ಮಂಗಳೂರಿನ ಸುರತ್ಕಲ್ ಸಮೀಪದ ಅರಬ್ಬಿ ಸಮುದ್ರದಲ್ಲಿ ಕೇರಳದ ಮೀನುಗಾರಿಕಾ ದೋಣಿ ಮುಳುಗಡೆಯಾಗಿದೆ. ಕೇರಳದ ಬೇಪೂರ್‍ನಿಂದ ಬೆಳಗ್ಗೆ 10 ಗಂಘೆಗೆ ರಾಭಾ ಎಂಬ ಮೀನುಗಾರಿಕಾ ದೋಣಿ ಹೊರಟ್ಟಿದ್ದು.ಅದರಲ್ಲಿ ಒಟ್ಟು 14 ಜನ ಮೀನುಗಾರರಿದ್ದರು. ಮಂಗಳವಾರ ಮುಂಜಾನೆ 2.05 ಗಂಘೆ ಸುಮಾರಿಗೆ ಸುರತ್ಕಲ್ ದೀಪಸ್ತಂಭದಿಂದ 42 ನಾಟಿಕಲ್ ಮೈಲ್ ದೂರ ಪಶ್ಚಿಮದಲ್ಲಿ ಆ ಮೀನುಗಾರಿಕಾ ದೋಣಿ ಮುಳುಗಡೆಯಾಗಿದೆ. ದೋಣಿಯಲ್ಲಿದ್ದ ಇಬ್ಬರ ರಕ್ಞಣೆ ಮಾಡಲಾಗಿದ್ದು. ಮೂವರು ಮೃತ ದೇಹ ಪತ್ತೆಯಾಗಿದೆ. … [Read more...] about ಮೀನುಗಾರಿಕಾ ದೋಣಿ ಮುಳಗಡೆ : ಮೂವರು ಮೃತ ದೇಹ ಪತ್ತೆ