ಯಲ್ಲಾಪುರ : ಪಟ್ಟಣದಲ್ಲಿÀ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹೊಸ ಯೋಜನೆಯೊಂದು ಸಿದ್ಧವಾಗುತ್ತಿದ್ದು ಇದರ ಮೊದಲ ಹಂತವಾಗಿ ಸರ್ವೆ ಕಾರ್ಯ ಪ್ರಾರಂಭವಾಗಿದೆ.ಈ ಹಿಂದೆ ಬೇಡ್ತಿ ನದಿಯಿಂದ ಕುಡಿಯುವ ನೀರಿನ ಸರಬರಾಜು ಆಗುತ್ತಿತ್ತು. ಅನೇಕ ತಾಂತ್ರಿಕ ಕಾರಣಗಳಿಂದಾಗಿ ಮೂರು ವರ್ಷಗಳಿಂದ ನೀರು ಸರಬರಾಜಾಗದೇ ಸ್ಥಗಿತಗೊಂಡಿದ್ದು ಪಟ್ಟಣದ ನೀರಿನ ಸಮಸ್ಯೆ ಯನ್ನು ಇರುವ ಕೊಳವೆ ಬಾವಿಗಳ ಪಂಪುಗಳ ಸಹಾಯದಿಂದಲೇ ನೀಗಿಸಲಾಗುತ್ತಿದೆ. ಇದನ್ನೇ ನಂಬಿಕೊಂಡು ಕೂರುವುದರಿಂದ ಮುಂದಿನ … [Read more...] about ಯಲ್ಲಾಪುರಕ್ಕೆ ಕುಡಿಯುವ ನೀರಿನ ಯೋಜನೆಗೆ ಸರ್ವೇ ಕಾರ್ಯ ಆರಂಭ
Yellapur
ಕೋವಿಡ್ ಸಂಕಷ್ಟದ ನಡುವೆಯೂ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯ ಮಾಡಲಾಗುತ್ತಿದೆ- ಸಚಿವ ಶಿವರಾಮ ಹೆಬ್ಬಾರ್
ಯಲ್ಲಾಪುರ : ದೇಶವೇ ಕೋವಿಡ್-19 ಸಂಕಷ್ಟದಿಂದ ನಲುಗುತ್ತಿದೆ. ಆದರೂ ಕೂಡ ಇದರಿಂದ ಅಭಿವೃದ್ದಿ ಕೆಲಸಗಳಿಗೆ ಹಿನ್ನಡೆಯಾಗದಂತೆ ಹಲವು ಯೋಜನೆಗಳನ್ನು ಕಾರ್ಯರೂರೂಪಕ್ಕೆ ತರಲಾಗುತ್ತಿದೆ. ಹತ್ತು ಹಲವು ಕಾಮಗಾರಿಗೆ ಚಾಲನೆ ನೀಡಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕೈಮೀರಿ ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಅವರು ಶನಿವಾರ ಪಪಂ ವತಿಯಿಂದ ನಿರ್ಮಿಸಲಾಗುವ ಪಟ್ಟಣದ ಬಸ್ ನಿಲ್ದಾಣದಿಂದ ಸರಕಾರಿ ಪಪೂ ಕಾಲೇಜ್ ಗೆ ತೆರಳುವ … [Read more...] about ಕೋವಿಡ್ ಸಂಕಷ್ಟದ ನಡುವೆಯೂ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯ ಮಾಡಲಾಗುತ್ತಿದೆ- ಸಚಿವ ಶಿವರಾಮ ಹೆಬ್ಬಾರ್
ರಾಮಕೃಷ್ಣ ಹೆಗಡೆ ಜನ್ಮದಿನ ಆಚರಣೆ
ಯಲ್ಲಾಪುರ: ಪಟ್ಟಣದ ಯು ಕೆ ಸೌಹಾರ್ದ ಸಹಕಾರಿಯ ಪ್ರಧಾನ ಕಛೇರಿಯಲ್ಲಿ ಶನಿವಾರ ದಿ.ರಾಮಕೃಷ್ಣ ಹೆಗಡೆಯವರ ಜನ್ಮದಿನವನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆಚರಿಸಿದರು. ಅಧ್ಯಕ್ಷ ಪ್ರಮೋದ ಹೆಗಡೆ ಹಾಗೂ ಉಪಾಧ್ಯಕ್ಷ ವಿ.ಎಸ್ ಭಟ್ಟ ಹಾಗೂ ಸಿಬ್ಬಂದಿಗಳು ಇದ್ದರು. … [Read more...] about ರಾಮಕೃಷ್ಣ ಹೆಗಡೆ ಜನ್ಮದಿನ ಆಚರಣೆ
ಜನತೆ ಕೊರೊನಾ ವೈರಸ್‌ನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಇಲಾಖೆಯೊಂದಿಗೆ ಸಹಕರಿಸುತ್ತಿಲ್ಲ ತಹಶೀಲ್ದಾರ ಗಣಪತಿ ಶಾಸ್ತಿç ಅಸಮಾಧಾನ.
ಯಲ್ಲಾಪುರ: ಸರಕಾರ, ವೈದ್ಯರು ಕೋರೋನಾ ವೈರಸ್ ಹರಡದಂತೆ ಹರಸಾಹಸ ಪಟ್ಟು ಸೋಂಕೀತರನ್ನು ಗುರುತಿಸಿ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡುತ್ತಿದ್ದಾರೆ. ಆದರೆ ಸಾರ್ವಜನಿಕರು ಕೋರೋನಾ ವೈರಸ್ ಕುರಿತು ಗಂಭೀರವಾಗಿ ಪರಿಗಣಿಸದೇ ಮಾಸ್ಕ ಧರಿಸದೇ ಬೇಕಾಬಿಟ್ಟಿ ತಿರುಗಾಡುವದರಿಂದ ಅದರ ನಿಯಂತ್ರಣ ಸಾಧ್ಯವಾಗದೇ ಇರುವಂತಹ ಪರಿಸ್ಥಿತಿ ತಂದುಕೊಳ್ಳಬಾರದು ಎಂದು ತಹಶೀಲ್ದಾರ ಗಣಪತಿ ಶಾಸ್ತಿç ಹೇಳಿದರು.ಅವರು ಮಂಗಳವಾರ ತಾಲೂಕಾ ಕಛೇರಿಯಲ್ಲಿ ಕೊವಿಡ್-೧೯ ಕುರಿತಾಗಿ ಕರೆದಿದ್ದ ಧಾರ್ಮಿಕ … [Read more...] about ಜನತೆ ಕೊರೊನಾ ವೈರಸ್‌ನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಇಲಾಖೆಯೊಂದಿಗೆ ಸಹಕರಿಸುತ್ತಿಲ್ಲ ತಹಶೀಲ್ದಾರ ಗಣಪತಿ ಶಾಸ್ತಿç ಅಸಮಾಧಾನ.
ಯಲ್ಲಾಪುರದಲ್ಲಿ ಬಾವಿಗೆಸೆದು ಹೆಣ್ಣು ಮಗು ಕೊಂದ ಆರೋಪಿ ದಂಪತಿಗಳ ಬಂಧನ.
ಯಲ್ಲಾಪುರ :- ತಾಲೂಕಿನ ರಾಮನಕೊಪ್ಪದಲ್ಲಿ ಏನು ಅರಿಯದ ಹೆಣ್ಣು ಮಗುವೊಂದನ್ನು ಬಾವಿಗೆ ಎಸೆದು ಕೊಂದ ಆರೋಪಿಗಳನ್ನು ಬಂಧಿಸುವಲ್ಲಿ ಯಲ್ಲಾಪುರ ಪೋಲೀಸರು_ಯಶಸ್ವಿಯಾಗಿದ್ದಾರೆ.ಮೃತ 40 ದಿನದ ಮಗುವಾಗಿದ್ದ ತನುಶ್ರೀ,ಹೆಣ್ಣು ಮಗುವೆಂಬ ಕಾರಣಕ್ಕಾಗಿ ಪ್ರಾಣ ತೆಗೆದವರು ಬೇರೆ ಯಾರೋ ಅಲ್ಲ, ಅದೇ ಮಗುವಿನ_ಸ್ವಂತ ತಂದೆ_ತಾಯಿ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇನ್ನೂ ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೇ ಈ … [Read more...] about ಯಲ್ಲಾಪುರದಲ್ಲಿ ಬಾವಿಗೆಸೆದು ಹೆಣ್ಣು ಮಗು ಕೊಂದ ಆರೋಪಿ ದಂಪತಿಗಳ ಬಂಧನ.




