ಶಿರಸಿ : ಯಕ್ಷಗಾನ ಬಾಲ ಕಲಾವಿದೆ. ವಿಶ್ವಶಾಂತಿ ಸರಣಿ ಯಕ್ಷನೃತ್ಯ ರೂಪಕಗಳನ್ನು ಪ್ರಸ್ತುತಗೊಳಿಸುವ ಶಿರಸಿಯ ತುಳಸಿ ಹೆಗಡೆ ಅವಳಿಗೆ ಮಹಾರಾಷ್ಟçದ ನ್ಯಾಶನಲ್ ಅಕಾಡೆಮಿ ಫಾರ್ ಆರ್ಟ್ ಎಜ್ಯುಕೇಶನ್ ನೀಡುವ ಇಂಡಿಯನ್ ಸ್ಟಾರ್ ಐಕಾನ್ ಕಿಡ್ ಅಚೀವರ್ಸ್ ಅವಾರ್ಡ್ ಲಭಿಸಿದೆ.ಭಾರತದ ವಿವಿಧೆಡೆಯ ಮಕ್ಕಳ ಸಾಂಸ್ಕೃತಿಕ ಹಾಗೂ ಕ್ರೀಡಾ ಸಾಧನೆ ಪರಿಗಣಿಸಿ ನೀಡಲಾಗುವ ಪ್ರಶಸ್ತಿ ಇದಾಗಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ನ್ಯಾಶನಲ್ ಅಕಾಡೆಮಿ ಫಾರ್ ಅರ್ಟ್ … [Read more...] about ತುಳಸಿ ಹೆಗಡೆಗೆ ಇಂಡಿಯನ್ ಸ್ಟಾರ್ ಐಕಾನ್ ಅವಾರ್ಡ್
Sirsi News
ಕೆಂಡ ಹಾಯ್ದ ಹೆಬ್ಬಾರ್
ಶಿರಸಿ: ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಮಂಗಳವಾರ ತಾಲೂಕಿನ ಭಾಶಿ ಗ್ರಾ.ಪಂ. ವ್ಯಾಪ್ತಿಯ ನರೂರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ದೇವಸ್ಥಾನದ ಆವಾರದಲ್ಲಿ ಭಕ್ತಾದಿಗಳೊಂದಿಗೆ ಕೆಂಡ ಹಾಯುವ ಸೇವೆಯಲ್ಲಿ ಪಾಲ್ಗೊಂಡು ಸ್ವತಃ ಕೆಂಡ ಹಾಯ್ದರು.ಭಾಶಿಯ ಶ್ರೀ ವೀರಭದ್ರೇಶ್ವರ ಹಾಗೂ ನಾಗಚೌಡೇಶ್ವರಿನೂತನ ಶಿಲಾಮೂರ್ತಿಗಳ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡಿದ್ದರು. ಪಕ್ಕದಲ್ಲಿ … [Read more...] about ಕೆಂಡ ಹಾಯ್ದ ಹೆಬ್ಬಾರ್
ಬ್ಲಾಕ್ ಮೇಲೆ ಪ್ರಕರಣ 4 ನೇ ಆರೋಪಿ ಬಂಧನ
ಶಿರಸಿ : ಸರ್ಕಾರಿ ಕಾಯಂ ಉಪನ್ಯಾಸಕ ಹುದ್ದೆ ಕೊಡಿಸುವುದಾಗಿ ನಂಬಿಸಿ ಶಿವಮೊಗ್ಗದಲ್ಲಿ ಕೋಣೆಯೊಂದರಲ್ಲಿ ಕೂಡಿ ಹಾಕಿ ನಗ್ನ ವಿಡಿಯೋ ಮಾಡಿ ಬ್ಲಾö್ಯಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ತಲೆಮರೆಸಿಕೊಂಡಿದ್ದ 4 ನೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಶಿವಮೊಗ್ಗದ ರಫಿಕ್ ಸಾಗರ ಬಂಧಿತ ಆರೋಪಿಯಾಗಿದ್ದಾನೆ. ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಧಿಸಿದAತೆ ಅಜಿತ್ ನಾಡಿಗ್, ಧನುಶ್ಯ ಕುಮಾರ ಶೆಟ್ಟಿ, ಪದ್ಮಜಾ … [Read more...] about ಬ್ಲಾಕ್ ಮೇಲೆ ಪ್ರಕರಣ 4 ನೇ ಆರೋಪಿ ಬಂಧನ
ಅನನ್ಯಾ ಹೆಗಡೆ ಗೆ ರಾಷ್ಟ್ರಮಟ್ಟದ ವಿರ್ಸಾ ಪ್ರಶಸ್ತಿ
ಶಿರಸಿ: ಸತತ ಪಠ್ಯ ಹಾಗೂ ಪತ್ಯೇತರದ ಬಹುಮುಖ ಸೃಜನಶೀಲ ಸಾಧನೆಯ ಸುದ್ದಿಯಲ್ಲಿರುವ ಶಿರಸಿ ಲಯನ್ಸ ಶಾಲೆಗೆ ಮತ್ತೊಂದು ರಾಷ್ಟ್ರಮಟ್ಟದ ಪ್ರಶಸ್ತಿಯ ಗರಿ, ಶಿರಸಿ ಲಯನ್ಸ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಅನನ್ಯಾ ಅಶ್ವತ್ಥ ಹೆಗಡೆ 11ನೇ ಅಖಿಲ ಭಾರತ ಮಟ್ಟದ ಅಂತರ ಶಾಲಾ ಸ್ಪರ್ಧೆಯಲ್ಲಿ ದಕ್ಷಿಣ ವಲಯಕ್ಕೆ ಎರಡನೇ ಸ್ಥಾನ ಗಳಿಸಿದ್ದಾಳೆ.ಬಹುಮುಖ ಪ್ರತಿಭೆಯಗಿರುವ ಅನನ್ಯಾ ಈ ಹಿಂದೆ ಕೂಡಾ ಅಸಾಧಾರಣ … [Read more...] about ಅನನ್ಯಾ ಹೆಗಡೆ ಗೆ ರಾಷ್ಟ್ರಮಟ್ಟದ ವಿರ್ಸಾ ಪ್ರಶಸ್ತಿ
ಅಡಿಕೆ ತೋಟಕ್ಕೆ ಹೊಸ ರೋಗ ಬಾಧೆ : ವಿಜ್ಞಾನಿಗಳಿಂದ ಪರಿಶೀಲನೆ
ಶಿರಸಿ : ಮಧ್ಯವಯಸ್ಕ (25ವರ್ಷದೊಳಗಿನ) ಅಡಿಕೆ ಮರಗಳು ಹಠಾತ್ತೆನೆ ಒಣಗಿ ಹೋಗುತ್ತಿರುವ ಸಮಸ್ಯೆಯ ಗಂಭೀರತೆಯನ್ನು ಮನಗಂಡ ಉತ್ತರ ಕನ್ನಡ ಜಿಲ್ಲಾ ತೋಟಗಾರಿಕೆ ಇಲಾಖೆ, ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಸ್ಥಳ ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡುವಂತೆ ಕೋರಿಕೊಂಡ ಪ್ರಯುಕ್ತ ಸಂಸ್ಥೆಯ ವಿಜ್ಞಾನಿಗಳಾದ ಡಾ ವಿನಾಯಕ ಹೆಗಡೆ ಹಾಗೂ ಸಂತೋಷ ಅವರು ಏ. 19 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಯಲ್ಲಾಪುರ … [Read more...] about ಅಡಿಕೆ ತೋಟಕ್ಕೆ ಹೊಸ ರೋಗ ಬಾಧೆ : ವಿಜ್ಞಾನಿಗಳಿಂದ ಪರಿಶೀಲನೆ