B.ed/D.ed Scholarship 2022 -23 : ಬಿ.ಎಡ್, ಡಿ.ಎಡ್ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ2022-23ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅರ್ಜಿಯನ್ನು ಆಹ್ವಾನಿಸಿದೆ.ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಹಾಗೂ … [Read more...] about B.ed/D.ed Scholarship 2022 -23 : ಬಿ.ಎಡ್, ಡಿ.ಎಡ್ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಜಿಲ್ಲೆಗೆ 232 ಹೊಸ ಮೊಬೈಲ್ ಟವರ್ ಮಂಜೂರು
ಜಿಲ್ಲೆಗೆ 232 ಹೊಸ ಮೊಬೈಲ್ ಟವರ್ ಮಂಜೂರುಶಿರಸಿ : ಸಂಸದ ಅನಂತಕುಮಾರ ಹೆಗಡೆಯವರ ಪ್ರಯತ್ನದಿಂದ ಉತ್ತರ ಕನ್ನಡ ಜಿಲ್ಲೆಗೆ ಕೇಂದ್ರ ಸರಕಾರದ ದೂರಸಂಪರ್ಕ ಇಲಾಖೆಯಿಂದ 232 ಹೊಸ ಮೊಬೈಲ್ ಟವರ್ ಮಂಜೂರಿಯಾಗಿರುವುದಾಗಿ ಸಂಸದರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ ತಿಳಿಸಿದ್ದಾರೆ.ಜಿಲ್ಲೆಗೆ 232 ಹೊಸ ಮೊಬೈಲ್ ಟವರ್ ಮಂಜೂರುಈಗಾಗಲೇ ಜಿಲೆಯಲ್ಲಿ 2ಜಿಯ 243 ಹಾಗೂ 4ಜಿ ಸೇವೆಯ 217 ಮೊಬೈಲ್ ಟವರ್‌ಗಳು ಕಾರ್ಯನಿರ್ವಹಿಸುತ್ತಿದ್ದು, … [Read more...] about ಜಿಲ್ಲೆಗೆ 232 ಹೊಸ ಮೊಬೈಲ್ ಟವರ್ ಮಂಜೂರು
ಟ್ಯಾಕ್ಸಿ ಆಟೋ ಚಾಲಕರ ಮಕ್ಕಳಿಗೆ 2500 ರಿಂದ 11000 ವಿದ್ಯಾರ್ಥಿವೇತನ/vidyanidhi scholarship 2022 for taxi auto drivers childrens
ಟ್ಯಾಕ್ಸಿ ಆಟೋ ಚಾಲಕರ ಮಕ್ಕಳಿಗೆ 2500 ರಿಂದ 11000 ವಿದ್ಯಾರ್ಥಿವೇತನ/vidyanidhi scholarship 2022 for taxi auto drivers childrensರಾಜ್ಯದ ಹಳದಿ ಬೋರ್ಡ್ ಟ್ಯಾಕ್ಸಿ ಮತ್ತು ಆಟೋ ಚಾಲಕರ ಮಕ್ಕಳ ಮೆಟ್ರಿಕ್ ನಂತರದ ಉನ್ನತ ವಿದ್ಯಾಭ್ಯಾಸ ಉತ್ತೇಜಿಸಲು ವಿದ್ಯಾನಿಧಿ ಯೋಜನೆಯಲ್ಲಿ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ವಿದ್ಯಾರ್ಥಿವೇತನ ಮೊತ್ತ;ಪದವಿ ಪೂರ್ವ: ಪಿಯುಸಿ, … [Read more...] about ಟ್ಯಾಕ್ಸಿ ಆಟೋ ಚಾಲಕರ ಮಕ್ಕಳಿಗೆ 2500 ರಿಂದ 11000 ವಿದ್ಯಾರ್ಥಿವೇತನ/vidyanidhi scholarship 2022 for taxi auto drivers childrens
ಗೆಳತಿಯ ಶವದೆದುರೇ ಅಫ್ತಾಬ್ ಪೂನಾವಾಲಾ ಡೇಟಿಂಗ್ ಇಬ್ಬರ ಮೇಲೆ ಪೊಲೀಸ್ ನಿಗಾ ಹಂತಕನ ಕರಾಳಮುಖ ಅನಾವರಣ
ಗೆಳತಿಯ ಶವದೆದುರೇ ಅಫ್ತಾಬ್ ಪೂನಾವಾಲಾ ಡೇಟಿಂಗ್ ಇಬ್ಬರ ಮೇಲೆ ಪೊಲೀಸ್ ನಿಗಾ ಹಂತಕನ ಕರಾಳಮುಖ ಅನಾವರಣನವದೆಹಲಿ : ಗೆಳತಿಯ ಘೋರ ಹತ್ಯೆ ಮಾಡಿ ಮೃತದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಬರ್ಬರ ಕೃತ್ಯದ ಆರೋಪಿಯ ಇನ್ನಷ್ಟು ಕಿರಾತಕ ಗುಣ ಬಹಿರಂಗವಾಗತೊಡಗಿದೆ.ಶ್ರೇದ್ದಾ ವಾಲಕರ್ ಜೊತೆ ಲಿವಿಂಗ್ ಇನ್ ರಿಲೇಷನ್ ಶಿಪ್ ಹೊಂದಿದ್ದ ಅಫ್ತಾಬ್ ಪೂನಾವಾಲಾ, ಆಕೆಯನ್ನು ತುಂಡರಿಸಿದ ಫ್ರಿಜ್ ನಲ್ಲಿಟ್ಟಿದ್ದ ಅವಧಿಯಲ್ಲಿಯೇ ಬೇರೊಬ್ಬಳೊಂದಿಗೆ ಡೇಟಿಂಗ್ … [Read more...] about ಗೆಳತಿಯ ಶವದೆದುರೇ ಅಫ್ತಾಬ್ ಪೂನಾವಾಲಾ ಡೇಟಿಂಗ್ ಇಬ್ಬರ ಮೇಲೆ ಪೊಲೀಸ್ ನಿಗಾ ಹಂತಕನ ಕರಾಳಮುಖ ಅನಾವರಣ
ಭಾರತ್ ಪೆಟ್ರೋಲಿಯಂಗೆ 9 ಪ್ರಶಸ್ತಿ
ಭಾರತ್ ಪೆಟ್ರೋಲಿಯಂಗೆ 9 ಪ್ರಶಸ್ತಿನವದೆಹಲಿ: ಕೋಲ್ಕತ್ತಾದಲ್ಲಿ ನವೆಂಬರ್ 12 ರಂದು ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ್ದ 16ನೇ ಜಾಗತಿಕ ಸಂವಹನ ಸಮ್ಮೇಳನದಲ್ಲಿ ಕಾರ್ಪೊರೇಟ್ ಕೊಲ್ಯಾಟರಲ್‌ಗಳಿಗಾಗಿ ಭಾರತ್ ಪೆಟ್ರೋಲಿಯಂ ಒಟ್ಟು 9 ಶ್ರೇಷ್ಠ ಪ್ರಶಸ್ತಿಗಳನ್ನು ತನ್ನ ಮುಡಿಲಿಗೆರಿಸಿಕೊಂಡಿದೆ.ನಿಗಮದ ಅಧಿಕಾರಿಗಳಾದ ಅಬ್ಬಾಸ್ ಅಖರ್, ದೇಬಾಶಿ ಸ್ನಾಯಕ್, ಮತ್ತು ಚಾರುಯಾದವ್, ಪ್ರಶಸ್ತಿಗಳನ್ನು … [Read more...] about ಭಾರತ್ ಪೆಟ್ರೋಲಿಯಂಗೆ 9 ಪ್ರಶಸ್ತಿ




