ಹಳಿಯಾಳ :- ತಾಲೂಕಿನ ಹವಗಿ ಗ್ರಾಮದಲ್ಲಿರುವ ಜಿನ ಮಂದಿರದ ಎದುರಿನ ಕಲ್ಯಾಣಿ(ನೀರಿನ ಹೊಂಡ)ವನ್ನು ಹವಗಿ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಭಾನುವಾರ ಶ್ರಮದಾನದ ಮೂಲಕ ಸ್ವಚ್ಚಗೊಳಿಸಿದರು. ಕಳೆದ ಅನೇಕ ವರ್ಷಗಳಿಂದ ನೀರಿನ ಹೊಂಡ(ಕಲ್ಯಾಣಿ)ಯಲ್ಲಿ ಬೆಳೆದು ನಿಂತಿದ್ದ ಗಿಡ ಗಂಟಿಗಳನ್ನು ಹವಗಿ ಗ್ರಾಮದ ದಿಗಂಬರ ಜೈನ್ ಮಿಲನ ಕಾರ್ಮಿಕರು, ಸದಸ್ಯರು, ಬಸವೇಶ್ವರ ಶರ್ಯತ್ತು ಕಮೀಟಿ ಸದಸ್ಯರು ಹಾಗೂ ಗ್ರಾಮದ ಹಲವರು ಸ್ವಯಂ ಪ್ರೇರಣೆಯಿಂದ ಭಾನುವಾರ ಬಿಟ್ಟು ಬಿಡದೆ … [Read more...] about ಹವಗಿ ಗ್ರಾಮದ ಜೀನ ಮಂದಿರದ ಎದುರಿನ ಕಲ್ಯಾಣಿಯನ್ನು ಸ್ವಚ್ಚಗೊಳಿಸಿದ ಗ್ರಾಮಸ್ಥರು