ಹಳಿಯಾಳ: ದಿ. 10 ರಂದು ತಾಲೂಕಿನ ಮಾಗವಾಡ ಅರಣ್ಯ ಸರ್ವೆ ನಂಬರ 78 ರಲ್ಲಿ ಅರಣ್ಯಕ್ಕೆ ಬೆಂಕಿ ಹಾಕಿ ಲಕ್ಷಾಂತರ ರೂ. ಹಾನಿಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಹಳಿಯಾಳ ವಲಯದ ತೇರಗಾಂವ ಗ್ರಾಮದ ನಿವಾಸಿಯಾದ ಅಬ್ದುಲ ಖಾದರ ಖಾನಸಾಬ ಡೊನಸಾಲಿ ಬಂಧಿತ ಆರೋಪಿಯಾಗಿದ್ದು ಹಳಿಯಾಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಹಳಿಯಾಳ ವಲಯ ಅರಣ್ಯಾಧಿಕಾರಿ ಪ್ರಸನ್ನ ಸುಭೇದಾರ ತಿಳಿಸಿದ್ದಾರೆ. … [Read more...] about ಅರಣ್ಯಕ್ಕೆ ಬೆಂಕಿ ಇಟ್ಟ ಆರೋಪಿ ಬಂಧನ