ಪಣಜಿ : ದಕ್ಷಿಣ ಗೋವಾದಲ್ಲಿ ಪೋರ್ಚುಗೀಸ್ ಕಾಲದ ಶಿಥಿಲಗೊಂಡ ಸೇತುವೆಯೊಂದು ಗುರುವಾರ ಸಂಜೆ ಕುಸಿದು ಬಿದ್ದು 10 ಮಂದಿ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ . ಸ್ಥಳದಲ್ಲಿ ನೌಕಾಪಡೆ ರಕ್ಷಣಾ ಕಾರ್ಯ ನಡೆಸುತ್ತಿದೆ . ಕರ್ಚೋರೆಮ್ ಗ್ರಾಮದಲ್ಲಿ ಸನ್ವೋರ್ದೆಮ್ ನದಿಯಲ್ಲಿ ಸಂಜೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳ ಲೆಂದು ಸೇತುವೆಯಿಂದ ಕೆಳಕ್ಕೆ ಹಾರಿದ್ದ . ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ , ಯುವ ಕನ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು . … [Read more...] about ಗೋವಾದಲ್ಲಿ ಭೀಕರ ದುರಂತ ; ಹಳೆ ಸೇತುವೆ ಕುಸಿತ