ಹಳಿಯಾಳ:- ಪಾರ್ಟಿ, ಮಧ್ಯ ಸೇವನೆ, ಮೋಜು-ಮಸ್ತಿ, ಡಾನ್ಸ್ ಹೀಗೆ ಲಕ್ಷಾಂತರ ಜನರು 2019 ಹೊಸ ವರ್ಷವನ್ನು ಸ್ವಾಗತಿಸಿದರೇ, ಹಳಿಯಾಳದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್‍ಎಸ್‍ಎಸ್ ಘಟಕದ ವಿದ್ಯಾರ್ಥಿಗಳು ತಾಲೂಕಿಲ್ಲಿಯ ಬಸ್ ತಂಗುದಾನಗಳನ್ನು ಶುಚಿಗೊಳಿಸುವುದರ ಮೂಲಕ ವಿಶಿಷ್ಠವಾಗಿ ಹೊಸ ವರ್ಷವನ್ನು ಸ್ವಾಗತಿಸುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.ಪಟ್ಟಣದ ಉದ್ಯೊಗ ವಿದ್ಯಾನಗರದಲ್ಲಿರುವ ದೇಶಪಾಂಡೆ ಐಟಿಐ ಕಾಲೇಜಿನ ಎನ್‍ಎಸ್‍ಎಸ್ ಘಟಕದ … [Read more...] about ಬಸ್ ತಂಗುದಾನಗಳ ಸ್ವಚ್ಚತಾ ಕಾರ್ಯ ನಡೆಸುವ ಮೂಲಕ ಹೊಸ ವರ್ಷ ಸ್ವಾಗತಿಸಿದ – ಹಳಿಯಾಳದ ದೇಶಪಾಂಡೆ ಐಟಿಐ ಕೇಂದ್ರದ ಎನ್.ಎಸ್.ಎಸ್. ವಿದ್ಯಾರ್ಥಿಗಳು- ಮಾದರಿ ಕಾರ್ಯಕ್ಕೆ ತಾಲೂಕಿನಾದ್ಯಂತ ಶ್ಲಾಘನೆ.