ಗೋಕರ್ಣ:ಗಂಗಾವಳಿಯಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳಿದ ವೇಳೆ ಬಲೆಗೆ ದೊರೆತ್ತಿದ್ದು, ಅಲ್ಲಿನ ಮೀನು ಮಾರುಕಟ್ಟೆಗೆ ಮಾರಾಟಕ್ಕೆ ಬಂದಿತ್ತು.ಹಕ್ಕಿಯಂತೆ ರೆಕ್ಕೆ ಇರುವ ಈ ಮೀನು ಜನರನ್ನು ಆಕರ್ಷಿಸುತ್ತಿದೆ.ಬಹಳಷ್ಟು ಜನರಿಗೆ ಪರಿಚಯವಿರದ ಸಮುದ್ರದಲ್ಲಿ ಹೇರಳವಾಗಿ ಸಿಗುವ ಹಕ್ಕಿ ಮೀನಿನ ಪರಿಚಯವನ್ನು ಇಲ್ಲಿನ ನಿವೃತ್ತ ಸೈನಿಕ ಗಜಾನನ ವಿಡಿಯೋ ಮಾಡಿ ಹರಿಬಿಟ್ಟಿದ್ದು, ಇದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.ಗಜಾನನ ಪೈ ಮಾತನಾಡಿ ತಾನು ನಮ್ಮ … [Read more...] about ಬಲೆಗೆ ಬಿದ್ದ ಹಕ್ಕಿ ಮೀನುಗಳು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ: ಓರ್ವನ ವಶ, 10 ಜನರು ಪರಾರಿ
KMF Recruitment 2022/KMF ನೇಮಕಾತಿ 2022
ಇಲಾಖೆ ಹೆಸರು : ಕರ್ನಾಟಕ ಸರಕಾರ ಹಾಲು ಉತ್ಪಾದಕರ ಮಹಾಮಂಡಳ (KMF )ಹುದ್ದೆಗಳ ಹೆಸರು : ವಿವಿಧ ಹುದ್ದೆಗಳುಒಟ್ಟು ಹುದ್ದೆಗಳು 487ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿಹೆಚ್ಚಿನ ಮಾಹಿತಿಗಾಗಿ;ಅರ್ಜಿ ಸಲ್ಲಿಸುವ + ನೋಟಿಫಿಕೇಶನ್ ಲಿಂಕ್ ಕ್ಲಿಕ್ ಮಾಡಿ; ಕರ್ನಾಟಕ ಸರಕಾರ ಹಾಲು ಉತ್ಪಾದಕರ ಮಹಾಮಂಡಳ (KMF) ನೇಮಕಾತಿ … [Read more...] about KMF Recruitment 2022/KMF ನೇಮಕಾತಿ 2022
ಕರ್ನಾಟಕ ಸರಕಾರ ಹಾಲು ಉತ್ಪಾದಕರ ಮಹಾಮಂಡಳ (KMF) ನೇಮಕಾತಿ 2022
KMF Recruitment 2022;ಕರ್ನಾಟಕ ಸರಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿ. ಬೆಂಗಳೂರು ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು,ಇಲಾಖೆ ಹೆಸರು : ಕರ್ನಾಟಕ ಸರಕಾರ ಹಾಲು ಉತ್ಪಾದಕರ ಮಹಾಮಂಡಳ (KMF )ಹುದ್ದೆಗಳ ಹೆಸರು : ವಿವಿಧ ಹುದ್ದೆಗಳುಒಟ್ಟು ಹುದ್ದೆಗಳು 487ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್ಹುದ್ದೆಯ … [Read more...] about ಕರ್ನಾಟಕ ಸರಕಾರ ಹಾಲು ಉತ್ಪಾದಕರ ಮಹಾಮಂಡಳ (KMF) ನೇಮಕಾತಿ 2022
ರಾಷ್ಟ್ರಮಟ್ಟದ ಬೀಚ್ ವಾಲಿಬಾಲ್ ಪಂದ್ಯಾವಳಿ
ಹೊನ್ನಾವರ: ಯುವಕರ ಮತ್ತು ಯುವತಿಯರ 20 ತಂಡಗಳು ಪಾಲ್ಗೊಳ್ಳುವ ರಾಷ್ಟ್ರಮಟ್ಟದ ಬೀಚ್ ವಾಲಿಬಾಲ್ ಪಂದ್ಯಾವಳಿ ಕಾಸರಕೋಡ ಇಕೋ ಬೀಚ್ ಬಳಿ ಅ.28ರಿಂದ 30ರವರೆಗೆ ಮೂರು ದಿನ ನಡೆಯಲಿದೆ. ಬೆಳಿಗ್ಗೆ ಮತ್ತು ಮೂರು ದಿನ ನಡೆಯುವ ಈ ಪ೦ದ್ಯಾವಳಿಯನ್ನು ಅ.28ರಂದು ಸಂಜೆ 5.30ಕ್ಕೆ ಗಣ್ಯರು ಉದ್ಘಾಟಿಸಲಿದ್ದಾರೆ. ಕ್ರೀಡಾಕೂಟಕ್ಕಾಗಿ ಮೂರು ಕ್ರೀಡಾಂಗಣವನ್ನು ಸಿದ್ಧಪಡಿಸ ಲಾಗಿದೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಪೂಜಾರಿ, ಕ್ರೀಡಾ ಇಲಾಖೆಯ … [Read more...] about ರಾಷ್ಟ್ರಮಟ್ಟದ ಬೀಚ್ ವಾಲಿಬಾಲ್ ಪಂದ್ಯಾವಳಿ



