ಭಟ್ಕಳ: ಇಂದಿನ ದಿನಮಾನದ ಶಿಕ್ಷಣ ವ್ಯವಸ್ಥೆಯು ಅಂಕ ಗಳಿಕೆಯೇ ಶಿಕ್ಷಣದ ಧ್ಯೇಯ ಎಂಬಂತೆ ಸಾಗುತ್ತಿದೆ. ಮಗುವಿನ ವ್ಯಕ್ತಿತ್ವವನ್ನು ಸಹಜವಾಗಿ ಅರಳಿಸುವಂತಹ ಕಾರ್ಯ ಇಂದಿನ ಶಿಕ್ಷಣದಿಂದ ಆಗುತ್ತಿದೆಯೇ ಎಂಬುದನ್ನು ವಸ್ತುನಿಷ್ಠವಾಗಿ ಆತ್ಮಾವಲೋಕನ ಮಾಡುವಂತಹ ಚಿಂತನೆಯನ್ನು ಶಿಕ್ಷಕರ ದಿನಾಚರಣೆಯಂದು ನಾವು ಮಾಡಬೇಕಾಗಿದೆ ಎಂದು ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ಹಿರಿಯ ಉಪನ್ಯಾಸಕ ನಾಗರಾಜ ಹೆಗಡೆ ಅಪಗಾಲ ಹೇಳಿದರು. ಅವರು ಶ್ರೀ ಜ್ಞಾನೇಶ್ವರಿ ಶಿಕ್ಷಣ … [Read more...] about ಶಿಕ್ಷಣ ವ್ಯವಸ್ಥೆಯು ಅಂಕ ಗಳಿಕೆಯೇ ಶಿಕ್ಷಣದ ಧ್ಯೇಯ