• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಮಣಿಪಾಲ ಆರೋಗ್ಯ ಕಾರ್ಡ್ ನೋಂದಣಿ ನವೆಂಬರ್ 30 ವರೆಗೆ ವಿಸ್ತರಣೆ

October 31, 2020 by manju sirsi Leave a Comment

ಕುಮಟಾ: ಸಾರ್ವಜನಿಕರ ಬೇಡಿಕೆಯ ಮೇರೆಗೆ ಮಣಿಪಾಲ ಆರೋಗ್ಯ ಕಾರ್ಡ್ ನೋಂದಾವಣಿಯನ್ನು ನವೆಂಬರ್ 30 ವರೆಗೆ ವಿಸ್ತರಿಸಲಾಗಿದೆ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಉಪ ವ್ಯವಸ್ಥಾಪಕ ಮೋಹನ ಶೆಟ್ಟಿ ಮಾಹಿತಿ ನೀಡಿದರು.ಅವರು ಶನಿವಾರ ಪಟ್ಟಣದ ಮಿಲಾಗ್ರಿಸ್ ಬ್ಯಾಂಕ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ, ಮಾತನಾಡಿ, 20 ನೆಯ ವರ್ಷದ ಅಂಗವಾಗಿ, ಕಾರ್ಡುಗಳನ್ನು ಸುಲಭವಾಗಿ ನೋಂದಾಯಿಸಲು ಸರಳ ಹಾಗೂ ಪೂರ್ವ ಸಂಖ್ಯಾ ಮುದ್ರಿತ ಕಾರ್ಡ್‍ನ್ನು ಪರಿಚಯಿಸಲಾಗುತ್ತಿದೆ.ಸಂಖ್ಯಾ … [Read more...] about ಮಣಿಪಾಲ ಆರೋಗ್ಯ ಕಾರ್ಡ್ ನೋಂದಣಿ ನವೆಂಬರ್ 30 ವರೆಗೆ ವಿಸ್ತರಣೆ

ಸರ್ದಾರ್ ವಲ್ಲಬಾಯಿ ಪಟೇಲ್ ಜಯಂತಿ ಹಾಗೂ ವಾಲ್ಮೀಕಿ ಜಯಂತಿ ಆಚರಣೆ

October 31, 2020 by manju sirsi Leave a Comment

ಕುಮಟಾ: ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಸರ್ದಾರ್ ವಲ್ಲಬಾಯಿ ಪಟೇಲ್ ಜಯಂತಿ ಹಾಗೂ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು.ವಲ್ಲಬಾಯಿ ಪಟೇಲ್ ಹಾಗೂ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜಿಲ್ಲಾ ಪ್ರಮುಖ ಹಾಗೂ ಸಿದ್ದಾಪುರ ಮಂಡಲ ಪ್ರಭಾರಿ ಪ್ರೋ.ಎಂ.ಜಿ.ಭಟ್ಟ ಮಾತನಾಡಿ, ಸರ್ದಾರ್ ವಲ್ಲಬಾಯಿ ಪಟೇಲ್ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದ್ದಾರೆ.ಸ್ವಾತಂತ್ರ್ಯಾನಂತರ ಭಾರತದ ಏಕೀಕರಣಕ್ಕೆ ಹೋರಾಟ ಮಾಡುವ ಮೂಲಕ … [Read more...] about ಸರ್ದಾರ್ ವಲ್ಲಬಾಯಿ ಪಟೇಲ್ ಜಯಂತಿ ಹಾಗೂ ವಾಲ್ಮೀಕಿ ಜಯಂತಿ ಆಚರಣೆ

ಅಳ್ವೆಕೋಡಿಯನ್ನು ವಿಮಾ ಶಾಲೆ ವಿಮಾ ಗ್ರಾಮವೆಂದು ಘೋಷಣೆ

October 31, 2020 by manju sirsi Leave a Comment

ಕುಮಟಾ: ಭಾರತೀಯ ಜೀವವಿಮಾ ನಿಗಮ ಕುಮಟಾ ಶಾಖೆಯ ವತಿಯಿಂದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಳ್ವೆಕೋಡಿಯನ್ನು ವಿಮಾ ಶಾಲೆ ವಿಮಾ ಗ್ರಾಮವೆಂದು ಕುಮಟಾ ಶಾಖೆಯ ಶಾಖಾಧಿಕಾರಿ ತುಳಸೀದಾಸ್ ವಿ. ಪಾವಸ್ಕರ ಘೋಷಣೆ ಮಾಡಿ 50 ಸಾವಿರ ರು. ಚೆಕ್ ವಿತರಿಸಿದರು.ಅವರು ಅಳ್ವೇಕೋಡಿ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿ, ಭಾರತೀಯ ಜೀವವಿಮಾ ನಿಗಮವು ವಿಮಾ ವ್ಯವಹಾರದೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ನಿಗಮವು ದೇಶದ … [Read more...] about ಅಳ್ವೆಕೋಡಿಯನ್ನು ವಿಮಾ ಶಾಲೆ ವಿಮಾ ಗ್ರಾಮವೆಂದು ಘೋಷಣೆ

ಮಣಿಪುರಂ ಪೈನಾನ್ಸ ಮತ್ತು ಮುತ್ತೋಟ್ ಫೈನಾನ್ಸ್ ನಲ್ಲಿ ಅಡವಿಟ್ಟ ದುರ್ಗಾಪರಮೇಶ್ವರಿ ದೇವಸ್ಥಾನದ 513.8 ಗ್ರಾಂ ಚಿನ್ನಾಭರಣ ಜಪ್ತಿ

October 31, 2020 by bkl news Leave a Comment

ಭಟ್ಕಳ : ತಾಲೂಕಿನ ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಳ್ಳತನ ಪ್ರಕರಣಕ್ಕೆ ಸಂಭಂದಿಸಿದಂತೆ ಆರೋಪಿಯಿಂದ 513.8 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡು ಬಗ್ಗೆ ಪೋಲಿಸ ಪ್ರಕರಣೆಯಲ್ಲಿ ತಿಳಿಸಿದ್ದಾರೆಆರೋಪಿ ಯಲ್ಲಾಪುರ ಮೂಲದ ಸತೀಶ ಭಟ್ ಎಂದು ತಿಳಿದು ಬಂದಿದ್ದು .ಈತನನ್ನು ಅಕ್ಟೋಬರ್ 23 ರಂದು ಫೋಲಿಸ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಚಿನ್ನಾಭರಣವನ್ನು ಯಲ್ಲಾಪುರದ ಮಣಿಪುರಂ ಪೈನಾನ್ಸ ಮತ್ತು … [Read more...] about ಮಣಿಪುರಂ ಪೈನಾನ್ಸ ಮತ್ತು ಮುತ್ತೋಟ್ ಫೈನಾನ್ಸ್ ನಲ್ಲಿ ಅಡವಿಟ್ಟ ದುರ್ಗಾಪರಮೇಶ್ವರಿ ದೇವಸ್ಥಾನದ 513.8 ಗ್ರಾಂ ಚಿನ್ನಾಭರಣ ಜಪ್ತಿ

ಮನೆಯಲ್ಲಿದ್ದ ವೃದ್ಧ ಕಣ್ಮರೆ; ಕುಟುಂಬದವರ ಹುಡುಕಾಟ

October 31, 2020 by Shridhar Vaidika Leave a Comment

ಯಲ್ಲಾಪುರ: ತಾಲೂಕಿನ ಗಡಿಭಾಗವಾದ ಕಲ್ಲೇಶ್ವರದ ನಿವಾಸಿ ಗೋಪಾಲಕೃಷ್ಣ ನಾರಾಯಣ ಭಟ್ಟ (84) ಕಾಣೆಯಾಗಿದ್ದು ಅವರು ಪತ್ತೆಯಾದಲ್ಲಿ ಹುಡುಕಿಕೊಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.   ಅಕ್ಟೊಬರ್ 28ರಂದು ಬೆಳಗ್ಗೆ ಮನೆಯಲ್ಲಿ ಇದ್ದ ಅವರು ನಂತರ ಏಕಾಏಕಿ ಕಣ್ಮರೆಯಾಗಿದ್ದಾರೆ. ವಿಷಯ ಬೆಳಕಿಗೆ ಬಂದ ನಂತರ ಊರಿನವರು ಹಾಗೂ ಬಂಧುಗಳು ಅವರ ಹುಟುಕಾಟ ನಡೆಸಿದರೂ ಪತ್ತೆಯಾಗಿಲ್ಲ.ಮೂರು ತಿಂಗಳ ಹಿಂದೆ ಗೋಪಾಲಕೃಷ್ಣ ಭಟ್ಟ ಅವರ ಪತ್ನಿ ಸಾವನಪ್ಪಿದ್ದರು. ಇದಾದ ನಂತರ ಅವರು … [Read more...] about ಮನೆಯಲ್ಲಿದ್ದ ವೃದ್ಧ ಕಣ್ಮರೆ; ಕುಟುಂಬದವರ ಹುಡುಕಾಟ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,689 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar