ಹಳಿಯಾಳ :- ತಾಲೂಕಿನ ತೇರಗಾಂವ ಗ್ರಾಮದ 36 ವರ್ಷದ ವಿವಾಹಿತ ಮಂಗಳವಾರ ಸಾಯಂಕಾಲ ಕೊರೊನಾ ಮಹಾಮಾರಿಗೆ ಉಸಿರು ಚೆಲ್ಲಿದ್ದಾನೆ.ಇತ ಬೆರೆ ಜಿಲ್ಲೆಯಲ್ಲಿ ಕೆಲಸಕ್ಕೆ ಇದ್ದು ಬಳಿಕ ಬಂದು ಗ್ರಾಮದ ಸ್ವಗೃಹದಲ್ಲಿ ನೆಲೆಸಿದ್ದ ಎಂದು ತಿಳಿದು ಬಂದಿದೆ.ಆರೋಗ್ಯದಲ್ಲಿ ಸಮಸ್ಯೆ ಇದ್ದರು ಸಹ ಕೊರೊನಾ ಪರೀಕ್ಷೆಗೆ ಒಳಪಟ್ಟಿರಲಿಲ್ಲ ಆದರೇ ಮಂಗಳವಾರ ಇತನಿಗೆ ತೀವೃ ಉಸಿರಾಟದ ಸಮಸ್ಯೆ ಎದುರಾದಾಗ ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಇಲ್ಲಿ ಇತನಿಗೆ ರ್ಯಾಪಿಡ್ ಟೆಸ್ಟ್ … [Read more...] about ಕೊರೊನಾಕ್ಕೆ ಹಳಿಯಾಳದ ತೇರಗಾಂವ ಗ್ರಾಮದ ವಿವಾಹಿತ ಯುವಕ ಬಲಿ- ತಾಲೂಕಿನಲ್ಲಿ ನಾಲ್ಕಕ್ಕೆ ಏರಿದ ಕೊರೊನಾ ಸಾವಿನ ಸಂಖ್ಯೆ.