ಶಿರಸಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕನನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.ಸುರೇಶ ಹೆಗಡೆ (53) ಆರೋಪಿಯಾಗಿದ್ದು, ಹಲವು ದಿನಗಳಿಂದ ವಿದ್ಯಾರ್ಥಿನಿಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದನು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪಾಲಕರು ಶಿಕ್ಷಕನ ವಿರುದ್ಧ ದೂರನ್ನು ನೀಡಿದ್ದರು.ಡಿಎಸ್‌ಪಿ ರವಿ ನಾಯ್ಕ, … [Read more...] about ಅಪ್ತಾಪ್ತೆಗೆ ಲೈಂಗಿಕ ಕಿರುಕುಳ; ಮುಖ್ಯ ಶಿಕ್ಷಕನ ಬಂಧನ
Sirsi News
ಹಿಂದುಸ್ತಾನಿ ಸಂಗೀತ ಪರೀಕ್ಷೆ : ವಸುಂಧರಾ ಹೆಗಡೆ ಗೆ ಪ್ರಥಮ ಸ್ಥಾನ
ಶಿರಸಿ : 2021 ನೇ ಸಾಲಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರಿAದ ನಡೆಸುವ ಹಿಂದುಸ್ತಾನಿ ಸಂಗೀತ (ಗಾಯನ) ಪರೀಕ್ಷೆ ಕಿರಿಯರ ವಿಭಾಗದಲ್ಲಿ ವಸುಂಧರ ವಿ.ಹೆಗಡೆ ಸೋಮನಳ್ಳಿ ಇವಳು ಶಿರಸಿ ಕೇಂದ್ರಕ್ಕೆ ಶೇ 91.25 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾಳೆ.ಇವಳು ವಿದುಷಿ ಸುಷ್ಮಾ ವಿ. ಹೆಗಡೆ ಇಸಳೂರು ಇವರಲ್ಲಿ ಹಿಂದೂಸ್ತಾನಿ ಶಾಸ್ತಿçÃಯ ಸಂಗೀತವನ್ನು ಅಭ್ಯಸಿಸುತ್ತಿದ್ದು, ಶ್ರೀ ನರಹರಿ ದೀಕ್ಷಿತ್ ಬೆಂಗಳೂರು ಇವರಲ್ಲಿ … [Read more...] about ಹಿಂದುಸ್ತಾನಿ ಸಂಗೀತ ಪರೀಕ್ಷೆ : ವಸುಂಧರಾ ಹೆಗಡೆ ಗೆ ಪ್ರಥಮ ಸ್ಥಾನ
ಯುವತಿ ರಾತ್ರೋರಾತ್ರಿ ನಾಪತ್ತೆ
ಶಿರಸಿ: ಯುವತಿಯೋರ್ವಳು ರಾತ್ರೋರಾತ್ರಿ ಮನೆಯಿಂದ ಕಾಣೆಯಾದ ಕುರಿತು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇಲ್ಲಿನ ಶಾಂತಿನಗರದ ಐಶ್ವರ್ಯ ರಾಜೇಶ ಹಂಚಿನಮಠ (೧೯) ಕಾಣೆಯಾದ ಯುವತಿ. ಈಕೆ ಮಾ.೨೮ ರಂದು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದಳು. ರಾತ್ರಿ ೨ ಗಂಟೆಗೆ ತಂದೆ ಎದ್ದು ಬಂದಾಗ ಮಗಳು ಅಲ್ಲಿ ಇರಲಿಲ್ಲ. ಮಾ.೨೯ ರಂದು ಸಂಬAಧಿಕರು, ಗೆಳಯರ ಮನೆಯಲ್ಲಿ ವಿಚಾರಿಸಲಾಯಿತು.ಆದರೆ ಆಕೆಯ ಸುಳಿವು … [Read more...] about ಯುವತಿ ರಾತ್ರೋರಾತ್ರಿ ನಾಪತ್ತೆ
ಸಿಪಿಐ ರಾಮಚಂದ್ರಗೆ ಮುಖ್ಯಮಂತ್ರಿ ಪದಕ
ಶಿರಸಿ: ಇಲ್ಲಿನ ಪೊಲೀಸ್ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಮಚಂದ್ರ ನಾಯಕ ಅವರಿಗೆ 2022ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿದೆ.ಎ. 2ರಂದು ಪೊಲೀಸ್ ಧ್ವಜ ದಿನಾಚರಣೆಯಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ರಾಮಚಂದ್ರ ನಾಯಕ ಅವರು ಮೂಲತಃ ಅಂಕೋಲಾದ ಅಗ್ರಗೋಣದವರಾಗಿದ್ದಾರೆ. … [Read more...] about ಸಿಪಿಐ ರಾಮಚಂದ್ರಗೆ ಮುಖ್ಯಮಂತ್ರಿ ಪದಕ
ಜಿಲ್ಲೆಯಲ್ಲಿ 102 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ
ಒಬ್ಬೊಬ್ಬರಿಗೆ ಎರಡರಿಂದ ಮೂರು ಫಿರ್ಕಾಗಳ ಕಾರ್ಯದಿಂದ ಒತ್ತಡಶಿರಸಿ: ಜಿಲ್ಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಕೊರತೆಯಿಂದಾಗಿ ಕಂದಾಯ ಇಲಾಖೆಗೆ ಸಂಬAಧಿಸಿದ ಸಾರ್ವಜನಿಕರ ಕೆಲಸ ತೀರಾ ವಿಳಂಬವಾಗುತ್ತಿದೆ. ಜಿಲ್ಲೆಯಲ್ಲಿ 102 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆ ಖಾಲಿಯಿದ್ದು ಒಬ್ಬೊಬ್ಬ ಗ್ರಾಮ ಲೆಕ್ಕಾಧಿಕಾರಿ ಎರಡು ಮೂರು ಫಿರ್ಕಾಗಳ ಕಾರ್ಯ ನಿರ್ವಹಿಸುವ ಒತ್ತಡಕ್ಕೆ ಸಿಲುಕಿದ್ದಾರೆ.ಕಂದಾಯ ಇಲಾಖೆಯ ಕಂದಾಯ ವಸೂಲಿ, ಜಾತಿ, ಆದಾಯ … [Read more...] about ಜಿಲ್ಲೆಯಲ್ಲಿ 102 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ