ಹಳಿಯಾಳ : ಹಿಂದೂ ಸಂಘಟನೆಗಳು ಶನಿವಾರ ಹಳಿಯಾಳ ಬಂದ್‍ಗಾಗಿ ನೀಡಿದ ಕರೆಯನ್ನು ಪಟ್ಟಣದಲ್ಲಿ ಪ್ರತಿಬಂಧಕಾಜ್ಞೆ ಜಾರಿ ಮಾಡಲಾಗಿದ್ದರಿಂದ ಶುಕ್ರವಾರ ರಾತ್ರಿ ಸಂಘಟನೆಯವರು ಬಂದ್ ಕರೆ ಹಿಂದೆ ಪಡೆದಿದ್ದರು. ಶನಿವಾರ ಹಳಿಯಾಳದಲ್ಲಿ ಬಂದ್ ಆಚರಣೆ ಮಾಡಲಾಗಿಲ್ಲ. ತಹಶೀಲ್ದಾರ್ ಹಾಗೂ ಪೋಲಿಸ್ ಅಧಿಕಾರಿಗಳ ಸಮಕ್ಷಮ ಬಿಜೆಪಿಯ ಮುಖಂಡರೊಬ್ಬರು ಶುಕ್ರವಾರ ರಾತ್ರಿ ಬಂದ್‍ಅನ್ನು ಹಿಂದೆ ಪಡೆಯಲು ಒಪ್ಪಿದ್ದ ಮಾಹಿತಿ ಪಟ್ಟಣದಲ್ಲಿ ಕೆಲವು ಅಂಗಡಿಕಾರರಿಗೆ ತೀರ ತಡವಾಗಿ ತಿಳಿದಿದ್ದ ಕಾರಣ … [Read more...] about ಶನಿವಾರ ಹಳಿಯಾಳ ಬಂದ್ ಆಚರಣೆ ಆಗಿಲ್ಲ