ಭಟ್ಕಳ : ತಾಲೂಕಿನ ಬಂದರಿನಲ್ಲಿ ಬುದುವಾರ ರಾತ್ರಿಬೃಹತ್ ಗಾತ್ರದ ಮೀನುಗಳು ಮೀನುಗಾರರ ಬಲೆಗೆ ಬಿದ್ದಿರುವ ಘಟನೆ ನಡೆದಿದೆಮೀನುಗಾರಿಕೆಗೆ ತೆರಳಿದ ರಾಧಾಕೃಷ್ಣ, ರಾಜಶ್ರೀ, ಜಯದುರ್ಗ ಗಣೇಶ ಬೋಟುಗಳಿಗೆ ಬ್ರಹತ್ ಗಾತ್ರದ ತೊರ್ಕೆ ಮೀನುಗಳು ದೊರಕಿದ್ದು, ಒಂದೊಂದು ಮೀನುಗಳು ಅಂದಾಜು 300 ರಿಂದ 400 ಕೆಜಿ ತೂಕವಿದೆ. ಸುಮಾರು 2 ಮೀಟರ್ ಉದ್ದದ ಮೀನು ಇದಾಗಿದ್ದು, ಈ ಮೀನುಗಳನ್ನು ಬೃಹತ್ ಕ್ರೆನ್ ನ ಸಹಾಯದಿಂದ ಮೇಲಕ್ಕೆತ್ತಲಾಗಿದೆ.ಸಾಮಾನ್ಯವಾಗಿ ಮೀನುಗಾರರ ಬಲೆಗೆ ಬೀಳುವ … [Read more...] about ಭಟ್ಕಳದ ಬಂದರಿನಲ್ಲಿ 300 ರಿಂದ 400 ಕೆಜೆ ತೂಕದ ಬ್ರಹತ್ ಗಾತ್ರದ ಮೀನು ಬಲೆಗೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪಶ್ಚಿಮ ಪಧವಿಧರರ ಕ್ಷೇತ್ರ ಕುಬೇರಪ್ಪ ವಿಜಯಶಾಲಿಯಾಗಲಿದ್ದಾರೆ – ಶಾಸಕ ಆರ್ ವಿ ದೇಶಪಾಂಡೆ
ಹಳಿಯಾಳ:- ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರಮತ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಆರ್ ಎಂ ಕುಬೇರಪ್ಪ ಅವರ ಗೆಲುವು ನಿಶ್ಚಿತ ಎಂದು ಹಳಿಯಾಳಶಾಸಕ ಆರ್ ವಿ ದೇಶಪಾಂಡೆ ಭವಿಷ್ಯ ನುಡಿದರು.ಪಶ್ಚಿಮ ಪದವೀಧರ ಮತ ಕ್ಷೇತ್ರದ ಚುನಾವಣೆಯಹಿನ್ನೆಲೆ ಹಳಿಯಾಳದ ಮಿನಿ ವಿಧಾನಸೌಧದಲ್ಲಿಯ ತಹಶೀಲ್ದಾರ್ಕಚೇರಿಯಲ್ಲಿ ತೆರೆಯಲಾದ ಮತಗಟ್ಟೆ ಸಂಖ್ಯೆ 110 ರಲ್ಲಿತಮ್ಮ ಹಕ್ಕನ್ನು ಚಲಾಯಿಸಿ ಬಳಿಕ ಮಾಧ್ಯಮದವರೊಂದಿಗೆಮಾತನಾಡಿದ ಅವರು ಕಳೆದ 2 ವರ್ಷಗಳಿಂದ ಕುಬೆರಪ್ಪಅವರು ಪದವಿಧರರ ಹಲವು … [Read more...] about ಪಶ್ಚಿಮ ಪಧವಿಧರರ ಕ್ಷೇತ್ರ ಕುಬೇರಪ್ಪ ವಿಜಯಶಾಲಿಯಾಗಲಿದ್ದಾರೆ – ಶಾಸಕ ಆರ್ ವಿ ದೇಶಪಾಂಡೆ
ಕಾಂಗ್ರೇಸ್ ಗೆಲುವು ನಿಶ್ಚಿತ – ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ
ಹಳಿಯಾಳ:- ಪಶ್ಚಿಮ ಪದವೀಧರ ಕ್ಷೇತ್ರದ ಪದವಿಧರಮತದಾರರ ಸಮಸ್ಯೆಗಳಿಗೆ ಸ್ಪಂದಿಸದ ಬಿಜೆಪಿ ಅಭ್ಯರ್ಥಿಎಸ್.ವಿ.ಸಂಕನೂರು ಸೋಲು ನಿಶ್ಚಿತವಾಗಿದ್ದು ಈ ಬಾರಿ ಮತದಾರರುಬದಲಾವಣೆ ಬಯಸಿದ್ದು ಕಾಂಗ್ರೇಸ್ ಅಭ್ಯರ್ಥಿ ಆರ್ ಎಂ ಕುಬೇರಪ್ಪಪರ ಒಲುವು ತೊರಿಸುತ್ತಿರುವುದರಿಂದ ಕುಬೇರಪ್ಪ ಗೆಲುವುದಾಖಲಿಸಲಿದ್ದಾರೆಂದು ಉತ್ತರ ಕನ್ನಡ ಜಿಲ್ಲೆ ವಿಧಾನ ಪರಿಷತ್ಸದಸ್ಯ ಎಸ್.ಎಲ್.ಘೊಟ್ನೇಕರ ವಿಶ್ವಾಸ ವ್ಯಕ್ತಪಡಿಸಿದರು.ಪಶ್ಚಿಮ ಪದವೀಧರ ಮತ ಕ್ಷೇತ್ರದ ಚುನಾವಣೆಯಹಿನ್ನೆಲೆ ಹಳಿಯಾಳದ … [Read more...] about ಕಾಂಗ್ರೇಸ್ ಗೆಲುವು ನಿಶ್ಚಿತ – ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ
ಪಶ್ಚಿಮ ಪಧವಿಧರರ ಚುನಾವಣೆ ಹಳಿಯಾಳ 69.43% ಮತದಾನ
ಹಳಿಯಾಳ:- ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರಮತ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಹಳಿಯಾಳದಲ್ಲಿಬುಧವಾರ 867 ಮತದಾರರ ಪೈಕಿ 602 ಜನ ಮತದಾರರುತಮ್ಮ ಹಕ್ಕನ್ನು ಚಲಾಯಿಸಿದ್ದು 69.43 % ಮತದಾನವಾಗಿದೆ.ಹಳಿಯಾಳದ ಮಿನಿ ವಿಧಾನಸೌಧದಲ್ಲಿಯ ತಹಶೀಲ್ದಾರ್ಕಚೇರಿಯಲ್ಲಿ ತೆರೆಯಲಾದ ಮತಗಟ್ಟೆ ಸಂಖ್ಯೆ 110 ರಲ್ಲಿಮತದಾನ ಪ್ರಕ್ರಿಯೇ ನಡೆಯಿತು.ಹಳಿಯಾಳ ತಾಲೂಕಿನ ಪದವಿಧರ ಪುರುಷಮತದಾರರು 495 ಇದ್ದರೇ ಮಹಿಳೆಯರು 372 ಒಟ್ಟೂ 867ಮತದಾರರು ಹಳಿಯಾಳ ಕ್ಷೇತ್ರದಲ್ಲಿದ್ದರು. ಈ … [Read more...] about ಪಶ್ಚಿಮ ಪಧವಿಧರರ ಚುನಾವಣೆ ಹಳಿಯಾಳ 69.43% ಮತದಾನ
ಸಮುದ್ರದ ನೀರಿನ ಸೆಳೆತಕ್ಕೆ ಸಿಲುಕಿ ಅಪಾಯದಲ್ಲಿದ್ದ ಪ್ರವಾಸಿಗನೋರ್ವನ ರಕ್ಷಣೆ
ಪ್ರವಾಸಕ್ಕೆಂದು ಬಂದು ಮುರ್ಡೇಶ್ವರದ ಸಮುದ್ರದ ನೀರಿನ ಸೆಳೆತಕ್ಕೆ ಸಿಲುಕಿ ಅಪಾಯದಲ್ಲಿದ್ದ ಪ್ರವಾಸಿಗನೋರ್ವನನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿ ರಕ್ಷಿಸಿದ ಘಟನೆ ಮಂಗಳವಾರ ಮುರ್ಡೇಶ್ವರದ ಕಡಲು ತೀರದಲ್ಲಿ ನಡೆದಿದೆ.ಮಂಡ್ಯದ ವಿಶಾಲ್ (೧೭) ಎಂಬುವವನೇ ಅಪಾಯಕ್ಕೆ ಸಿಲುಕಿದ ಯುವಕ. ಈತ ಹಾಗೂ ಈತನ ಕುಟುಂಬದ ಸದಸ್ಯರು ಮಂಡ್ಯದಿಂದ ಮುರ್ಡೇಶ್ವರಕ್ಕೆ ಬಂದು ಶ್ರೀ ಕ್ಷೇತ್ರ ಮುರ್ಡೇಶ್ವರ ದೇವರ ದರ್ಶನ ಪಡೆದು, ಕಡಲತೀರದಲ್ಲಿ ನವೀನ್ ಬೀಚ್ ಹೋಟೆಲ್ ಕಡೆ … [Read more...] about ಸಮುದ್ರದ ನೀರಿನ ಸೆಳೆತಕ್ಕೆ ಸಿಲುಕಿ ಅಪಾಯದಲ್ಲಿದ್ದ ಪ್ರವಾಸಿಗನೋರ್ವನ ರಕ್ಷಣೆ


