ಶಿರಸಿ : ಕಟ್ಟಡ ನಿರ್ಮಿಸಿದ್ದ ಗುತ್ತಿಗೆದಾರನಿಗೆ ಬಿಲ್ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ನಗರದ ಜಿಲ್ಲಾ ಪಂಜಾಯಿತಿ ಕಾರ್ಯಾಲಯದಲ್ಲಿ ಎಸಿಬಿ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ನಡೆದಿದೆ.ಪ್ರಥಮ ದರ್ಚೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯದುನಂದನ್ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸದಲ್ಲಿದ್ದ ಸುಬ್ರಹ್ಮಣ ಬಂಧಿತ ಆರೋಪಿಗಳು. ಇವರನ್ನು ಶಿವಮೊಗ್ಗದ ಸುನೀಲ್ ಎಂಬ ಗುತ್ತಿಗೆದಾರನಿಂದ 12 ಸಾವಿರ … [Read more...] about ಬಿಲ್ ಮಾಡಿಕೊಡಲು ಲಂಚ ; ಇಬ್ಬರ ಬಂಧನ
ಎಸಿಬಿ ದಾಳಿ
ಎಸಿಬಿ ದಾಳಿ ಖೇಡ್ಡಾಕ್ಕೆ ಬಿದ್ದ ಜೋಯಿಡಾದ ಕಂದಾಯ ಇಲಾಖೆಯಲ್ಲಿ ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ ಎವಿ ಪಾಟೀಲ್.
ಜೋಯಿಡಾ ತಾಲೂಕಿನ ರಾಮನಗರದ ನಾಡ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಎ,ವಿ,ಪಾಟೀಲ್ ಎಂಬುವವರನ್ನು ಡಿವೈಎಸ್,ಪಿ, ಗಿರೀಶ,ಎಸ್,ವಿ, ನೇತೃತ್ವದ ಎಸಿಬಿ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ, ಏನಿದು ಪ್ರಕರಣ - ಕಾಳಿ ಬ್ರೀಗೇಡ ಮುಖ್ಯ ಸಂಚಾಲಕ ರವಿ ರೇಡ್ಕರ ದೂರಿನ ಅನ್ವಯ ರಾಮನಗರದ ನಾಡ ಕಚೇರಿಯಲ್ಲಿ ಶೈಲಾ ಸೋಲೆಕರ ಎಂಬ ಬಡ ಮಹಿಳೆ ತನ್ನ ಗಂಡನ ಕಾಯಿಯೆ ಮತ್ತು ಮಗನ್ನು ಕಳೆದುಕೊಂಡು ಸಾಲಕ್ಕೆ ಸಿಲುಕಿರುವಾಗ ಹಣ ಇಲ್ಲದೇ ತನ್ನ ಜಮೀನನ್ನು ಭಾಗ ಮಾಡಲು ಕಚೇರಿಗೆ ಬಂದು ಅರ್ಜಿ … [Read more...] about ಎಸಿಬಿ ದಾಳಿ ಖೇಡ್ಡಾಕ್ಕೆ ಬಿದ್ದ ಜೋಯಿಡಾದ ಕಂದಾಯ ಇಲಾಖೆಯಲ್ಲಿ ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ ಎವಿ ಪಾಟೀಲ್.