ಹಳಿಯಾಳ: ಹಳಿಯಾಳ ಧಾರವಾಡ ರಸ್ತೆಯ ಪಟ್ಟಣದಿಂದ ೩ ಕೀಮಿ ಅಂತರದಲ್ಲಿರುವ ವಿವೇಕ ಪ್ರಗತಿ ಬಳಿ ಶನಿವಾರ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.ಸ್ಥಳಕ್ಕೆ ಹಳಿಯಾಳ ಪಿಎಸ್ ಐ ಆನಂದಮೂರ್ತಿ, ಸಿಪಿಐ ಲೋಕಾಪುರ ಅವರು ಭೆಟಿ ನೀಡಿ ಪರಿಶಿಲನೆ ನಡೆಸಿದ್ದು.ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತ ಮಹಿಳೆಯ ಕೊಲೆ ಮಾಡಿ ಇಲ್ಲಿಗೆ ತಂದು ಬಿಸಾಡಿರುವ ಶಂಕೆಯನ್ನು ಪೋಲಿಸರು ವ್ಯಕ್ತಪಡಿಸಿದ್ದಾರೆ. … [Read more...] about ಹಳಿಯಾಳ ವಿವೇಕ ಪ್ರಗತಿ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆ -ಕೊಲೆ ಶಂಕೆ