ಒಮ್ಮೆ ನರಮಂಡಲವನ್ನು ಆಕ್ರಮಿಸಿದರೆ, ಗುಣಪಡಿಸಲು ಅಸಾಧ್ಯವೆಂದೇ ನಂಬಲಾಗಿದ್ದ ರೇಬಿಸ್ ಅಥವಾ ಹೈಡೋಫೋಬಿಯ (ಜಲಭೀತಿ) ರೋಗವನ್ನು ಸೇನಾಪಡೆ, ರಕ್ಷಣಾಪಡೆಗಳ ವೈದ್ಯಕೀಯ ವಿದ್ಯಾಲಯದ ವೈದ್ಯರು, ಮತ್ತು ನಿಮ್ಹಾನ್ಸ್ ತಜ್ಞರ ತಂಡ ಸತತ ಪ್ರಯತ್ನದಿಂದ ಗುಣಪಡಿಸಿ ವೈದ್ಯಕೀಯದಲ್ಲೊಂದು ಹೊಸ ಬೆಳಕು ಮೂಡಿಸಿದ್ದಾರೆ.2015 ರ ಮೇ ತಿಂಗಳಲ್ಲಿ ಹುಚ್ಚುನಾಯಿ ಕಡಿತದಿಂದ ಕೋಮಾಹಂತ ತಲುಪಿದ್ದ ಹದಿನಾರು ವರ್ಷದ ಹೀರಾ ಸಿಂಗ್ ಎಂಬ ಯುವಕನನ್ನು ಸತತ ಚಿಕಿತ್ಸೆಯಿಂದ ಚ೦ಡಿ ಘಡದ … [Read more...] about ಗುಣವಾಗುತ್ತೆ ರೇಬೀಸ್!