ ಜೂನಿಯರ್ ಅಸಿಸ್ಟೆಂಟ್, ಅಂಕೌAಟೆAಟ್ ಪೋಸ್ಟ್ಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಲಕ್ಷಿö್ಮÃ ಸಹಾಕಾರಿ ಬ್ಯಾಂಕ್ ಹುದ್ದೆಯ ಅಧಿಸೂಚನೆಬ್ಯಾಂಕ್ ಹೆಸರು : … [Read more...] about ಲಕ್ಷ್ಮಿ ಸಹಕಾರಿ ಬ್ಯಾಂಕ್ ನೇಮಕಾತಿ 2023 – Lakshmi Coperative Bank new Recruitment 2023

ಪ್ರೇಮ ವೈಫಲ್ಯಕ್ಕೆ ಮನನೊಂದು ಅಪ್ರಾಪ್ತೆ ಆತ್ಮಹತ್ಯೆ : ಹಿಂದೂ ಮುಖಂಡ ನಿತೇಶ್ ಬಂಧನ

January 18, 2023 by Deepika Leave a Comment

ಪ್ರೇಮ ವೈಫಲ್ಯಕ್ಕೆ ಮನನೊಂದು ಅಪ್ರಾಪ್ತೆ ಆತ್ಮಹತ್ಯೆ : ಹಿಂದೂ ಮುಖಂಡ ನಿತೇಶ್ ಬಂಧನಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಿಂದೂಪರ ಸಂಘಟನೆ ಮುಖಂಡ ಆರೋಪಿ ನಿತೇಶ್ ಹಾಗೂ ಆತನ ಪ್ರೇಯಸಿ ಇಬ್ಬರು ಪ್ರೀತಿಸುತ್ತಿದ್ದು, ಇಬ್ಬರ ನಡುವೆ ಜಗಳವಾಗಿ ಮನನೊಂದು ಅಪ್ರಾಪ್ತ ಯುವತಿ ಜನವರಿ 10 ರಂದು ಆತ್ಮಹತ್ಯೆಗೆ ಯತ್ನಿಸಿದ್ದಳು.ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಈ ಕುರಿತು … [Read more...] about ಪ್ರೇಮ ವೈಫಲ್ಯಕ್ಕೆ ಮನನೊಂದು ಅಪ್ರಾಪ್ತೆ ಆತ್ಮಹತ್ಯೆ : ಹಿಂದೂ ಮುಖಂಡ ನಿತೇಶ್ ಬಂಧನ

LIC new AAO Recruitment 2023 Apply For 300 Posts /ಜೀವ ವಿಮಾ ನಿಗಮ lic ಯಲ್ಲಿ 300 ಖಾಲಿ ಹುದ್ದೆಗಳ ನೇಮಕಾತಿ 2023

January 17, 2023 by Deepika Leave a Comment

LIC new AAO Recruitment 2023 Apply For 300 Posts

LIC new AAO Recruitment 2023 apply For 300 Posts /ಜೀವ ವಿಮಾ ನಿಗಮ lic ಯಲ್ಲಿ 300 ಖಾಲಿ ಹುದ್ದೆಗಳ ನೇಮಕಾತಿ 2023ಜೀವ ವಿಮಾ ನಿಗಮ LIC ಯಲ್ಲಿ ಖಾಲಿ ಇರುವ ಸಹಾಯಕ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದುಇಲಾಖೆ ಹೆಸರು : ಜೀವ ವಿಮಾ ನಿಗಮ - LICಹುದ್ದೆಗಳ ಹೆಸರು : ಸಹಾಯಕ ಆಡಳಿತ … [Read more...] about LIC new AAO Recruitment 2023 Apply For 300 Posts /ಜೀವ ವಿಮಾ ನಿಗಮ lic ಯಲ್ಲಿ 300 ಖಾಲಿ ಹುದ್ದೆಗಳ ನೇಮಕಾತಿ 2023

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,121 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar