ಶಿರಸಿ : ನವಜಾತಶಿಶುವನ್ನು ತಾಲೂಕಿನ ಗೌಡಳ್ಳಿ ಸಮೀಪದ ಜೋಗಿಸರ ಬಸ್ ತಂಗುದಾಣದ ಬಳಿ ಚೀಲದಲ್ಲಿ ಬಿಟ್ಟು ಹೋಗಿರುವ ನಡೆದಿದೆ. ತಾಲೂಕಿನ ಕೊಗಿಲಕುಳಿ ಗ್ರಾಮದ ಮಾದೇವಿ ಎಂಬುವವರಿಗೆ ಈ ಮಗು ದೊರೆತಿದೆ. ಸದ್ಯ ಈ ಮಗುವನ್ನು ಇಲ್ಲಿನ ಸಹಾಯ ಟ್ರಸ್ಟಗೆ ಹಸ್ತಾಂತರಿಸಲಾಗಿದೆ. ಟ್ರಸ್ಟ್ ಅಧ್ಯಕ್ಷ ಸತೀಶ್ ಶೆಟ್ಟಿ ಅನಾರೋಗ್ಯಕ್ಕೆ ತುತ್ತಾಗಿರುವ ಮಗುವನ್ನು ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಖಲಿಸಿದ್ದಾರೆ. ಮಕ್ಕಳ ತುರ್ತುನಿಗಾ ಘಟಕದಲ್ಲಿರಿಸಿ ಮಗುವಿಗೆ ಚಿಕಿತ್ಸೆ … [Read more...] about ಬಸ್ ತಂಗುದಾಣದ ಬಳಿಯ ಚೀಲದಲ್ಲಿ ಸಿಕ್ತು ನವಜಾತ ಶಿಶು!
Sirsi News
ಆಟೋ ಚಾಲಕನ ಮೇಲೆ ಹಲ್ಲೆ: ಆರೋಪಿ ಬಂಧನ
ಶಿರಸಿ: ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪಿಯೋರ್ವನನ್ನು ಗ್ರಾಮೀಣ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ವೆಂಕಟೇಶ ಬೋವಿ (52) ಬಂಧಿತ ಆರೋಪಿಯಾಗಿದ್ದಾನೆ.ಮರಾಠಿಕೊಪ್ಪದ ನಿವಾಸಿ ಮಂಜುನಾಥ ಈರಾ ದೇವಾಡಿಗ (44) ಗಾಯಗೊಂಡ ಆಟೋ ಚಾಲಕನಾಗಿದ್ದು, ಆಸ್ಪತ್ರೆಗೆದಾಖಲಾಗಿದ್ದಾನೆ. ಆಟೋ ಚಾಲಕ ಬಂಧಿತ ಅರೋಪಿ ವೆಂಕಟೇಶನನ್ನು ಕರೆದುಕೊಂಡು ಇಲ್ಲಿನ ಕಸದಗುಡ್ಡೆ ಪ್ರದೇಶಕ್ಕೆ ಬಾಡಿಗೆಗೆ ತೆರಳಿದ್ದ ಎನ್ನಲಾಗಿದೆ.ಈ … [Read more...] about ಆಟೋ ಚಾಲಕನ ಮೇಲೆ ಹಲ್ಲೆ: ಆರೋಪಿ ಬಂಧನ
ಖತರನಾಕ್ ಕಳ್ಳ ಅಂದರ್
ಶಿರಸಿ : ಹಲವು ಪ್ರಕರಣಗಳಲ್ಲಿ ಭಾಗಿಯಾದ ಖತರನಾಕ್ ಕಳ್ಳನೋರ್ವನನ್ನು, ಬೈಕ್ ಕಳವು ಕೇಸ್ ದಾಖಲಾದ 24 ಗಂಟೆಯೊಳಗೆ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಹೆಡೆಮರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ತಾರಗೋಡನಲ್ಲಿ ಸೋಮವಾರ ಬೈಕ್ ಕಳವು ಮಾಡಿದ್ದ ಶಿರಸಿಯ ನವೀನ್ ಜೌಹಾಣ ಬಂಧಿತ ಆರೋಪಿ ಯಾಗಿದ್ದಾನೆ.ಈತ ಕಾನಸೂರ ಕಾಳಿಕಾಂಬಾ ಸ್ಟುಡಿಯೋದಲ್ಲಿ ಕಳವುಮಾಡಿದ ಪ್ರಕರಣ ದಲ್ಲಿ ನಾಲ್ಕೂವರೆ ವರ್ಷ ಜೈಲು ಶಿಕ್ಷೆಯನ್ನು ಅನುಬವಿಸಿದ್ದ. ಈತ ಈ … [Read more...] about ಖತರನಾಕ್ ಕಳ್ಳ ಅಂದರ್
ಅಂಚೆ ಏಚೆಂಟ್ ಹುದ್ದೆಗೆ ಅರ್ಜಿ ಆಹ್ವಾನ
ಶಿರಸಿ ಅಂಚೆ ವಿಭಾಗದಲ್ಲಿ ಅಂಚೆ ಜೀವವಿಮೆ ಹಾಗೂ ಗ್ರಾಮೀಣ ಅಂಚೆ ಜೀವವಿಮೆಯ ನೇರೆ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ.ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಹೊಂದಿದೆ 18-50 ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು. ನಿಗದಿತ ವೇತನ ನೀಡಲಾಗುವುದಿಲ್ಲ. ಪಡೆದುಕೊಂಡ ಪಾವತಿಗಳ ಮೇಲೆ ಕಮಿಷನ್ ನೀಡಲಾಗುವುದು. ಅಭ್ಯರ್ಥಿಯು ಬೇರೆ ಯಾವುದೇ ವಿಮಾ ಕಂಪನಿ. ಸಂಸ್ಥೆ ಸಂಘಗಳ ಏಜೆಂಟ್ … [Read more...] about ಅಂಚೆ ಏಚೆಂಟ್ ಹುದ್ದೆಗೆ ಅರ್ಜಿ ಆಹ್ವಾನ
ಮನೆಯಲ್ಲಿ ಜಿಂಕೆ ಸಾಕಿದ್ದವ ವಶಕ್ಕೆ
ಶಿರಸಿ : ಮನೆಯಲ್ಲಿ ಅಕ್ರಮವಾಗಿ ಜಿಂಕೆಯನ್ನ ಸಾಕಿಕೊಂಡಿದ್ದ ಆರೋಪಿಯನ್ನು ದಾಂಡೇಲಿ ಸಂಚಾರಿ ಅರಣ್ಯ ಪೊಲೀಸ್ ಘಟಕದವರ ಬಂಧಿಸಿದ ಘಡನೆ ತಾಲೂಕಿನ ಕಲಕೊಪ್ಪದಲ್ಲಿ ನಡೆದಿದೆ.ಗ್ರಾಮದ ಹಬೀಬ ರೆಹಮಾನ್ ಮಹಮ್ಮದ ಸಾಬ್ ಬಂಧಿತ ಆರೋಪಿಯಾಗಿದ್ದು. ಆರೋಪಿಯಿಂದ ಜಿಂಕೆಯನ್ನ ಪೋಲೀಸರು ವಶಕ್ಕೆ ಪಡೆದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ. ಆರೋಪಿತ ವ್ಯಕ್ತಿ ಕಳೆದ ಆರು ತಿಂಗಳಿನಿAದ ಜಿಂಕೆಯನ್ನ ಮನೆಯಲ್ಲಿ ಇಟ್ಟುಕೊಂಡು ಸಾಕುತ್ತಿದ್ದು. ಈ … [Read more...] about ಮನೆಯಲ್ಲಿ ಜಿಂಕೆ ಸಾಕಿದ್ದವ ವಶಕ್ಕೆ