ಭಟ್ಕಳ: ಪಟ್ಟಣದಲ್ಲಿ ಮುಂಜಾನೆ ವೇಳೆ ಕಳ್ಳರು ಕೈಚಳಕ ತೋರಿದ್ದು ಮೂರು ಅಂಗಡಿ ಹಾಗೂ ಒಂದು ಮನೆಯನ್ನು ದೋಚಿ ಪರಾರಿಯಾಗಿದ್ದಾರೆ. ಇಲ್ಲಿನ ಮಾರಿಕಟ್ಟಾ ಬಳಿ ಸರಣಿ ಕಳ್ಳತನ ನಡೆದಿದ್ದು ನಗದು, ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿರುವುದು ಜನತೆಯನ್ನು ಬೆಚ್ಚಿಬೀಳಿಸಿದೆ. ಕಳ್ಳರು ಚಾಲಾಕಿತನದಿಂದ ಕಳ್ಳತನ ನಡೆಸಿದ್ದು ಈ ಎಲ್ಲ ದೃಶ್ಯಾವಳಿಗಳು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿವೆ. ಸಿಸಿಕ್ಯಾಮೆರಾ ದೃಶ್ಯಗಳ ಪ್ರಕಾರ ಕಳ್ಳರು ಬೆಳಗಿನಜಾವ … [Read more...] about ಭಟ್ಕಳದಲ್ಲಿ ಬೆಳ್ಳಂಬೆಳಗ್ಗೆ ಸರಣಿ ಕಳ್ಳತನ;ಇಲ್ಲಿನ ಮಾರಿಕಟ್ಟಾ ಬಳಿ ಮೂರು ಅಂಗಡಿ ಒಂದು ಮನೆ ದೋಚಿದ ಪರಾರಿ!