ಶಿರಸಿ : ಕಟ್ಟಡ ನಿರ್ಮಿಸಿದ್ದ ಗುತ್ತಿಗೆದಾರನಿಗೆ ಬಿಲ್ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ನಗರದ ಜಿಲ್ಲಾ ಪಂಜಾಯಿತಿ ಕಾರ್ಯಾಲಯದಲ್ಲಿ ಎಸಿಬಿ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ನಡೆದಿದೆ.ಪ್ರಥಮ ದರ್ಚೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯದುನಂದನ್ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸದಲ್ಲಿದ್ದ ಸುಬ್ರಹ್ಮಣ ಬಂಧಿತ ಆರೋಪಿಗಳು. ಇವರನ್ನು ಶಿವಮೊಗ್ಗದ ಸುನೀಲ್ ಎಂಬ ಗುತ್ತಿಗೆದಾರನಿಂದ 12 ಸಾವಿರ … [Read more...] about ಬಿಲ್ ಮಾಡಿಕೊಡಲು ಲಂಚ ; ಇಬ್ಬರ ಬಂಧನ
Sirsi News
ತರಬೇತಿ ಬಂದಿದ್ದ ಯುವತಿ ನಾಪತ್ತೆ!
ಶಿರಸಿ : ನಗರದ ಮರಾಠಿಕೊಪ್ಪದ ರಾಜದಾನಿ ಕಾಲೋನಿಯಲ್ಲಿರುವ ಸ್ಕೋಡ್ವೆಸ್ ಸಂಸ್ಥೆಯ ಸ್ವಯಂ ಉದ್ಯೋಗ ತರಬೇತಿ ಕೇಂದ್ರದಲ್ಲಿ ಆರೋಗ್ಯ ಸಹಾಯಕಿ ಹುದ್ದೆಯ ತರಬೇತಿಗೆ ಸೇರಿದ್ದ ಕಸ್ತೂರ್ ಬಾನಗರದ ಆಶಿಯಾ ಭಾನು ಮಹಮ್ಮದ್ ಗೌಸ್ (19) ಎನ್ನುವಾಕೆಸೆಪ್ಟಂಬರ್ 4 ರಂದು ತರಬೇತಿ ಕೇಂದ್ರದ ವಸತಿ ನಿಲಯದಿಂದ ನಾಪತ್ತೆಯಾಗಿರುವುದಾಗಿ ಸಂಸ್ಥೆಯ ತರಬೇತಿ ಸಂಯೋಜಕ ಉಮೇಶ್ ಮರಾಠಿ ಎನ್ನುವರು ಹೊಸ ಮಾರಿಕಟ್ಟೆ ಠಾಣೆಗೆ ದೂರು ನೀಡಿದ್ದಾರೆ. … [Read more...] about ತರಬೇತಿ ಬಂದಿದ್ದ ಯುವತಿ ನಾಪತ್ತೆ!
ಬಸ್ ಪಾಸ್ ಗೆ ಅರ್ಜಿ ಆಹ್ವಾನ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 2021-22ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಸೇವಾಸಿಂಧು ಆನಲೈನ್ ಪೋರ್ಟಲ್ ಮುಖಾಂತರ ಅರ್ಜಿ ಆಹ್ವಾನಿಸಿದ್ದು ಬಸ್ ನಿಲ್ದಾಣಗಳ ಪಾಸ್ ಕೌಂಟರ್‍ಗಳಲ್ಲಿ ಸಪ್ಟೆಂಬರ್ 1 ರಿಂದ ಬಸ್ ಪಾಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.ಅರ್ಜಿಯನ್ನು ಸೇವಾ ಸಿಂಧು ಆನ್‍ಲೈನ್ ಪೋರ್ಟಲ್ sevasindhu.karnataka.gov.in ಮುಖಾಂತರ ಸಲ್ಲಿಸಬಹುದಾಗಿದ್ದು, ಉತ್ತರ ಕನ್ನಡ ವಿಭಾಗ ವ್ಯಾಪ್ತಿಯಲ್ಲಿ ಬರುವ ಶಿರಸಿ, ಕುಮಟಾ, … [Read more...] about ಬಸ್ ಪಾಸ್ ಗೆ ಅರ್ಜಿ ಆಹ್ವಾನ
ಕಪ್ಪು ಚಿರತೆಗೆ ಉರುಳಾದ ತಂತಿ ಬೇಲಿ!!
ಶಿರಸಿ : ಕಾಡುಪ್ರಾಣಿ ಸೆರೆಗೆ ಹಾಕಲಾಗಿದ್ದ ತಂತಿ ಉರುಳಿಗೆ ಸಿಲುಕಿ ಅಪರೂಪದ ಕಪ್ಪುಚಿರತೆಯೊಂದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹುಲೇಮಳಗಿ ಗ್ರಾಮದ ಬಳಿ ನಡೆದಿದೆ.ಬನವಾಸಿ ಅರಣ್ಯ ವ್ಯಾಪ್ತಿಯಲ್ಲಿ ಪತ್ತೆಯಾದ ಮೊದಲು ಕಪ್ಪು ಚಿರತೆ ಇದಾಗಿದೆ. 4 ವರ್ಷದ ಹೆಣ್ಣು ಕಪ್ಪು ಚಿರತೆ ಇದಾಗಿದ್ದು. ಉರುಳು ತಂತಿಯಿAದ ಸೊಂಟದ ಭಾಗಕ್ಕೆ ತ್ರೀವ ಪೆಟ್ಟು ಬಿದ್ದ ಪರಿಣಾಮ ಮೃತಪಟ್ಟಿದೆ. ಎನ್ನಲಾಗಿದೆ.ಬೆಳಗಿನ ಜಾವದಲ್ಲಿ ಕಪ್ಪು … [Read more...] about ಕಪ್ಪು ಚಿರತೆಗೆ ಉರುಳಾದ ತಂತಿ ಬೇಲಿ!!
ನಕಲಿ ರೇಷನ್ ಕಾರ್ಡ್ ಆರೋಪಿ ಬಂಧನ
ಶಿರಸಿ : ಕಳೆದ ಹಲವು ತಿಂಗಳುಗಳಿAದ ನಕಲಿ ರೇಷನ್ ಕಾರ್ಡ್ ಹಾಗೂ ಮರಣ ಮತ್ತು ಜನನ ಪ್ರಮಾಣಪತ್ರವನ್ನು ಮಡಿಕೊಡುತ್ತಿದ್ದ ಆರೋಪಿಯ ಅಂಗಡಿ ಮೇಲೆ ಶಿರಸಿ ನಗರಠಾಣೆ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿರುವ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.ಸಯ್ಯದ್ ಮುಜಾಮಿಲ್ ಮನ್ಸೂರ್, ಮುಸ್ಲಿಂಗಲ್ಲಿ ಶಿರಸಿ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತ ಕಳೆದ ಹಲವು ತಿಂಗಳುಗಳಿAದ ನೂರಾರು ಜನರಿಗೆ ನಕಲಿ ರೇಷನ್ ಕಾರ್ಡ್ ಹಾಗೂ ನಕಲಿ ಜಾತಿ ಮತ್ತು … [Read more...] about ನಕಲಿ ರೇಷನ್ ಕಾರ್ಡ್ ಆರೋಪಿ ಬಂಧನ