ಕುಮಟಾ: ಸಮಾಜದಲ್ಲಿರುವ ಅಸ್ಪಶ್ರತೆಯನ್ನು ಹೋಗಲಾಡಿಸಿ ಸಮಾಜದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರು ಒಂದು ಎಂಬ ಭಾವನೆಯನ್ನು ಬಿ.ಆರ್. ಅಂಬೇಡ್ಕರ ಮೂಡಿಸಿದ್ದವರು ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ದ ಅಧ್ಯಕ್ಷೆ ಶಾರದಾ ಶೆಟ್ಟಿ ಹೇಳಿದರು. ಅವರು ಶುಕ್ರವಾರ ತಾಲೂಕು ಪಂಚಾಯತ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ ಕುಮಟಾ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಅಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ೧೨೬ ನೇ ಜನ್ಮ … [Read more...] about ಕುಮಟಾದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ.
ಆಚರಣೆ
ಕಾರವಾರದಲ್ಲಿ ಹನುಮ ಜಯಂತಿ ಆಚರಣೆ
ಕಾರವಾರ:ಕಾರವಾರದ ಮಾರುತಿ ದೇವಾಲಯ ದಲ್ಲಿ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಂಜಾನೆಯಿಂಲೇ ಭಕ್ತಾದಿಗಳು ದೇವಸ್ಥಾನದಲ್ಲಿ ಹನುಮನಿಗೆ ಪೂಜೆಸಲ್ಲಿಸಿ ಹನುಮನ ಕೃಪೆಗೆ ಪಾತ್ರರಾದರು. ತದನಂತರ ಪ್ರಾರಂಭವಾದ ವಿಶೇಷ ಪೂಜೆಯಲ್ಲಿ ಉಯ್ಯಾಲೆ ಯಲ್ಲಿ ಹನುಮನ ಮೂರ್ತಿ ಇಟ್ಟು ತೂಗುವದು ವಿಶೇಷವಾಗಿತ್ತು. … [Read more...] about ಕಾರವಾರದಲ್ಲಿ ಹನುಮ ಜಯಂತಿ ಆಚರಣೆ