ಜೋಯಿಡಾ - ಜೋಯಿಡಾ ತಾಲುಕಿನ ಬಜಾರಕುಣಂಗ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡೆದ ಕರಡಿ ದಾಳಿಯಿಂದಾಗಿ ಶಿವಾಜಿ ದೇಸಾಯಿ ಎಂಬ ವ್ಯೆಕ್ತಿಗೆ ಬಾರಿ ಗಾಯಗಳು ಆಗಿದ್ದವು , ಇಲ್ಲಿ ಚಿಕಿತ್ಸೆ ಸರಿಯಾಗಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಬೆಳಗಾವಿಯ ಆಸ್ಪತ್ರೆಗೆ ಇತನನ್ನು ಸ್ಥಳಾಂತರಿಸಲಾಗಿತ್ತು, ಜೋಯಿಡಾ - ಹಳಿಯಾಳ ಕ್ಷೇತ್ರದ ಮಾಜಿ ಶಾಸಕ ಸುನೀಲ್ ಹೆಗಡೆ ಬೆಳಗಾವಿಯ ಆಸ್ಪತ್ರೆಗೆ ತೆರಳಿ ಶಿವಾಜಿ ದೇಸಾಯಿ ಆರೋಗ್ಯ ವಿಚಾರಿಸಿ, ಆತನಿಗೆ ದೈರ್ಯ ತುಂಬಿದರು. ಕರಡಿ ದಾಳಿಗಳು … [Read more...] about ಶಿವಾಜಿ ದೇಸಾಯಿ ಆರೋಗ್ಯ ವಿಚಾರಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ