ಕಾರವಾರ:ನಿಷೇದಿತ ನೋಟುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.ಕುಮಟಾ ಮೂಲದ ಅಬ್ದುಲ್ ರಷೀದ ಶೇಖ ಅಲಿಯಾರ (52) ಆರೋಪಿ. ಈತ ಬಾಂಡಿಶಟ್ಟಾ ಬಳಿಯ ಗ್ರಾಮದೇವಿ ದೇವಸ್ಥಾನದ ಬಳಿ ಕಾರಿನಲ್ಲಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಕಾರನ್ನು ಪರಿಶೀಲಿಸಿದರು. ಆಗ ನಿಷೇದಿತ ಹಣ ಕಂಡು ಬಂದಿದೆ. ಈ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಇದ್ದಿದ್ದರಿಂದ ತುರ್ತು ಕಾರ್ಯಾಚರಣೆ ನಡೆಸಿ ದಾಳಿ ನಡೆಸಲಾಗಿತ್ತು.ಬಂದಿತ ಆರೋಪಿಯಿಂದ 10 ಲಕ್ಷ ರೂ … [Read more...] about 10 ಲಕ್ಷ ನಿಷೇದಿತ ನೋಟುಗಳನ್ನು ಸಾಗಿಸುತ್ತಿದ್ದ ಆರೋಪಿ ಬಂಧನ