Bengaluru Coffee board Recruitment 2023/ ಭಾರತೀಯ ಕಾಫಿ ಬೋರ್ಡ್ ನೇಮಕಾತಿBengaluru Coffee Board Recruitment 2023 : ಭಾರತೀಯ ಕಾಫಿ ಬೋರ್ಡ್ ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಇಲಾಖೆ ಹೆಸರು : ಭಾರತೀಯ ಕಾಫಿ ಬೋರ್ಡ್ಹುದ್ದೆಗಳ ಹೆಸರು : ಬರಿಸ್ಟಾ … [Read more...] about Bengaluru Coffee Board Recruitment 2023/ ಭಾರತೀಯ ಕಾಫಿ ಬೋರ್ಡ್ ನೇಮಕಾತಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಬಿದಿರು ಸೇರಿ ಹತ್ತು ಜಾತಿ ಸಸ್ಯ ಸಂಕುಲ ಅರಣ್ಯ ಸಂರಕ್ಷಣಾ ಕಾಯಿದೆಯಿಂದ ಮುಕ್ತ
ಬಿದಿರು ಸೇರಿ ಹತ್ತು ಜಾತಿ ಸಸ್ಯ ಸಂಕುಲ ಅರಣ್ಯ ಸಂರಕ್ಷಣಾ ಕಾಯಿದೆಯಿಂದ ಮುಕ್ತಶಿರಸಿ :ಕೆಲವು ಜಾತಿಯ ಗಿಡಮರಗಳನ್ನು ಬೆಳಸುವಿಕೆ, ಕಟಾವು, ಸಾಗಣೆಗೆ ಸಂಬAಧಿಸಿ ಕರ್ನಾಟಕ ಸರ್ಕಾರದ ಅರಣ್ಯ, ಜೀವವೈವಿಧ್ಯ ಹಾಗೂ ಪರಿಸರ ಇಲಾಖೆ ಪರವಾನಿಗೆ ಮುಕ್ತಗೊಳಿಸಿ ಆದೇಶ ಹೊರಡಿಸಿದೆ.ಬೇವು ಕರಿಜಾಲಿ, ಮಹಾಗನಿ, ಹೊಂಗೆ, ಬಳ್ಳಾರಿ ಜಾಲಿ, ಅಗರ್ ವುಡ್, ಬಾರೆ, ಶಿವನಿ ಹಾಗೂ ಬಹುಮುಖ್ಯವಾಗಿ ಡೌಗ ಬಿದಿರು ಮತ್ತು ಮೆದರಿ ಬಿದಿರು ಈ ಮುಕ್ತಗೊಳಿಸಲಾದ … [Read more...] about ಬಿದಿರು ಸೇರಿ ಹತ್ತು ಜಾತಿ ಸಸ್ಯ ಸಂಕುಲ ಅರಣ್ಯ ಸಂರಕ್ಷಣಾ ಕಾಯಿದೆಯಿಂದ ಮುಕ್ತ
ಮೊಬೈಲ್ ಸರ್ವಿಸಿಂಗ್ ತರಬೇತಿ ಅರ್ಜಿ ಆಹ್ವಾನ
ಮೊಬೈಲ್ ಸರ್ವಿಸಿಂಗ್ ತರಬೇತಿ ಅರ್ಜಿ ಆಹ್ವಾನಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯಿAದ 45 ದಿನಗಳ ಮೊಬೈಲ್ ಸರ್ವಿಸಿಂಗ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.ಆಸಕ್ತ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರು ತಮ್ಮ ಹೆಸರು, ವಿಳಾಸಗಳನ್ನು ಜನವರಿ 10 ರೊಳಗಾಗಿ ನೊಂದಾಯಿಸಿಕೊಳ್ಳಬೇಕು. ತರಬೇತಿಯು ಊಟ - ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗಧವರಿಗೆ … [Read more...] about ಮೊಬೈಲ್ ಸರ್ವಿಸಿಂಗ್ ತರಬೇತಿ ಅರ್ಜಿ ಆಹ್ವಾನ
ಆರನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಆರನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಕಾರವಾರ : ಅಂಕೋಲಾ ತಾಲೂಕಿನ ಶ್ರೀಮತಿ ಇಂದಿರಾ ಗಾಂಧಿ ವಸತಿ ಆಂಗ್ಲ ಮಾಧ್ಯಮ ಶಾಲೆಗೆ 2023 - 24 ನೇ ಸಾಲಿಗೆ ಆರನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.2022 - 23 ನೇ ಸಾಲಿನಲ್ಲಿ ಸರ್ಕಾರದಿಂದ ಅನುಮೋದಿಸಲ್ಪಟ್ಟ ಶಾಲೆಯಲ್ಲಿ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಜ.22 ರೊಳಗೆ ಪ್ರಾಧಿಕಾರದ ವೆಬ್ ಸೈಟ್ https://cetonline.karnataka.gov.in/kea/ … [Read more...] about ಆರನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಅಂಬ್ಯುಲೆನ್ಸ್ ಪಲ್ಟಿ : ರೋಗಿ ಸಾವು
ಅಂಬ್ಯುಲೆನ್ಸ್ ಪಲ್ಟಿ : ರೋಗಿ ಸಾವುಗೋಕರ್ಣ :ಕಾರವಾರದಿAದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರೋಗಿಯನ್ನು ಸಾಗಿಸುತ್ತಿರುವ ವೇಳೆ ಗೋಕರ್ಣ ಸಮೀಪದ ಬೆಟ್ಕುಳಿಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕೆ ಉರುಳಿ ಬಿದ್ದಿದೆ.ರೋಗಿಯನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಗಟಾರಕ್ಕೆ ಉರುಳಿ ಬಿದ್ದ ಪರಿಣಾಮ ರೋಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗೋಕರ್ಣ ಸಮೀಪದ ಬೆಟ್ಕುಳಿಯ ಚತುಷ್ಪಥದಲ್ಲಿ ಶುಕ್ರವಾರ … [Read more...] about ಅಂಬ್ಯುಲೆನ್ಸ್ ಪಲ್ಟಿ : ರೋಗಿ ಸಾವು

