ಶಿರಸಿ:ನವದೆಹಲಿಯ ಎಜು ಹೀಲ್ ಫೌಂಡೇಶನ್ ಆಯೋಜಿಸಿದ ಇಂಟರ್ ನ್ಯಾಶನಲ್ ಇಂಗ್ಲಿಷ್ ಓಲಂಪಿಯಾಡ್ ಇ ಪರೀಕ್ಷೆಯಲ್ಲಿ ಇಲ್ಲಿನ ಶ್ರವಣ್ ವಿ.ಭಟ್ಟ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.ಇಸಳೂರಿನ ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಯಾದ ಈತ ವಿಜಯಾನಂದ ಭಟ್ಟ ಹಾಗೂ ಶುಭಾ ಭಟ್ಟ ಅವರ ಪುತ್ರ. ಮೂಲತಃ ಸಿದ್ದಾಪುರ ತಾಲೂಕಿನ ಸಂಗೊಳ್ಳಿಮನೆಯ ಬಾಲಕನ ಸಾಧನೆಗೆ ಹರ್ಷ ವ್ಯಕ್ತವಾಗಿದೆ. … [Read more...] about ರಾಷ್ಟ್ರ ಮಟ್ಟಕ್ಕೆ ಶ್ರವಣ್ ಭಟ್ಟ