ಹಳಿಯಾಳ:- ಸಮಗ್ರ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಅಭಿಯಾನವು ಈ ತಿಂಗಳ ದಿ.30ರವರೆಗೆ ನಡೆಯಲಿದ್ದು, ಇರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಪರಿಶೀಲನಾ ಮತ್ತು ಧೃಢೀಕರಣ, ತಿದ್ದುಪಡಿಯಂತಹ ಅನೇಕ ಸಹಾಯಕವಾಗುವ ಕಾರ್ಯ ಮಾಡಲಾಗುವುದು ಆದ್ದರಿಂದ ಸಾರ್ವಜನೀಕರು ಹೆಚ್ಚಿನ ಲಾಭ ಪಡೆದುಕೊಳ್ಳಬೇಕೆಂದು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಕರೆ ನೀಡಿದರು. ತಹಶೀಲ್ದಾರ ಕಛೇರಿಯ ಸಭಾ ಭವನದಲ್ಲಿ ಅವರು, ಜೆ.ಎನ್.ಎಫ್.ಸಿ.ಯ ಸಹಾಯಕ ಅಭಿಯೋಜಕರಾದ ಅಜೀತ ಜನೆಗೌಡ, … [Read more...] about ಹಳಿಯಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಪತಿಷ್ಕರಣೆ ಅಭಿಯಾನಕ್ಕೆ ಚಾಲನೆ