ಶಿರಸಿ: ಇಲ್ಲಿನ ಸರ್ಕಾರಿ ಆಸ್ಪತ್ರೆ ಮೂತ್ರ ರೋಗ ತಜ್ಞ ಡಾ. ಗಜಾನನ ಭಟ್ಟ ಅವರು ಬರೆದ ಸ್ತ್ರೀಯರ ಲೈಂಗಿಕ ಆರೋಗ್ಯ ಸಂಶೋಧನಾ ಪ್ರಬಂದಕ್ಕೆ ವಿಶ್ವದ ಅತ್ಯುತ್ತಮ ಲೈಂಗಿಕ ಪ್ರಬಂಧ ಎನ್ನುವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಡಾ. ಗಜಾನನ ಭಟ್ಟ ಅವರು, ನ.19 ರಂದು ಟೋಕಿಯೋದಲ್ಲಿ ನಡೆದ ವಿಶ್ವ ಲೈಂಗಿಕ ತಜ್ಞರ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು … [Read more...] about ಡಾ. ಗಜಾನನ ಭಟ್ಟ ಪ್ರಬಂಧಕ್ಕೆ ವಿಶ್ವದ ಅತ್ಯುತ್ತಮ ಲೈಂಗಿಕ ಪ್ರಬಂಧ ಪ್ರಶಸ್ತಿ
Sirsi News
ಗಾಂಜಾ ಸೇವನೆ ಆರೋಪ : 15 ಮಂದಿ ಯುವಕರು ಪೊಲೀಸರ ವಶಕ್ಕೆ
ಶಿರಸಿ : ಗಾಂಜಾ ಮಾರಾಟ ಹಾಗೂ ಸೇವನೆ ಆರೋಪದಲ್ಲಿ ಶಿರಸಿಯಲ್ಲಿ 15 ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಡಿವೈಎಸ್‌ಪಿ ರವಿ ಡಿ.ನಾಯ್ಕ, ಸಿಪಿಐ ರಾಮಚಂದ್ರ ನಾಯಕ ಅವರ ಮಾರ್ಗದರ್ಶನದಲ್ಲಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪಿಎಸ್‌ಐ ಭೀಮಾಶಂಕರ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 15 ಯುವಕರನ್ನು ವಶಕ್ಕೆ ಪಡೆಯಲಾಗಿದೆ.ಕಸ್ತೂರಬಾ ನಗರ. ನೆಹರೂ ನಗರ … [Read more...] about ಗಾಂಜಾ ಸೇವನೆ ಆರೋಪ : 15 ಮಂದಿ ಯುವಕರು ಪೊಲೀಸರ ವಶಕ್ಕೆ
ಆಧಾರ್ ಮ್ಯಾಪಿಂಗ್ ಮಾಡಿಸಲು ಸೂಚನೆ
ಶಿರಸಿ : 2020 - 21 ಸಾಲಿನಲ್ಲಿ ತಾಲೂಕಿನ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಮೆಟ್ರಿಕ್ ನಂತರದ ವಿವಿಧ ಕೋರ್ಸ್ಗಳಲ್ಲಿ ವ್ಯಾಂಸಗ ಮಾಡುತ್ತಿರುವ ಶುಲ್ಕ ವಿನಾಯತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿರುವ ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯತಿ ಮೊತ್ತವು ಮಂಜೂರಾಗಿದ್ದು,ವಿದ್ಯಾರ್ಥಿಗಳು ಆದಾರ್ ಸೀಡಿಂಗ್ ಮಾಡಿಸದೆ ಇರುವುದರಿಂದ ಮತ್ತು ಆಧಾರ್ ಹೆಸರು ಮಿಸ್‌ಮ್ಯಾಚ್ ಆಗಿರುವ ಕಾರಣ ಶುಲ್ಕ ವಿನಾಯತಿ ಮೊತ್ತವು ವಿದ್ಯಾರ್ಥಿಗಳ ಖಾತೆಗೆ ಜಮಾ … [Read more...] about ಆಧಾರ್ ಮ್ಯಾಪಿಂಗ್ ಮಾಡಿಸಲು ಸೂಚನೆ
ಅಪಹರಣ ಪ್ರಕರರಣ : ಪ್ರಮುಖ ಆರೋಪಿ ಬಂಧನ
ಕಾಲೇಜು ಯುವತಿಯ ರಕ್ಷಣೆ ! ಇನ್ನಿಬ್ಬರಿಗಾಗಿ ಪೊಲೀಸರಿಂದ ತೀವ್ರ ಶೋಧಶಿರಸಿ : ತಾಲೂಕಿನ ಟಿಪ್ಪು ನಗರ ಕ್ರಾಸ್ ಬಳಿ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿದ ಪ್ರಕರಣ ಛೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆಗೆ ಸಂಬAಧಿಸಿದAತೆ ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ಯುವತಿಯ ರಕ್ಷಣೆ ಮಾಡಲಾಗಿದೆ.ತಾಲೂಕಿನ ಕಾಳಂಗಿಯ ಹೊನ್ನಪ್ಪ ಪುಟ್ಟಪ್ಪ ದ್ಯಾಮನಕೊಪ್ಪ ಬಂಧಿತ ಆರೋಪಿ ಈತನು ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಣ … [Read more...] about ಅಪಹರಣ ಪ್ರಕರರಣ : ಪ್ರಮುಖ ಆರೋಪಿ ಬಂಧನ
ಆಮೆ ಹಿಡಿದು ಸಾಗಾಟ : ಕಳ್ಳರ ಬಂಧನ
ಶಿರಸಿ : ತಾಲೂಕಿನ ಕೆರೆಕೊಪ್ಪ ಗ್ರಾಮದ ಅರಣ್ಯ ಪ್ರದೇಶದಲ್ಲಿ ಆಮೆ ಹಿಡಿದು ಸಾಗಾಟ ಮಾಡುತ್ತಿದ್ದ ಈರ್ವರನ್ನು ಶಿರಸಿ ವಿಭಾಗದ ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ನಡೆಸಿದೆ.ತಾಲೂಕಿನ ಕಬ್ಬೆಯ ಅರ್ಲಹೊಂಡದ ಮಧುಕರ ನಾರಾಯಣ ನಾಯ್ಕೆ ಹಾಗೂ ರಮೇಶ್ ಮಾದೇವ ನಾಯ್ಕ ಬಂಧಿತ ಆರೋಪಿಗಳಾಗಿದ್ದಾರೆ. ಈ ಕಾರ್ಯಾ ಚರಣೆಯಲ್ಲಿ ಶಿರಸಿ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ, ಉಂಚಳ್ಳಿ ಉಪ ಅರಣ್ಯ ವಲಯಾಧಿಕಾರಿ ಸಂತೋಷ ಶೆಟ್ಟಿ ಹಾಗೂ ಸಿಬ್ಬಂದಿಗಳಾದ ಗುಡ್ಡಪ್ಪ, … [Read more...] about ಆಮೆ ಹಿಡಿದು ಸಾಗಾಟ : ಕಳ್ಳರ ಬಂಧನ