ಶಿರಸಿ : ನಗರದ ಡ್ರೆöÊವರ್ ಕಟ್ಟೆಯ ಬಳಿ ನಿಲ್ಲಿಸಿಟ್ಟ ದ್ವಿಚಕ್ರ ವಾಹನವನ್ನು ಕದ್ದು ಒಯ್ದಿದ್ದ ಪ್ರಕರಣದಲ್ಲಿ ಒಬ್ಬನ್ನು ಬಂಧಿಸುವಲ್ಲಿ ನಗರ ಠಾಣೆಯ ಪೊಲೀಸರು ಯಶ್ವಸಿಯಾಗಿದ್ದಾರೆ.ಬೈಂದೂರಿನ ಕ್ಯಾದಗಿಯ ರಂಜಿತ ರಾಮಚಂದ್ರ ಪೂಜಾರಿ (19) ಬಂಧಿತ ಆರೋಪಿ, ಡ್ರೆöÊವರ್ ಕಟ್ಟೆಯ ದೇವಾಲಯದ ಬಳಿ ಬೈಕ್ ಮಾಲಕ ನಿಲ್ಲಿಸಿಟ್ಟಿದ್ದ ಹಿರೋ ಹೊಂಡಾ ದ್ವಿಚಕ್ರ ವಾಹನವನ್ನು ಈತ ಲಪಟಾಯಿಸಿಕೊಂಡು ಹೋಗಿದ್ದ. ದೂರು ದಾಖಲಿಸಿಕೊಂಡ ಪೊಲೀಸರು … [Read more...] about ಬೈಕ್ ಕಳ್ಳನ ಬಂಧನ
Sirsi News
ಸಣ್ಣಕೇರಿ ಸುನಿಧಿ ಸಾಧನೆ
ಶಿರಸಿ : ತಾಲೂಕಿನ ಸಣ್ಣಕೇರಿಯ ಸುನಿಧಿ ಭಟ್ ಅವರು ಯುನೈ ಟೆಡ್ ಕಿಂಗ್ಡಮ್ (ಇಂಗ್ಲೆAಡ್) ನ ಬ್ರೆöÊಟನ್ ನಗರದ ದಿ ರಾಯಲ್ ಸಸೆಕ್ಸ್ ಕೌಂಟಿ ಜನರಲ್ ಆಸ್ಪತ್ರೆಯಲ್ಲಿ ರಿಜಿಸ್ಟರ್ಡ್ ಆಡಿಯೊಲಾಜಿಸ್ಟ್ ಹುದ್ದೆಗೆ ನೇಮಕವಾಗಿದ್ದಾರೆ.ಶಿವಾನಂದ ಭಟ್ ಹಾಗೂ ಮಂಗಲಾ ಭಟ್ ದಂಪತಿಯ ಪುತ್ರಿಯಾಗಿರುವ ಸುನಿಧಿ, ಮಣಿಪಾಲ ವಿಶ್ವವದ್ಯಾಲಯದಿಂದ ಸ್ವೀಚ್ ಆ್ಯಂಡ್ ಹಿಯರಿಂಗ್ ನಲ್ಲಿ ಬ್ಯಾಚುಲರ್ ಡಿಗ್ರಿ ಹಾಗೂ ಲಂಡ್ನನಿನ ಸೌಂಥAಪ್ಟನ್ … [Read more...] about ಸಣ್ಣಕೇರಿ ಸುನಿಧಿ ಸಾಧನೆ
ಗಾಂಜಾ ಮಾರಾಟಕ್ಕೆ ಯತ್ನ : ಈರ್ವರ ಬಂಧನ
ಶಿರಸಿ : ಇಲ್ಲಿಯ ಅಗಸೆ ಬಾಗಿಲ ಹತ್ತಿರದ ಮೀನು ಮಾರುಕಟ್ಟೆ ಪಕ್ಕದಿಂದ ಆಲೆಸರ ಕಡೆಗೆ ಹೋಗುವ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸಿದ್ದ ಈರ್ವರನ್ನು ನಗರ ಠಾಣೆ ಪೊಲೀಸರು ಬಂಧಿಸಿ. ಅವರಿಂದ ಸುಮಾರು 9 ಸಾವಿರ ಮೌಲ್ಯದ 458 ಗ್ರಾಂ ಗಾಂಜಾ ಹಗೂ 1060 ರೂ. ನಗದನ್ನು ಜಪ್ತಿಪಡಿಸಿಕೊಂಡಿದ್ದಾರೆ.ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಅಲ್ಲಿಪುರ ಗ್ರಾಮದ ಸಂತೋಷ ಲಮಾಣಿ (28) ಹಗೂ ಪರಶುರಾಮ ಮಲ್ಲೂರು ಬಂಧಿತ … [Read more...] about ಗಾಂಜಾ ಮಾರಾಟಕ್ಕೆ ಯತ್ನ : ಈರ್ವರ ಬಂಧನ
ಸ್ಟುಡಿಯೋ ಕ್ಯಾಮರಾ ಕದ್ದವನ ಬಂಧನ
ಶಿರಸಿ : ನಗರದ ಮಂಜು ಫೋಟೊ ಸ್ಟುಡಿಯೋ ದಲ್ಲಿ ನಡೆದಿದ್ದ ಕಳುವು ಪ್ರಕರಣ ಭೇದಿಸುವಲ್ಲಿ ಶಿರಸಿ ಪೊಲೀಸರು ಉಶ್ವಸಿಯಾಗಿದ್ದು, ಪ್ರಕರಣಕ್ಕೆ ಸಂಬAಧಿಸಿದAತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.ಶಿವಮೊಗ್ಗದ ಬಾಳೆಕೊಪ್ಪದ ಗಿರೀಶ ಶಿವಪ್ಪ ಭಜಂತ್ರಿ (22) ಬಂಧಿತ ಆರೋಪಿ. ಈತ ಸ್ಟುಡಿಯೋದಿಂದ ಕಳವುಮಾಡಿದ್ದೆನ್ನಲಾದ ಅಂದಾಜು 70 ಸಾವಿರ ಮೌಲ್ಯದ ಕ್ಯಾಮರಾವನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ.ಈ ಕುರಿತು ಶಿರಸಿ ನಗರ … [Read more...] about ಸ್ಟುಡಿಯೋ ಕ್ಯಾಮರಾ ಕದ್ದವನ ಬಂಧನ
ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಕರೆಯಿಸಿಕೊಂಡು ನಗ್ನ ವಿಡಿಯೋ ಚಿತ್ರೀಕರಣ : ಮೂವರ ಬಂಧನ
15 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಮೂವರು ಆರೋಪಿಗಳ ಹೆಡೆಮರಿ ಕಟ್ಟಿದ ಶಿರಸಿ ಪೊಲೀಸರುಶಿರಸಿ : ಇಲ್ಲಿಯು ವ್ಯಕ್ತಯೋರ್ವರಿಗೆ ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹನಿಟ್ರಾö್ಯಪ್ ಮೂಲಕ 15 ಲಕ್ಷ ಬೇಡಿಕೆಯಿಟ್ಟು ಬ್ಲಾಕ್ ಮೇಲ್ ಮಾಡಿದ ಆರೋಪದ ಮೇರೆಗೆ ಪೊಲೀಸರು ಪ್ರಕರಣ ದಾಖಲಾದ 24 ಗಂಟೆಯೊಳಗೆ ಮಹಿಳೆ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ತಾಲೂಕಿನುಂಚಳ್ಳಿ ಕರೆ -ಜಡ್ಡಿಯ ಅಜಿತ್ ನಾಡಿಗ್ ಬನವಾಸಿ ರಸ್ತೆಯ ಗೊಲಗೇರಿಒಣಿಯ … [Read more...] about ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಕರೆಯಿಸಿಕೊಂಡು ನಗ್ನ ವಿಡಿಯೋ ಚಿತ್ರೀಕರಣ : ಮೂವರ ಬಂಧನ