ಹಳಿಯಾಳ : ಜಗತ್ತನ್ನು ಮೊಬೈಲ್ ಆಳುತ್ತಿದೆ ಆದ್ದರಿಂದ ನಾವು ಮೊಬೈಲ್ ನಿಯಂತ್ರಣದಲ್ಲಿದ್ದೇವೆ. ಮೊಬೈಲ್ ಇಂದಿನ ಯುವ ಜನಾಂಗವನ್ನು ಹಾಳು ಮಾಡುವತ್ತ ಸಾಗಿದೆ. ಅದನ್ನು ಆದಷ್ಟು ಕಡಿಮೇ ಪ್ರಮಾಣದಲ್ಲಿ ಬಳಸಿ, ಪಾಲಕರು ತಮ್ಮ ಮಕ್ಕಳಿಗೆ ಅನವಶ್ಯಕವಾಗಿ ಮೊಬೈಲ್ ಬಳಸುವುದರ ಬಗ್ಗೆ ಎಚ್ಚರಿಕೆ ನೀಡುವುದರ ಮೂಲಕ ಕುಟುಂಬಗಳಲ್ಲಿ ಒಂದೇ ಮೊಬೈಲ್ ಇರುವಂತೆ ನೋಡಿಕೊಳ್ಳಿ ಎಂದು ಉಪ್ಪಿನಬೇಟಗೇರಿ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಕರೆ ನೀಡಿದರು. ಲಿಂಗಾಯತ ಮತ್ತು ವೀರಶೈವ … [Read more...] about ಕುಟುಂಬಗಳಲ್ಲಿ ಒಂದೇ ಮೊಬೈಲ್ ಇರುವಂತೆ ನೋಡಿಕೊಳ್ಳಿ;ಕುಮಾರ ವಿರೂಪಾಕ್ಷ ಸ್ವಾಮೀಜಿ