ಭಟ್ಕಳ: ಕೇಂದ್ರ ಸರಕಾರ ಗೋಹತ್ಯೆ ನಿಷೇಧ ಮಾಡಿರುವುದನ್ನು ಇಲ್ಲಿನ ಹುರುಳಿಸಾಲ್ ಯುವಕರ ಗುಂಪು ಸ್ವಾಗತಿಸಿ ಶಂಶುದ್ಧೀನ್ ಸರ್ಕಲ್‍ನಲ್ಲಿ ಗೋವನ್ನು ಪೂಜಿಸಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆಯನ್ನು ಆಚರಿಸಿತು.ಶಂಶುದ್ಧೀನ್ ಸರ್ಕಲ್‍ನಲ್ಲಿ ಸೇರಿದ ಯುವಕರು ಗೋವೊಂದನ್ನು ತಂದು ಪೂಜಿಸಿ ಗೋಮಾತೆಯ ರಕ್ಷಣೆಗೆ ಕೇಂದ್ರ ಸರಕಾರ ತಂದಿರುವ ಕಾನೂನು ಅತ್ಯಂತ ಸಂತಸ ತಂದಿದೆ. ಗೋವನ್ನು ನಾವು ದೇವರಂತೆ ಪೂಜಿಸುತ್ತಿರುವುದರಿಂದ ಈ ಕಾನೂನು ದೇಶದಲ್ಲಿಯ ಹಲವಾರು ಗೊಂದಲಗಳಿಗೆ, … [Read more...] about ಗೋಹತ್ಯೆ ನಿಷೇಧ , ಭಟ್ಕಳದಲ್ಲಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ