ಹಳಿಯಾಳ:- ಹಳಿಯಾಳದಲ್ಲಿ ಅಧಿಕಾರಿಗಳ ಕಣ್ಣು ತಪ್ಪಿಸಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ವಿರುದ್ದ ಹಾಗೂ ಸದ್ಯ ಹಬ್ಬದ ನೆಪದಿಂದ ಜೂಜಾಟ ನಡೆಸುವ ತಯಾರಿಯಲ್ಲಿರುವವರ ಮೇಲೆ ಪೋಲಿಸ್ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಬೇಕೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದ್ದಾರೆ. ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜೂಜಾಟ, ಇಸ್ಪಿಟ್ ರಮ್ಮಿ ಕ್ಲಬ್‍ಗಳು ಇತರ ಅಕ್ರಮಗಳ ವಿರುದ್ದ ಸಂಬಂಧಪಟ್ಟವರು ಕಠಿಣ ಕಾನೂನು ಕ್ರಮ ಜರುಗಿಸಬೇಕು. ನಾವು ಯಾವಾಗಲೂ ಅಕ್ರಮ … [Read more...] about ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ – ಎಸ್ಪಿ ವಿನಾಯಕ ಪಾಟೀಲ್ ಅವರಿಗೆ ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹ