• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದಲ್ಲಿ

ಹಳಿಯಾಳದಲ್ಲಿ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಮತ್ತು ಶಾಸಕ ಆರ್ ವಿ ದೇಶಪಾಂಡೆಯಿ0ದ ಗಣೇಶೋತ್ಸವ

August 25, 2020 by Yogaraj SK Leave a Comment

ಹಳಿಯಾಳ:- ವಿಜೃಂಭಣೆಯಿ0ದ ನಡೆಯುತ್ತಿದ್ದ ಗಣೇಶೋತ್ಸವ ಕೊರೊನಾ ಕರಿನೆರಳಿನ ಮಧ್ಯೆ ಈ ಬಾರಿ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿರುವುದು, ವಿಘ್ನನಿವಾರಕ ಸಂಕಷ್ಟಹರ ಗಣಪತಿಯು ಈ ಕೊರೊನಾವನ್ನು ಬೇಗ ನಾಶಮಾಡಲಿ ಎಂದು ಉತ್ತರ ಕನ್ನಡ ಜಿಲ್ಲಾ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆಗಿರುವ ಎಸ್.ಎಲ್.ಘೊಟ್ನೇಕರ ಪ್ರಾರ್ಥಿಸಿದರು.ಪಟ್ಟಣದ ಧಾರವಾಡ ರಸ್ತೆಯ ಲಕ್ಷö್ಮಣ ಪ್ಯಾಲೇಸ್ ಹೊಟೆಲ್ ಎದುರುಗಡೆ ಇರುವ ಅವರ ನಿವಾಸದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ … [Read more...] about ಹಳಿಯಾಳದಲ್ಲಿ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಮತ್ತು ಶಾಸಕ ಆರ್ ವಿ ದೇಶಪಾಂಡೆಯಿ0ದ ಗಣೇಶೋತ್ಸವ

ಶನಿವಾರ-ಭಾನುವಾರ ಎರಡು ದಿನದಲ್ಲಿ ಹಳಿಯಾಳದಲ್ಲಿ 5ಜನರಲ್ಲಿ ಸೊಂಕು ದೃಢ-10 ಜನ ಬಿಡುಗಡೆ.

August 24, 2020 by Yogaraj SK Leave a Comment

ಹಳಿಯಾಳ :- ಶನಿವಾರ 3 ಜನ ಮತ್ತು ಭಾನುವಾರ ಇಬ್ಬರಲ್ಲಿ ಎರಡು ದಿನದಲ್ಲಿ 5ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದರೇ ಈ ಎರಡು ದಿನಗಳಲ್ಲಿ 10ಜನ ಕೊರೊನಾ ಸೊಂಕಿನಿAದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.ಹಳಿಯಾಳದಲ್ಲಿ ಈವರೆಗೆ ಕೊರೊನಾ ಒಟ್ಟೂ ಸೊಂಕಿತರ ಸಂಖ್ಯೆ 336 ಕ್ಕೆ ಏರಿಕೆಯಾಗಿದೆ. ಇನ್ನೂ ಪ್ರತಿನಿತ್ಯ ಸೊಂಕಿತರ ಪತ್ತೇ ಪ್ರಮಾಣ ಕಡಿಮೆಯಾಗಿದ್ದರಿಂದ ಕೊವಿಡ್ ಕೇರ್ ಸೆಂಟರಗಳಿAದ ಗುಣಮುಖರಾಗುವವರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿರುವ ಪರಿಣಾಮ ಈವರೆಗೆ 302 … [Read more...] about ಶನಿವಾರ-ಭಾನುವಾರ ಎರಡು ದಿನದಲ್ಲಿ ಹಳಿಯಾಳದಲ್ಲಿ 5ಜನರಲ್ಲಿ ಸೊಂಕು ದೃಢ-10 ಜನ ಬಿಡುಗಡೆ.

ಹಳಿಯಾಳದಲ್ಲಿ ಸಂಗೋಳ್ಳಿ ರಾಯಣ್ಣ ಜನ್ಮದಿನ ಆಚರಣೆ

August 17, 2020 by Yogaraj SK Leave a Comment

ಹಳಿಯಾಳ :- ಪಟ್ಟಣದ ಸಂಗೋಳ್ಳಿ ರಾಯಣ್ಣ (ಅರ್ಬನ್ ಬ್ಯಾಂಕ್) ವೃತ್ತದಲ್ಲಿರುವ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅವರ ಜನ್ಮದಿನವನ್ನು ಹಳಿಯಾಳ ಜಯ ಕರ್ನಾಟಕ ಸಂಘಟನೆಯಿAದ ಆಚರಿಸಲಾಯಿತು. … [Read more...] about ಹಳಿಯಾಳದಲ್ಲಿ ಸಂಗೋಳ್ಳಿ ರಾಯಣ್ಣ ಜನ್ಮದಿನ ಆಚರಣೆ

ಹಳಿಯಾಳದಲ್ಲಿ ಮತ್ತೇರಡು ಖಾತೆ ತೆರೆದ ಕೊರೊನಾ ?ಕೆರಳದಿಂದ ಬಂದ ತಂದೆ ಮಗನಲ್ಲಿ ಸೊಂಕು ಶಂಕೆ ?ಹೆಲ್ತ್ ಬುಲೆಟಿನ್‌ನತ್ತ ಎಲ‌್ಲರ ಚಿತ್ತ.

June 13, 2020 by Yogaraj SK Leave a Comment

ಹಳಿಯಾಳ :- ಕೆರಳದಿಂದ ಬಂದು ಹಳಿಯಾಳದಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದಾಗಲೇ ದಿ_7_ರಂದು ಕೊರೊನಾ_ಸೊಂಕಿತನಾಗಿದ್ದ 14_ವರ್ಷದ_ಬಾಲಕ ರೊಗಿ_ಸಂಖ್ಯೆ_ಪಿ_5385_ನ_ಪ್ರಾಥಮಿಕ ಸಂಪರ್ಕದಲ್ಲಿದ್ದ ತಂದೆ_ಮಗನಿಗೂ ಸೊಂಕು ತಗುಲಿರುವ ಬಗ್ಗೆ ಶಂಕೆ_ವ್ಯಕ್ತವಾಗಿದ್ದು ಸಂಜೆಯ ಹೆಲ್ತ್_ಬುಲೆಟಿನ್ ಈ ಬಗ್ಗೆ ಖಚಿತಪಡಿಸಬೇಕಿದೆ.ವಿಜಯಪುರ ಮೂಲದವರಾದ ಇವರು ಹಳಿಯಾಳದ ತಮ್ಮ ಅಜ್ಜಿಯ ಮನೆಗೆ ಕೆರಳದಿಂದ ಬಂದಿದ್ದರು. ಆದರೇ ತಾಲೂಕಾಡಳಿತ ಇವರನ್ನು ಮೊದಲೆ ಕ್ವಾರಂಟೈನ್ ಮಾಡಿತ್ತು. … [Read more...] about ಹಳಿಯಾಳದಲ್ಲಿ ಮತ್ತೇರಡು ಖಾತೆ ತೆರೆದ ಕೊರೊನಾ ?ಕೆರಳದಿಂದ ಬಂದ ತಂದೆ ಮಗನಲ್ಲಿ ಸೊಂಕು ಶಂಕೆ ?ಹೆಲ್ತ್ ಬುಲೆಟಿನ್‌ನತ್ತ ಎಲ‌್ಲರ ಚಿತ್ತ.

ಹಳಿಯಾಳದಲ್ಲಿ ಎಮ್ ಆರ್ ಪಿ‌ ದರ ಅಳುಕಿಸಿ ಹೆಚ್ಚಿನ‌ ಬೆಲೆಗೆ ಸ್ಯಾನಿಟೈಸರ್ ಮಾರಾಟ – ಅಧಿಕಾರಿಗಳ ದಾಳಿ

March 23, 2020 by Yogaraj SK Leave a Comment

raid on haliyal rajendra medical

ಹಳಿಯಾಳ:- ಸ್ಯಾನಿಟೈಸರ್ ಬಾಟಲ್ ಮೇಲಿನ ಎಮ್‍ಆರ್‍ಪಿ ದರವನ್ನು ಅಳುಕಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಹಳಿಯಾಳದ ಮಾರುಕಟ್ಟೆ ಪ್ರದೇಶದಲ್ಲಿರುವ ರಾಜೇಂದ್ರ ಮೆಡಿಕಲ್ಸ್ ಮೇಲೆ ದಾಳಿ ನಡೆಸಿದ ಕಾರವಾರದ ಸಹಾಯಕ ನಿಯಂತ್ರಕರು ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಖಾರಿಗಳು ಪ್ರಕರಣ ದಾಖಲಿಸಿಕೊಂಡು ವ್ಯಾಪಾರಸ್ಥನಿಗೆ 5ಸಾವಿರ ರೂ ದಂಡ ವಿಧಿಸಿರುವ ಘಟನೆ ಹಳಿಯಾಳದಲ್ಲಿ ಶನಿವಾರ ನಡೆದಿದೆ. ಕೊರೊನಾ ವೈರಸ್ ಭಿತಿಯಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕಗಳನ್ನು ಹೆಚ್ಚಾಗಿ … [Read more...] about ಹಳಿಯಾಳದಲ್ಲಿ ಎಮ್ ಆರ್ ಪಿ‌ ದರ ಅಳುಕಿಸಿ ಹೆಚ್ಚಿನ‌ ಬೆಲೆಗೆ ಸ್ಯಾನಿಟೈಸರ್ ಮಾರಾಟ – ಅಧಿಕಾರಿಗಳ ದಾಳಿ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar