ಹಳಿಯಾಳ:- ವಿಜೃಂಭಣೆಯಿ0ದ ನಡೆಯುತ್ತಿದ್ದ ಗಣೇಶೋತ್ಸವ ಕೊರೊನಾ ಕರಿನೆರಳಿನ ಮಧ್ಯೆ ಈ ಬಾರಿ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿರುವುದು, ವಿಘ್ನನಿವಾರಕ ಸಂಕಷ್ಟಹರ ಗಣಪತಿಯು ಈ ಕೊರೊನಾವನ್ನು ಬೇಗ ನಾಶಮಾಡಲಿ ಎಂದು ಉತ್ತರ ಕನ್ನಡ ಜಿಲ್ಲಾ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆಗಿರುವ ಎಸ್.ಎಲ್.ಘೊಟ್ನೇಕರ ಪ್ರಾರ್ಥಿಸಿದರು.ಪಟ್ಟಣದ ಧಾರವಾಡ ರಸ್ತೆಯ ಲಕ್ಷö್ಮಣ ಪ್ಯಾಲೇಸ್ ಹೊಟೆಲ್ ಎದುರುಗಡೆ ಇರುವ ಅವರ ನಿವಾಸದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ … [Read more...] about ಹಳಿಯಾಳದಲ್ಲಿ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಮತ್ತು ಶಾಸಕ ಆರ್ ವಿ ದೇಶಪಾಂಡೆಯಿ0ದ ಗಣೇಶೋತ್ಸವ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕೊರೊನಾಕ್ಕೆ ಸೋಮವಾರ ಹಳಿಯಾಳದ ಹವಗಿಯಲ್ಲಿ ವೃದ್ದೆ ಬಲಿ ನಾಲ್ವರಲ್ಲಿ ಸೊಂಕು ದೃಢ
ಹಳಿಯಾಳ :- ಸೋಮವಾರ ತಾಲೂಕಿನ ಗ್ರಾಮಾಂತರ ಭಾಗದ ನಾಲ್ವರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದರೇ ಹವಗಿ ಗ್ರಾಮದ ೯೬ ವರ್ಷದ ವೃದ್ದೆ ಕೊರೊನಾಕ್ಕೆ ಕೊನೆಯುಸಿರೆಳೆದಿದ್ದು ಈವರೆಗೆ ಹಳಿಯಾಳ ತಾಲೂಕಿನಲ್ಲಿ ಮೂವರು ಕೊರೊನಾಕ್ಕೆ ಉಸಿರು ಚೆಲ್ಲಿದಂತಾಗಿದೆ.ಅನಾರೋಗ್ಯದಿಂದ ಬಳಲುತ್ತಿದ್ದ ಹವಗಿಯ 96 ವರ್ಷದ ವೃದ್ದೆ ಸೋಮವಾರ ಮೃತಪಟ್ಟಿದ್ದಾಳೆ. ಮಾಹಿತಿ ಪಡೆದ ಹಳಿಯಾಳ ಆರೋಗ್ಯ ಇಲಾಖೆ ಅಧಿಕಾರಿಗಳು ವೃದ್ದೆಯ ಕೊವಿಡ್-19 ಪತ್ತೆಗಾಗಿ ರ‍್ಯಾಪಿಡ್ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ … [Read more...] about ಕೊರೊನಾಕ್ಕೆ ಸೋಮವಾರ ಹಳಿಯಾಳದ ಹವಗಿಯಲ್ಲಿ ವೃದ್ದೆ ಬಲಿ ನಾಲ್ವರಲ್ಲಿ ಸೊಂಕು ದೃಢ
ಶನಿವಾರ-ಭಾನುವಾರ ಎರಡು ದಿನದಲ್ಲಿ ಹಳಿಯಾಳದಲ್ಲಿ 5ಜನರಲ್ಲಿ ಸೊಂಕು ದೃಢ-10 ಜನ ಬಿಡುಗಡೆ.
ಹಳಿಯಾಳ :- ಶನಿವಾರ 3 ಜನ ಮತ್ತು ಭಾನುವಾರ ಇಬ್ಬರಲ್ಲಿ ಎರಡು ದಿನದಲ್ಲಿ 5ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದರೇ ಈ ಎರಡು ದಿನಗಳಲ್ಲಿ 10ಜನ ಕೊರೊನಾ ಸೊಂಕಿನಿAದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.ಹಳಿಯಾಳದಲ್ಲಿ ಈವರೆಗೆ ಕೊರೊನಾ ಒಟ್ಟೂ ಸೊಂಕಿತರ ಸಂಖ್ಯೆ 336 ಕ್ಕೆ ಏರಿಕೆಯಾಗಿದೆ. ಇನ್ನೂ ಪ್ರತಿನಿತ್ಯ ಸೊಂಕಿತರ ಪತ್ತೇ ಪ್ರಮಾಣ ಕಡಿಮೆಯಾಗಿದ್ದರಿಂದ ಕೊವಿಡ್ ಕೇರ್ ಸೆಂಟರಗಳಿAದ ಗುಣಮುಖರಾಗುವವರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿರುವ ಪರಿಣಾಮ ಈವರೆಗೆ 302 … [Read more...] about ಶನಿವಾರ-ಭಾನುವಾರ ಎರಡು ದಿನದಲ್ಲಿ ಹಳಿಯಾಳದಲ್ಲಿ 5ಜನರಲ್ಲಿ ಸೊಂಕು ದೃಢ-10 ಜನ ಬಿಡುಗಡೆ.
ತುಪ್ಪರಿ ಹಳ್ಳದಲ್ಲಿ ಸಾವಿಗಿಡಾಗಿದ್ದ ರೈತ ಮಡಿವಾಳಪ್ಪ ಕುಟುಂಬಕ್ಕೆ ಸರ್ಕಾರದ ಪರಿಹಾರ ಚೆಕ್ ವಿತರಿಸಿದ ಶಾಸಕ ಅಮೃತ ದೇಸಾಯಿ.
ಧಾರವಾಡ :- ಇತ್ತೀಚೆಗೆ ಅತಿವೃಷ್ಟಿಯಿಂದ ತುಪ್ಪರಿ ಹಳ್ಳ ತುಂಬಿದ ಸಂದರ್ಭದಲ್ಲಿ ಹಾರೋಬೆಳವಡಿ ಗ್ರಾಮದ ಮಡಿವಾಳಪ್ಪ ನಾಗಪ್ಪ ಜಕ್ಕಣ್ಣವರ್ ಅವರು ದನ ಮೇಯಿಸಲು ಹೋದ ಸಂದರ್ಭದಲ್ಲಿ ಹಳ್ಳದಲ್ಲಿ ತೇಲಿ ಹೋಗಿ ನಿಧನರಾಗಿದ್ದರು.ಮೃತನ ಮನೆಗೆ ಭೇಟಿ ನೀಡಿ ಕುಟುಂಬದಲ್ಲಿ ಮೃತನ ತಂದೆಯ ನಾಗಪ್ಪ ಜಕ್ಕಣ್ಣವರ ಅವರಿಗೆ ಸರ್ಕಾರದಿಂದ ೫ ಲಕ್ಷ ರೂಪಾಯಿಗಳ ಪರಿಹಾರದ ಧನದ ಚೆಕ್ ನೀಡಿ, ಅವರ ಕುಟುಂಬಕ್ಕೆ ಸಾಂತ್ವನವನ್ನು ಹೇಳಲಾಯಿತು.ಈ ಸಂಧರ್ಭದಲ್ಲಿ ಶಾಸಕ ಅಮೃತ_ದೇಸಾಯಿ, … [Read more...] about ತುಪ್ಪರಿ ಹಳ್ಳದಲ್ಲಿ ಸಾವಿಗಿಡಾಗಿದ್ದ ರೈತ ಮಡಿವಾಳಪ್ಪ ಕುಟುಂಬಕ್ಕೆ ಸರ್ಕಾರದ ಪರಿಹಾರ ಚೆಕ್ ವಿತರಿಸಿದ ಶಾಸಕ ಅಮೃತ ದೇಸಾಯಿ.




