ಜೋಯಿಡಾ ತಾಲೂಕಿನ ಯರಮುಖದಲ್ಲಿ ನಡೆದ ಕನ್ನಡ ಸಂಸ್ಕ್ರತಿ ಇಲಾಕೆ ಮತ್ತು ಪ್ರೇರಣಾ ಸಂಸ್ಥೆ ಇವರ ಸಹಯೋಗದಲ್ಲಿ ಖ್ಯಾತ ಯಕ್ಷಗಾನ ಕಲಾವಿದರಾದ ಮಹಾಬಲೇಶ್ವರ ದಾನಗೇರಿ ಇವರ ಸ್ಮರಣಾರ್ಥ ಕೃಷ್ಣ ಸಂಧಾನ ಎಂಬ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಂದಿಗದ್ದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್,ವಿ,ಹೆಗಡೆ ಯಕ್ಷ ಕ್ಷೇತ್ರದಲ್ಲಿ ಅಧ್ಯಯನ ತುಂಬಾ ಮುಖ್ಯ , ಅಧ್ಯಯನ ಇಲ್ಲದೇ ತಾನು ದೊಡಗಡ ಯಕ್ಷಗಾನ ಪಟು ಎಂದು ಹೇಳಿಕೊಳ್ಳುವುದು ತಪ್ಪು. ಈ … [Read more...] about ಯಕ್ಷ ಕ್ಷೇತ್ರಕ್ಕೆ ಅಧ್ಯಯನ ಅವಶ್ಯ – ಎನ್,ವಿ,ಹೆಗಡೆ