ಕಾರವಾರ: ಯಕ್ಷಗಾನಕ್ಕೆ ಸಮನಾಂತರವಾದ ಶ್ರೀಮಂತ ಕಲೆ ಬೇರೆಯಿಲ್ಲ ಎಂದು ಅಮದಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಸತ್ಯನಾರಾಯಣ ಪಡ್ತಿ ಹೇಳಿದರು. ಅಮದಳ್ಳಿಯಲ್ಲಿ ಮುದಗಾದ ನೇತಾಜಿ ಯುವಕ ಮಂಡಳ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ನಡೆದ ಯಕ್ಷಗಾನ ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಕøತಿಯನ್ನು ಪರಿಚಯಿಸುವ ಹಾಗೂ ಬೆಳೆಸುವ ಅಪರೂಪದ ಕಲೆ ಯಕ್ಷಗಾನಕ್ಕಿದೆ. ಬೇರೆ ಯಾವ ಕಲಾ ಪ್ರಕಾರವೂ ಯಕ್ಷಗಾನಕ್ಕೆ ಸರಿಸಮವಾಗಿಲ್ಲ ಎಂದು ಅವರು ಹೇಳಿದರು. ತೋಡೂರು ಗ್ರಾಮ … [Read more...] about ಯಕ್ಷಗಾನಕ್ಕೆ ಸಮನಾಂತರವಾದ ಶ್ರೀಮಂತ ಕಲೆ ಬೇರೆಯಿಲ್ಲ;ಅಧ್ಯಕ್ಷ ಸತ್ಯನಾರಾಯಣ ಪಡ್ತಿ