ಹಳಿಯಾಳ:- ಮರಾಠಾ ಸಮಾಜದ ಮುಖಂಡ, ಹಳಿಯಾಳ ತಾಲೂಕಾ ಕಾಂಗ್ರೇಸ ಪಕ್ಷದ ಹಿರಿಯ ನಾಯಕ ಹಾಗೂ ಸಚಿವ ಆರ್ ವ್ಹಿ ದೇಶಪಾಂಡೆಯವರ ನಿಕಟವರ್ತಿ ಯಡೋಗಾ ಗ್ರಾಮದ ಯಲ್ಲಾರಿ ಭುಜಂಗ ಗೌಡಾ ತಮ್ಮ 86 ನೇ ಇಳಿವಯಸ್ಸಿನಲ್ಲಿ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದರು. ಹಿರಿಯ ಮುತ್ಸದ್ದಿಯಾಗಿದ್ದ ಈ ಹಿಂದೆ ಆರ್.ಎಸ್.ಎಸ್ ಸೊಸೈಟಿ, ಟಿ.ಡಿ.ಬಿ, ಪಿ ಎಲ್ ಡಿ ಬ್ಯಾಂಕ,. ಕಾಂಗ್ರೇಸ್ ಪಕ್ಷದ ತಾಲೂಕಾ ಅಧ್ಯಕ್ಷರು (ದೇವರಾಜ ಅರಸು ಕಾಲದಲ್ಲಿ), ಯಡೋಗಾ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಹಳಿಯಾಳದ … [Read more...] about 86 ನೇ ಇಳಿವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಯಲ್ಲಾರಿ ಭುಜಂಗ ಗೌಡಾ