ಇಂದಿನ ಮಕ್ಕಳಿಂದ ಹಿಡಿದು ಮುದುಕರವರೆಗೆ ರಾಜಕಾರಣದ ಬಗ್ಗೆ ಎದೆಯಾಂತರಾಳದಿಂದ ಬರುವ ಮಾತು "ಹೊಲಸು ಹೊಲಸು ಹೊಲಸು". ಎಕೆಂದರೆ ಕಳೆದ ಎಪ್ಪತ್ತು ವರ್ಷಗಳ ಕಾಲ ನೀಚ ಪ್ರವೃತ್ತಿಯ ರಾಜಕಾರಣಿಗಳು ಮಾಡಿಟ್ಟಿರುವ ದುರಾಚಾರ-ದುರಾವರ್ತನೆಗಳು ಅವರಲ್ಲಿ ಆ ಭಾವನೆಗಳು ತುಂಬುವಂತೆ ಮಾಡಿದೆ. ಈ ದೇಶದ ರಾಜಕಾರಣಿಗಳು ಎಪ್ಪತ್ತು ವರ್ಷ ಮಾಡಿರುವ ಹಗರಣಗಳನ್ನು ಲೆಕ್ಕ ಹಾಕುತ್ತಾ ಹೋದರೆ ಪೂರ್ಣ ಭಾರತ ಸರಿ ಸುಮಾರು ಏಳು ವರ್ಷಗಳ ಕಾಲ ಕುಳಿತು ಊಟ ಮಾಡಿದರೂ ಕರಗುವದು ಕಷ್ಟವೇ ಸರಿ. … [Read more...] about *ಯಾವ ರಾಜಕಾರಣಿಗಳಿಗೂ ಬೇಡವಾಗಿರುವ ನೈತಿಕತೆ ನಿಮಗೇಕೆ ಬೇಕು ಮೋದಿಜೀ?*