• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಹೆಬ್ಬಾರ್ ಕೋವಿಡ್ ಕೇರ್ ಕಿಟ್

May 23, 2021 by Yogaraj SK Leave a Comment

ನನ್ನ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ಜನರು ಸಣ್ಣ ಪ್ರಮಾಣದ ಕೋವಿಡ್ ರೀತಿಯ ಲಕ್ಷಣಗಳಿರುವರಿಗೆ (Covid like mild symtoms) ನುರಿತ ವೈದ್ಯಾಧಿಕಾರಿಗಳ ಸಲಹೆ ಪಡೆದು ಒಂದು ಔಷಧಿಯ ಕಿಟ್ ಹಾಗೂ ಸೇವನೆ ವಿಧಾನದ ಪಟ್ಟಿಯೊಂದಿಗೆ ವಯಕ್ತಿಕವಾಗಿ-ಉಚಿತವಾಗಿ ಕೊಡಲು ತೀರ್ಮಾನಿಸಿದ್ದೇನೆ.ಆರೋಗ್ಯ ಇಲಾಖೆ/ ತಾಲ್ಲೂಕು ಆಡಳಿತ/ ಸ್ಥಳಿಯ ಪಂಚಾಯತ ಮಟ್ಟದ ಕೋವಿಡ್ ಕಾರ್ಯಪಡೆ ಹಾಗೂ ನಮ್ಮ ಪಕ್ಷದ ಕಾರ್ಯಕರ್ತರ ಮೂಲಕ ನೀಡಲಾಗುವುದು.ನಿಮ್ಮ ಆರೋಗ್ಯ ಹಾಗೂ ಆಕ್ಸಿಜನ್ … [Read more...] about ಹೆಬ್ಬಾರ್ ಕೋವಿಡ್ ಕೇರ್ ಕಿಟ್

ಲಾಕ್ಡೌನಿನ ಅರಿವಿಲ್ಲದೆ ಕಾಲ್ನಡಿಗೆಯಲ್ಲೆ ಬಂದು ನದಿಗೆ ಪೂಜಾ ಪ್ರಸಾಧವನ್ನು ಅರ್ಪಿಸಿದ ವಯೋವೃದ್ಧ ಮಹಿಳೆ

May 23, 2021 by Sandesh Jain Leave a Comment

ದಾಂಡೇಲಿ : ದಾಂಡೇಲಿ ನಗರದ ಕುಳಗಿ ರಸ್ತೆಯಲ್ಲಿ ಬೆಳ್ಳಂ ಬೆಳಗ್ಗೆ ದೂರದ ಗಾಂಧಿನಗರದಿಂದ ಕಾಲ್ನಡಿಗೆಯಲ್ಲಿ ಬಂದ ವಯೋವೃದ್ದೆÀ ಯಲ್ಲಮ್ಮ ದೈವಭಕ್ತೆ ಮಹಿಳೆಯೊಬ್ಬರು ಮನೆಯಲ್ಲಿ ವಿವಿಧ ಪೂಜಾ ಕಾರ್ಯಗಳನ್ನು ಮಾಡಿದ್ದ ಪ್ರಸಾದ ಹಾಗೂ ಇನ್ನಿತರ ವಸ್ತುಗಳನ್ನು ನದಿಗೆ ಅರ್ಪಿಸುವ ನಿಟ್ಟಿನಲ್ಲಿ ಬಂದಿದ್ದರು. ಆನಂತರದಲ್ಲಿ ಅಲ್ಲೆ ಇದ್ದ ಉದಯವಾಣಿ ಪತ್ರಿಕೆಯ ವರದಿಗಾರ ತನ್ನ ಬೈಕಲ್ಲಿ ಕೂಡಿಸಿ ಅವರ ಮನೆಯವರೆಗೆ ಬಿಟ್ಟು ಬಂದರು.ವಯೋವೃದ್ದ ಮಹಿಳೆಯರಿಗೆ ಲಾಕ್ಡೌನ್ … [Read more...] about ಲಾಕ್ಡೌನಿನ ಅರಿವಿಲ್ಲದೆ ಕಾಲ್ನಡಿಗೆಯಲ್ಲೆ ಬಂದು ನದಿಗೆ ಪೂಜಾ ಪ್ರಸಾಧವನ್ನು ಅರ್ಪಿಸಿದ ವಯೋವೃದ್ಧ ಮಹಿಳೆ

ಹಳಿಯಾಳದಲ್ಲಿ ಕೊವಿಡ್ ಲಸಿಕೆ ಪಡೆಯಲು ವೇಳಾಪಟ್ಟಿ

May 23, 2021 by Yogaraj SK Leave a Comment

ಹಳಿಯಾಳ :- 18 ವರ್ಷ ಮೆಲ್ಪಟ್ಟ ವಿವಿಧ ಇಲಾಖೆ ಮುಂಚೂಣಿ ಕಾರ್ಯಕರ್ತರಿಗೆ ಹಳಿಯಾಳದಲ್ಲಿ ಕೊವಿಡ್ ಲಸಿಕೆ ನೀಡುವ ಕಾರ್ಯ ಆರಂಭವಾಗಿದ್ದು ಈ ಬಗ್ಗೆ ವೇಳಾಪಟ್ಟಿಯನ್ನು ಹಳಿಯಾಳ ತಾಲೂಕಾ ವೈದ್ಯಾಧಿಕಾರಿ ಬಿಡುಗಡೆ ಮಾಡಿದ್ದಾರೆ.ಶನಿವಾರ ಮಾಧ್ಯಮದವರು, ನ್ಯಾಯಾಂಗ ಇಲಾಖೆಗೆ ಕೊವಿಡ್ ಲಸಿಕೆ ನೀಡಲಾಗಿದ್ದು. ದಿ.23 ರಂದು ಹೆಸ್ಕಾಂ, ಅಂಚೆ ಹಾಗೂ ಸಾರಿಗೆ ಇಲಾಕೆ ನೌಕರರಿಗೆ, ದಿ.24 ರಂದು ಕೊವಿಡ್ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಶಿಕ್ಷಕರಿಗೆ, ದಿ.25 ರಂದು ವಯೋ ವೃದ್ದರು, ತೀವೃ … [Read more...] about ಹಳಿಯಾಳದಲ್ಲಿ ಕೊವಿಡ್ ಲಸಿಕೆ ಪಡೆಯಲು ವೇಳಾಪಟ್ಟಿ

ಕೊವಿಡ್ ಲಸಿಕೆ ಪಡೆದ ಹಳಿಯಾಳ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಎಚ್

May 23, 2021 by Yogaraj SK Leave a Comment

ಹಳಿಯಾಳ :- ಸರ್ಕಾರದ ಆದೇಶದಂತೆ ಮುಂಚುನಿಯಲ್ಲಿರುವ ಕೊರೊನಾ ವಾರಿಯರ್ಸ್‍ಗಳಿಗೆ ಶನಿವಾರ ಕೊವಿಡ್ ಲಸಿಕೆ ಕೊಡುವ ಕಾರ್ಯಕ್ಕೆ ಹಳಿಯಾಳ ಪಟ್ಟಣದಲ್ಲಿ ಚಾಲನೆ ನೀಡಲಾಯಿತು.ಪಟ್ಟಣದ ಶಿವಾಜಿ ಕಾಲೇಜ್‍ನಲ್ಲಿಯ ಕೊವಿಡ್ ಲಸಿಕಾ ಕೇಂದ್ರದಲ್ಲಿ ಹಳಿಯಾಳ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಎಚ್‍ಎ ಅವರು ಕೊವಿಡ್ ಲಸಿಕೆಯ ಪ್ರಥಮ ಡೊಸ್ ಪಡೆದರು. ಬಳಿಕ ನ್ಯಾಯಾಲಯ ಸಿಬ್ಬಂದಿ, ವಕೀಲರು ಹಾಗೂ ಹಳಿಯಾಳ ಮಾಧ್ಯಮದವರು ಕೂಡ ಲಸಿಕೆ ಪಡೆದರು.ಆರೋಗ್ಯ ಇಲಾಖೆಯ ನರ್ಸಗಳಾದ … [Read more...] about ಕೊವಿಡ್ ಲಸಿಕೆ ಪಡೆದ ಹಳಿಯಾಳ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಎಚ್

ಕೊರೊನಾ ಸೊಂಕಿತರಿಗಾಗಿ ಮತ್ತೇ ಕೊವಿಡ್ ಕೇರ್ ಸೆಂಟರ್ ಆದ ಹಳಿಯಾಳದ ಯಾತ್ರಿ ನಿವಾಸ

May 23, 2021 by Yogaraj SK Leave a Comment

ಹಳಿಯಾಳ :- ಪಟ್ಟಣದ ಸರ್ಕಾರಿ ಆಸ್ಪತ್ರೆ ಪಕ್ಕದ ಪ್ರವಾಸೋಧ್ಯಮ ಇಲಾಖೆಯ ಯಾತ್ರಿ ನಿವಾಸವನ್ನು ಮತ್ತೇ ಕೊವಿಡ್ ಕೇರ್ ಸೆಂಟರನ್ನಾಗಿ ಪರಿವರ್ತಿಸಲಾಗಿದೆ ಎಂದು ಹಳಿಯಾಳ ತಹಶೀಲ್ದಾರ್ ಪ್ರವೀಣಕುಮಾರ ಹುಚ್ಚನ್ನವರ ತಿಳಿಸಿದ್ದಾರೆ.ಶನಿವಾರ ಕೊವಿಡ್ ಕೇರ್ ಸೆಂಟರ್‍ಗೆ ಚಾಲನೆ ನೀಡಿ ಸೊಂಕಿತರನ್ನು ದಾಖಲು ಮಾಡಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಪಿಡಿತರಿಗೆ ತ್ವರಿತವಾಗಿ ಚಿಕಿತ್ಸೆ … [Read more...] about ಕೊರೊನಾ ಸೊಂಕಿತರಿಗಾಗಿ ಮತ್ತೇ ಕೊವಿಡ್ ಕೇರ್ ಸೆಂಟರ್ ಆದ ಹಳಿಯಾಳದ ಯಾತ್ರಿ ನಿವಾಸ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,683 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar