ಬೆಳ್ತಂಗಡಿ : ಮಗಳ ಮದುವೆಯನ್ನು ಸಂಭ್ರಮದಿಂದ ನೋಡುತ್ತಾ ಸಂತಸದಲ್ಲಿದ್ದ ತಾಯಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಗುರುವಾರ ನಡೆದಿದೆ . ಬೆಳ್ತಂಗಡಿಯ ಪಿಲಿಗೂಡು ನಿವಾಸಿ ತನಿಯಪ್ಪ ಎನ್ನುವವರ ಪತ್ನಿ ವಾರಿಜಾ (50 ) ಎನ್ನುವವರು ಮಗಳ ಮದುವೆ ಮುಗಿದ ಬಳಿಕ ಕುಸಿದು ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನವ್ಯ ಮತ್ತು ಆನಂದ ಅವರ … [Read more...] about ಮಗಳ ಮದುವೆ ಮಂಟಪದಲ್ಲೇ ತಾಯಿ ಹೃದಯಾಘಾತದಿಂದ ವಿಧಿವಶ
ಆಸ್ಪತ್ರೆ
ಎಪ್ರಿಲ್ 13 ರಂದು ಹೊನ್ನಾವರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಹೊನ್ನಾವರ:ಎಪ್ರಿಲ್ 13 ರಂದು ಹೊನ್ನಾವರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ.... ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ,ಮಂಗಳೂರು ಇದರ ವೈದ್ಯರುಗಳು ಎಪ್ರಿಲ್ 13 ರಂದು ಬೆಳಿಗ್ಗೆ 10 ರಿಂದ ಹೊನ್ನಾವರ ತಾಲೂಕಾ ಅಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಿದ್ದಾರೆ. ವಿವಿಧ ವಿಮಾ ಯೋಜನೆಗಳು ಅನ್ವಯವಾಗುವವರಿಗೆ ಉಚಿತ ಚಿಕಿತ್ಸೆ ದೊರೆಯಲಿದೆ. ಮಾವಿನಕುರ್ವಾ ಅಭಿವೃದ್ಧಿ ಸಮಿತಿ, ಶರಾವತಿ ಸೇವಾ ಪ್ರತಿಷ್ಠಾನ ಹಾಗೂ ರೋಟರಿ ಕ್ಲಬ್ ಇವುಗಳು … [Read more...] about ಎಪ್ರಿಲ್ 13 ರಂದು ಹೊನ್ನಾವರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ