ಶಿರಸಿ : ತಾಲೂಕಿನ ಗೌಡಳ್ಳಿಯಲ್ಲಿ ಅಕ್ರಮವಾಗಿ ದನವನ್ನು ಕಡಿದ ಪ್ರಕರಣಕ್ಕೆ ಸಂಬAಧಿಸಿ ಮುಖ್ಯ ಆರೋಪಿ ಗೌಡಳ್ಳಿಯ ಅಬ್ದುಲ್ ಮತ್ತಲಿಬ್ ತಂದೆ ಅಬ್ದುಲ್ ರೆಹಮಾನ್ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.ಈತನು ಗೌಡಳ್ಳಿಯ ಉರ್ದು ಶಾಲೆಯ ಹಿಂಭಾಗದ ಕಾಡಿನಲ್ಲಿ ಆಕಳನ್ನು ಕಡಿದ ಆರೋಪ ಎದುರಿಸುತ್ತಿದ್ದ. ಇತನ ಜೊತೆಗಿದ್ದ ಇನ್ನೊರ್ವ ಆರೋಪಿಯನ್ನು ಪೋಲಿಸರು ಕೆಲ ದಿನಗಳ ಹಿಂದೆ ದಾಳಿ ನಡೆಸಿದ ಸಂದರ್ಭದಲ್ಲಿ ಬಂಧಿಸಿದ್ದರು. … [Read more...] about ದನ ಕಡಿದ ಪ್ರಕರಣ ಮುಖ್ಯ ಆರೋಪಿ ಬಂಧನ
Sirsi News
ದನ ಕಡಿಯುತ್ತದ್ದ ಓರ್ವನ ಬಂಧನ ಉಳಿದವರಿಗಾಗಿ ಹುಡುಕಾಟ
ಶಿರಸಿ: ಅಕ್ರಮವಾಗಿ ದನ ಕಡಿಯುತ್ತಿರಯವಾಗಲೇ ಇಲ್ಲಿನ ಗ್ರಾಮೀಣ ಪೊಲೀಸರು ದಾಳಿ ನಡೆಸಿ, ಓರ್ವನನ್ನು ಬಂಧಿಸಿದ ಘಟನೆ ಇಲ್ಲಿನ ಗೌಡಳ್ಳಿ ಗ್ರಾಮದ ಉರ್ದು ಶಾಲೆ ಹಿಂಭಾಗದಲ್ಲಿ ನಡೆದಿದೆ. ನಜೀರ್ ಅಹಮ್ಮದ್ ಪಿಒರ್ ಸಾಬ್ ಅಬ್ದುಲ್ ವಾಹಿದ್ ಸಾಬ್ ಬಂಧಿತ ಆರೋಪಿಯಾಗಿದ್ದಾನೆ.ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ್ದು, ಮಾಂಸಕ್ಕಾಗಿ ಕಡಿಯಲು ಉಪಯೋಗಿಸಿದ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು, ಕರ್ನಾಟಕ ಜಾನುವಾರು ಹತ್ಯೆ … [Read more...] about ದನ ಕಡಿಯುತ್ತದ್ದ ಓರ್ವನ ಬಂಧನ ಉಳಿದವರಿಗಾಗಿ ಹುಡುಕಾಟ
ಹನಿ ನೀರಾವರಿಗೆ ಸಹಾಯಧನ
ಶಿರಸಿ : 2021-22 ನೇ ಸಾಲಿನ ಪ್ರದಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಶಿರಸಿ ತಾಲೂಕಿನ ರೈತರಿಗೆ ಎಲ್ಲ ತೋಟಗಾರಿಕೆ ಬೆಳೆಗಳಿಗೆ (ಕಾಫಿ, ಟೀ ಹಾಗೂ ರಬ್ಬರ ಹೊರತುಪಡಿಸಿ) ಹನಿ ನೀರಾವರಿ ಘಟಕಗಳ ಸ್ಥಾಪನೆಗೆ ಸಹಾಯಧನ ಲಭ್ಯವಿದ್ದು.ರೈತರು ಅನಮೋದಿತ ಹನಿ ನೀರಾವರಿ ಕಂಪನಿಯವರಿAದ ಅಳವಡಿಕೆ ಮಾಡುವುದು ಕಡ್ಡಾಯವಾಗಿದೆ. ಗರಿಷ್ಠ 12-20-00 ಎಕರೆವರೆಗೆ (ತರಕಾರಿ ಮತ್ತು ಪುಷ್ಪ ಬೆಳೆಗಳಿಗೆ 5 ಎಕರೆಗೆ) ಸಹಾಯಧನ ಲಭ್ಯವಿದ್ದು.ಸಣ್ಣ, ಅತಿ … [Read more...] about ಹನಿ ನೀರಾವರಿಗೆ ಸಹಾಯಧನ
ಪೂಜಾ ಹೆಗಡೆ ಸಿಎಸ್ ಪಾಸ್
ಶಿರಸಿ : ತಾಲೂಕಿನ ಹಾಳಲ್ಲ (ಹಾಸಣಗಿ)ದ ಪೂಜಾ ಸಂತೋಷ್ ಹೆಗಡೆ ಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ.ಇವಳು ಗೋಳಿಕೊಪ್ಪ ಕುಂಟುAಬದ ಎಂ.ಕೆ ಹೆಗಡೆ ಹಾಗೂ ನಿರ್ಮಲಾ ಹೆಗಡೆ ಪುತ್ರಿ. ಪೂಜಾಳ ಸಾಧನೆಗೆ ಕುಂಟುAಬದವರು ಹರ್ಷ ವ್ಯಕ್ತಪಡಿಸಿದ್ದಾರೆ. … [Read more...] about ಪೂಜಾ ಹೆಗಡೆ ಸಿಎಸ್ ಪಾಸ್
ಕಥಾ ಮೇನಿಯಾದಲ್ಲಿ ಸ್ವಾನಿ ಜೋಶಿ ಕಥಾ ರತ್ನ
ಶಿರಸಿ: ಮೈಸೂರಿನ ಸೆಂಟರ್ ಫಾರ್ ಕಲ್ಚರ್ ಕಮ್ಯುನಿಕೇಶನ್ ಎಂಡ್ ಕ್ರಿಯೇಟಿವಿಟಿ ಫೋರ್ ಸಿ, ನಟನ ರಂಗ ಕೇಂದ್ರ ಜಂಟಿಯಾಗಿ ಹಮ್ಮಿಕೊಂಡ ಕಥಾ ಮೇನಿಯಾ ಸ್ಪರ್ಧೆಯಲ್ಲಿ ತಾಲೂಕಿನ ತಾರಗೋಡ ಬಳಿಯ ಕೂಗಲಕುಳಿಯ ಸಾನ್ವಿ ಜೋಶಿ ಕಥಾ ರತ್ನರಾಗಿ ಆಯ್ಕೆ ಆಗಿದ್ದಾರೆ.ರಾಜ್ಯ, ಹೊರ ರಾಜ್ಯ, ಹೊರ ದೇಶಗಳಿಂದ ಆರನೂರಕ್ಕೂ ಅಧಿಕ ಕನ್ನಡದ ಮಕ್ಕಳೂ ಪಾಲ್ಗೊಂಡ ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಕಥೆ ಹೇಳಿ ಒಟ್ಟೂ ಹನ್ನೊಂದು ಮಕ್ಕಳು ಕಥಾರತ್ನರಾಗಿ ಹೊರ ಹೊಮ್ಮಿದ್ದಾರೆ. … [Read more...] about ಕಥಾ ಮೇನಿಯಾದಲ್ಲಿ ಸ್ವಾನಿ ಜೋಶಿ ಕಥಾ ರತ್ನ