ಕಾರವಾರ:ಇ.ಪಿ.ಎಫ್. ಹಾಗೂ ಪಿಂಚಣಿದಾರರ ರಾಜ್ಯಮಟ್ಟದ ಮಹಾಸಭೆ ನಗರದ ಕನ್ನಡ ಭವನದಲ್ಲಿ ನ.26 ರಂದು ಆಯೋಜಿಸಲಾಗಿದೆ. ಈ ಸಭೆಗೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಹಾಗೂ ಗೋವಾ ರಾಜ್ಯದ ಎಲ್ಲ ಪಿಂಚಣಿದಾರರು ಹಾಜರಾಗಿ ಪಿಂಚಣಿ ಸಮಸ್ಯೆ ಮತ್ತು ಕಮ್ಯೂಟೇಶನ್ ಹಣ ವಾಪಸಾತಿಯ ಹೈಕೋರ್ಟ್ ಆದೇಶದ ಕುರಿತಂತೆ ಸಮಸ್ಯೆ ಬಗೆಹರಿಸಿಕೊಳ್ಳಲು ಚರ್ಚೆ ನಡೆಸಲಾಗುವುದು. ಈ ಸಭೆಗೆ ಪಿಂಚಣಿದಾರರ ರಾಜ್ಯಾಧ್ಯಕ್ಷ ಜಯಶಂಕರ ರೆಡ್ಡಿ ಹಾಗೂ ಗೌರವಾಧ್ಯಕ್ಷ ಕೆ.ಪಿ.ಮಂದಾಲೆ … [Read more...] about ನ.26 ರಂದು ಇ.ಪಿ.ಎಫ್. ಹಾಗೂ ಪಿಂಚಣಿದಾರರ ರಾಜ್ಯಮಟ್ಟದ ಮಹಾಸಭೆ
ಇ.ಪಿ.ಎಫ್.
ಮೇ 14 ರಂದು ಇ.ಪಿ.ಎಫ್. ಪಿಂಚಣಿದಾರರ ರಾಜ್ಯ ಮಟ್ಟದ ಮಹಾಸಭೆ
ಕಾರವಾರ:ನಗರದ ಕನ್ನಡ ಭವನದಲ್ಲಿ ಮೇ 14 ರಂದು ಇ.ಪಿ.ಎಫ್. ಪಿಂಚಣಿದಾರರ ರಾಜ್ಯ ಮಟ್ಟದ ಮಹಾಸಭೆಯನ್ನು ಆಯೋಜಿಸಲಾಗಿದೆ ಎಂದು ಭಾರತ್ ಆರ್.ಟಿ.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬು ಜೆ. ಅಂಬಿಗ ತಿಳಿಸಿದ್ದಾರೆ. ಸಭೆಗೆ ರಾಜ್ಯಾಧ್ಯಕ್ಷ ಜೈಶಂಕರ ರೆಡ್ಡಿ, ಕಾರ್ಯಾಧ್ಯಕ್ಷ ಕೆ.ಪಿ.ಮಂದಾಲೆ, ಕೊಟರೆ ಗೌಡ ಮೊದಲಾದ ಪದಾಧಿಕಾರಿಗಳು ಆಗಮಿಸಲಿದ್ದಾರೆ. ಈ ಸಭೆಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳು ಹಾಗೂ ಗೋವಾ ರಾಜ್ಯದ ಎಲ್ಲ ಇ.ಪಿ.ಎಫ್ ಪಿಂಚಣಿದಾರರು ಹಾಗೂ … [Read more...] about ಮೇ 14 ರಂದು ಇ.ಪಿ.ಎಫ್. ಪಿಂಚಣಿದಾರರ ರಾಜ್ಯ ಮಟ್ಟದ ಮಹಾಸಭೆ