ಹಳಿಯಾಳ :- ಕಳೆದ ಎರಡು ದಿನಗಳಿಂದ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಹಳಿಯಾಳ ತಾಲೂಕಿನಲ್ಲಿ ಭಾನುವಾರ ರಾತ್ರಿ ಭಾರಿ ಮಳೆ ಸುರಿಯಿತು. ಭಾರಿ ಗುಡುಗು, ಮಿಂಚಿನಿಂದ ಕೂಡಿ ವರ್ಷಧಾರೆಯಾಯಿತು. ಈ ಸಂದರ್ಭದಲ್ಲಿ ವಿದ್ಯುತ್ ವ್ಯತೆಯವಾಗಿ ಜನರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಸುಮಾರು ಎರಡು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಗಟಾರಗಳು ತುಂಬಿ ರಸ್ತೆಗಳು ಜಲಾವೃತವಾಗಿದ್ದವು ಕೆಲವು ಜನರ ಮನೆಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಯಿತು. ಮನೆಯಿಂದ ನೀರು ಹೊರಹಾಕಲು … [Read more...] about ಹಳಿಯಾಳದಲ್ಲಿ ಭಾನುವಾರ ರಾತ್ರಿ ಮೇಘಸ್ಪೋಟ.ಭಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು.