• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ರಾಜ್ಯದಲ್ಲಿ ಮುಂದುವರೆದ ಕಿಲ್ಲರ್ ಕೊರೊನಾ ಅಟ್ಟಹಾಸ !! ದಿ.23 ಬುಧವಾರ ಒಂದೇ ದಿನ

July 24, 2020 by Yogaraj SK Leave a Comment

ರಾಜ್ಯದಲ್ಲಿ ಒಟ್ಟೂ ಕೊರೊನಾ ಸೊಂಕಿತರಸಂಖ್ಯೆ_80863ದಿ.23-7-20 ಕ್ಕೆ ಕೊರೊನಾದಿಂದ #ಮೃತಪಟ್ಟವರು_97ರಾಜ್ಯದಲ್ಲಿ ಈವರೆಗೆ ಕೊರೊನಾಕ್ಕೆಬಲಿಯಾದವರು_1616ಬಿಡುಗಡೆ ಹೊಂದಿದವರು ಈವರೆಗೆ_29310ರಾಜ್ಯದ ಒಟ್ಟೂ ಕೊರೊನಾ ಸಕ್ರಿಯಸೊಂಕಿತರ_ಸಂಖ್ಯೆ_49931 … [Read more...] about ರಾಜ್ಯದಲ್ಲಿ ಮುಂದುವರೆದ ಕಿಲ್ಲರ್ ಕೊರೊನಾ ಅಟ್ಟಹಾಸ !! ದಿ.23 ಬುಧವಾರ ಒಂದೇ ದಿನ

ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರಿಂದ ಆಹಾರ ಕಿಟ್ ವಿತರಣೆ

July 23, 2020 by Yogaraj SK Leave a Comment

ಹಳಿಯಾಳ:- ಕೊರೊನಾ ಹೆಮ್ಮಾರಿಯ ಕಾಟದಿಂದ ಜನರು ಇನ್ನೂ ಸಂಕಷ್ಟದಲ್ಲಿದ್ದಾರೆ, ವಿವಿಧೆಡೆ ಕೆಲಸ ಮಾಡುವ ಕಾರ್ಮಿಕರ ಪರಿಸ್ಥಿತಿ ಇನ್ನೂ ಸರಿಯಾಗಿಲ್ಲ ಅವರಿಗೆ ಸರ್ಕಾರ ಪರಿಹಾರ ನೀಡುವಲ್ಲಿ ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು.ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ದುಡಿಯುವ ಕಾರ್ಮಿಕರಿಗೆ ಅಗತ್ಯ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು. ಈ ಹಿಂದೆಯೂ ಲಾಕ್‌ಡೌನ್ ಸಮಯದಲ್ಲಿ ಕಿಟ್ ನೀಡಲಾಗಿತ್ತು ಇಂದು ಮತ್ತೊಮ್ಮೆ ಕಿಟ್ … [Read more...] about ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರಿಂದ ಆಹಾರ ಕಿಟ್ ವಿತರಣೆ

ಸೊಂಕಿತನೊ0ದಿಗೆ ಕೇರಮ್ ಆಡಿದ್ದ ಗೆಳೆಯನಿಗೂ ಒಕ್ಕರಿಸಿದ ಸೊಂಕು

July 23, 2020 by Yogaraj SK Leave a Comment

ಹಳಿಯಾಳ:- ಕಳೆದ ೫ ದಿನಗಳ ಹಿಂದೆಯಷ್ಟೇ ಸೊಂಕಿತನಾಗಿದ್ದ ಗುತ್ತಿಗೇರಿಗಲ್ಲಿಯ ಯುವಕನೊಂದಿಗೆ ಇರುತ್ತಿದ್ದ, ಆನೊಂದಿಗೆ ಕೇರಮ್ ಆಡಿದ್ದ ಆತನ ಗೆಳೆಯನಿಗೂ ಸೊಂಕು ತಗುಲಿರುವ ಬಗ್ಗೆ ಬುಧವಾರದ ಹೆಲ್ತ್ ಬುಲೆಟಿನ್ ದೃಢಪಡಿಸಿದೆ.ಕೊರೊನಾ ಮಹಾಮಾರಿ ಹಳಿಯಾಳಕ್ಕೆ ಬುಧವಾರ ಕೊಂಚ ರಿಲಿಫ್ ನೀಡಿದ್ದು ಪಟ್ಟಣದ ಗುತ್ತಿಗೇರಿಗಲ್ಲಿಯಲ್ಲಿ ಕೇವಲ ಒಂದೇ ಒಂದು ಪ್ರಕರಣ ದೃಢಪಟ್ಟಿದೆ. ಪಟ್ಟಣದ ಗುತ್ತಿಗೇರಿಗಲ್ಲಿಯ ಸೊಂಕಿತನೊAದಿಗೆ ಕ್ಯಾರೆಮ್ ಆಡಿದ್ದ ಆತನ ಗೆಳೆಯ 25 ವರ್ಷದ … [Read more...] about ಸೊಂಕಿತನೊ0ದಿಗೆ ಕೇರಮ್ ಆಡಿದ್ದ ಗೆಳೆಯನಿಗೂ ಒಕ್ಕರಿಸಿದ ಸೊಂಕು

ಮಂಗಳವಾರ ಮತ್ತೇ 16 ಜನರಿಗೆ ಪಾಸಿಟಿವ್ ! ಹಳಿಯಾಳ ತಾಲೂಕಿನಲ್ಲಿ ಶತಕದತ್ತ ಕೊರೊನಾ.

July 22, 2020 by Yogaraj SK Leave a Comment

ಹಳಿಯಾಳ :- ತಾಲೂಕಿಗೆ ಬೆಂಬಿಡದೆ_ಕಾಡುತ್ತಿರುವ ಕೊರೊನಾ ಪೆಡಂಭೂತ ಮಂಗಳವಾರ ಮತ್ತೇ 16 ಜನಕ್ಕೆ ಒಕ್ಕರಿಸಿರುವುದು ಖಾತ್ರಿ ಆಗಿದೆ.ಸೋಮವಾರದ ವರೆಗೆ 78 ಪ್ರಕರಣಗಳಿದ್ದ ಹಳಿಯಾಳಕ್ಕೆ ಮಂಗಳವಾರದ 16 ಪ್ರಕರಣ ಸೇರಿ ಒಟ್ಟೂ_94_ಸೊಂಕಿತ ಪ್ರಕರಣಗಳು ಇಲ್ಲಿ ದಾಖಲಾಗಿವೆ.ಮಂಗಳವಾರ ಹಳಿಯಾಳ ಪಟ್ಟಣದ ಮೇದಾರಗಲ್ಲಿ ಯುವಕ-30 ವರ್ಷ, ಆನೆಗುಂದಿ_ಬಡಾವಣೆ ಯುವಕ-43 ವರ್ಷ, ದುರ್ಗಾನಗರದ ಯುವಕ 28 ವರ್ಷ ಕುವೈತನಿಂದ ಹಿಂದಿರುಗಿರುವ ವ್ಯಕ್ತಿಗೆ ಸೊಂಕು ದೃಢವಾಗಿದೆ.ಇನ್ನೂ … [Read more...] about ಮಂಗಳವಾರ ಮತ್ತೇ 16 ಜನರಿಗೆ ಪಾಸಿಟಿವ್ ! ಹಳಿಯಾಳ ತಾಲೂಕಿನಲ್ಲಿ ಶತಕದತ್ತ ಕೊರೊನಾ.

ಕೊರೊನಾಕ್ಕೆ ಜಿಲ್ಲೆಯಲ್ಲಿ ಮತ್ತೀಬ್ಬರ ಬಲಿ ಈವರೆಗೆ ಸತ್ತವರ ಸಂಖ್ಯೆ 13ಕ್ಕೇ ಏರಿಕೆ.

July 21, 2020 by Yogaraj SK Leave a Comment

ಉತ್ತರ_ಕನ್ನಡ (ಕಾರವಾರ): ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಭಟ್ಕಳ ಮತ್ತು ಶಿರಸಿ_ತಾಲೂಕಿನ_ಇಬ್ಬರು_ವಯೋವೃದ್ದರು ಚಿಕಿತ್ಸೆ_ಫಲಕಾರಿಯಾಗದೆ_ಮೃತಪಟ್ಟಿರುವ ಘಟನೆ ಕಾರವಾರ_ಮೆಡಿಕಲ್ ಕಾಲೇಜಿನ ಕೋವಿಡ್-19 ವಾರ್ಡ್ ನಲ್ಲಿ ನಡೆದಿದೆ.ಶಿರಸಿ_ತಾಲೂಕಿನ_ದಾಸನಕೊಪ್ಪ ಮೂಲದ 76 ವರ್ಷದ ವೃದ್ಧ ನ್ಯುಮೋನಿಯಾದಿಂದ ಬಳಲುತ್ತಿದ್ದು, ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿಯಿಂದ ಕ್ರಿಮ್ಸ್ ಆಸ್ಪತ್ರೆಗೆ ರವಾನೆ … [Read more...] about ಕೊರೊನಾಕ್ಕೆ ಜಿಲ್ಲೆಯಲ್ಲಿ ಮತ್ತೀಬ್ಬರ ಬಲಿ ಈವರೆಗೆ ಸತ್ತವರ ಸಂಖ್ಯೆ 13ಕ್ಕೇ ಏರಿಕೆ.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,719 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar