ಹಳಿಯಾಳ:- ಪಡಿತರ ಚೀಟಿ(ರೇಷನ್ ಕಾರ್ಡ)ಗಳನ್ನು ಮಾಡುವಾಗ ಅಂತರ್ಜಾಲ(ಸರ್ವರ್) ಸಮಸ್ಯೆ ಎಂದು ಆಹಾರ ಶಿರಸ್ತೆದಾರರು ನೆಪ ಹೇಳುತ್ತಾರೆ. ಆದರೇ ಕೆಲವರು ದುಡ್ಡು ನೀಡಿದರೇ ಯಾವುದೇ ಸಂದರ್ಭದಲ್ಲೂ ಪಡಿತರ ಕಾರ್ಡ ನೀಡುತ್ತಾರೆ ಇದು ಹೇಗೆ ಸಾಧ್ಯವೆಂಬ ಬಗ್ಗೆ ತಮಗೆ ದೂರು ಬಂದಿದೆ ಎಂದು ಉತ್ತರ ಕನ್ನಡ ಜಿಲ್ಲೆ ಲೋಕಾಯುಕ್ತ ಪೋಲಿಸ್ ಉಪ ಅಧೀಕ್ಷಕ(ಡಿವೈಎಸ್ಪಿ) ಅರವಿಂದ ಕಲಗುಜ್ಜಿ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧದ ಸಭಾ ಭವನದಲ್ಲಿ ನಡೆದ ಕರ್ನಾಟಕ ಲೋಕಾಯುಕ್ತ ಕಾರವಾರ … [Read more...] about ಜಿಲ್ಲಾದ್ಯಂತ ಲೋಕಾಯುಕ್ತದಿಂದ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸಭೆ- ದೂರು ನೀಡಲು ಹಿಂಜರಿಯದಂತೆ- ಲೋಕಾಯುಕ್ತ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಕರೆ.