ಜೋಯಿಡಾ -ರಾಜ್ಯದಲ್ಲಿರುವ ಪ್ರತಿಯೊಬ್ಬ ಅರಣ್ಯ ಅತಿಕ್ರಮಣದಾರನಿಗೂ ನ್ಯಾಯ ಸಿಗಬೇಕು ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರಾಜ್ಯ ಅರಣ್ಯ ಅತಿಕ್ರಮಣದಾರರ ಅಧ್ಯಕ್ಷ ರವಿಂದ್ರ ನಾಯ್ಕ ಹೇಳಿದರು. ಅವರು ಜೋಯಿಡಾದಲ್ಲಿ ಇಂದು ಬುಧವಾರ ಕುಣಬಿ ಭವನದಿಂದ ನಡೆದ ಬೃಹತ ಮೆರವಣಿಗೆಯಲ್ಲಿ ಅರಣ್ಯ ಅತಿಕ್ರಮಣದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು,ಜೋಯಿಡಾದಂತ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳ ದೌರ್ಜನ್ಯ ಹೆಚ್ಚಾಗಿದೆ, ಇಲ್ಲಿನ ಜನರಿಗೆ ಮೂಲ ಸೌಕರ್ಯಕ್ಕೂ … [Read more...] about ಪ್ರತಿಯೊಬ್ಬ ಅರಣ್ಯ ಅತಿಕ್ರಮಣದಾರನಿಗೂ ನ್ಯಾಯ ಸಿಗಬೇಕು – ರವೀಂದ್ರ ನಾಯ್ಕ